ರಕ್ತ ಜಾಸ್ತಿ ಮಾಡಲು ಯಾವುದು ಒಳ್ಳೆದು ಅಂತ ಗೊಂದಲ ಬೇಡ ಕೇವಲ ಒಂದೇ ವಸ್ತು 9 ದಿನ ತಿನ್ನಿ ಸಾಕು ಬೇಕಿದ್ರೆ ಟೆಸ್ಟ್ ಮಾಡಿ ಇಲ್ಲಿದೆ ಪರಿಹಾರ ವಿಡಿಯೋ ನೋಡಿ😱🤔👌👇
ವೀಕ್ಷಕರೇ ನಮ್ಮ ಶರೀರದಲ್ಲಿ ರಕ್ತ ಕಡಿಮೆಯಾದಾಗ ಹಲವಾರು ರೋಗಗಳು ಮನೆ ಮಾಡಿಕೊಳ್ಳುತ್ತವೆ ಸಣ್ಣ ಸಣ್ಣ ಕೆಲಸ ಮಾಡುವುದಕ್ಕೂ ಕೂಡ ನಾವು ಹೆಚ್ಚು ಶ್ರಮ ಪಡಬೇಕಾಗುತ್ತದೆ ಸ್ವಲ್ಪ ಕೆಲಸ ಮಾಡಿದರೂ ಸಾಕು ಸುಸ್ತು ಅನಿಸುವುದು ಮಲಗಿಕೊಂಡೆ ಇರೋಣ ಅನಿಸುತ್ತದೆ ತಲೆಚಕ್ರ ಬಂದ ಹಾಗೆ ಅನಿಸುವುದು ಪ್ರಾರಂಭದಲ್ಲಿ ಈ ರೀತಿಯ ಸಮಸ್ಯೆಗಳು ನಮಗೆ ಸಮಸ್ಯೆಗಳೇ ಅಲ್ಲ ಇದೊಂದು ಸಮಸ್ಯೆನಾ ಅಂದುಬಿಟ್ಟು ಅದನ್ನು ನೆಗ್ಲೆಟ್ ಮಾಡುತ್ತೇವೆ ಆದರೆ ದಿನಕಳೆದಂತೆ ಈ ಸಮಸ್ಯೆಗಳು ಹೆಚ್ಚಾದಾಗ ನಾವು ಡಾಕ್ಟರ್ ಬಳಿಗೆ ಧಾವಿಸುತ್ತೇವೆ ಕೆಂಪು ಕಲರಿನ…