99%ಮಕ್ಕಳಿಂದ ಹಿಡಿದು ದೊಡ್ಡವರವರೆಗೊ ಹೊಟ್ಟೆ ಹುಳು ಇದನ್ನು ಬಳಸಿದರೆ 1ದಿನದಲ್ಲಿ ಮಾಯ ವಿಡಿಯೋ ನೋಡಿ!

in News 4,015 views

ನಮಸ್ಕಾರ ಗೆಳೆಯರೇ ಸಾಮಾನ್ಯವಾಗಿ ಹೊಟ್ಟೆ ಹುಳುಗಳು ಅಥವಾ ಜಂತುಹುಳಗಳು ಎಂದು ಏನು ಕರೆಯುತ್ತಾರೆ ಇವುಗಳು ನಮ್ಮ ಮನುಷ್ಯರಲ್ಲಿ ಸಾಕಷ್ಟು ಬಾಧಿಸುತ್ತಿವೆ ಸಾಮಾನ್ಯವಾಗಿ ಈ ಜಂತುಹುಳಗಳ ಸಮಸ್ಯೆಯಿಂದ ಮಕ್ಕಳು ತುಂಬಾನೇ ಸಂಕಟ ನೋವಿನಿಂದ ಬಾಧೆ ಪಡುತ್ತಿರುತ್ತಾರೆ ಮುಖ್ಯವಾಗಿ ಈ ಸಮಸ್ಯೆ ಇರುವಂತ ಮಕ್ಕಳಲ್ಲಿ ಹೆಚ್ಚಾಗಿ ಹೊಟ್ಟೆ ಹಸಿವು ಆಗದಿರುವುದು ಮತ್ತು ರಕ್ತಹೀನತೆಯ ಸಮಸ್ಯೆ ಉಂಟಾಗುತ್ತದೆ ಸಾಮಾನ್ಯವಾಗಿ ಈ ಸಮಸ್ಯೆಗಳು ಮಕ್ಕಳಿಗೆ ಮಾತ್ರ ಬರುವುದಿಲ್ಲ ಬದಲಿಗೆ ದೊಡ್ಡವರಿಗೊ ಕೂಡ ಈ ರೀತಿಯ ಸಮಸ್ಯೆಗಳು ಬರುತ್ತವೆ ನಿಮ್ಮಲ್ಲಿ ಯಾರಾದರೂ ಈ ರೀತಿಯ ಸಮಸ್ಯೆಗಳಿಂದ ಸಾಕಷ್ಟು ಹಿಂಸೆ ಕಿರಿಕಿರಿಯನ್ನು ಮತ್ತು ನೋವನ್ನು ಅನುಭವಿಸುತ್ತಿದ್ದೀರಾ ಹಾಗಾದರೆ ಇನ್ನು ಮುಂದೆ ನೀವು ಚಿಂತಿಸುವ ಅಗತ್ಯವಿಲ್ಲ ಇದಕ್ಕೆ ನಿಮ್ಮ ಮನೆಯಲ್ಲಿ.

ಸಿಗುವಂತ ಕೆಲವು ನೈಸರ್ಗಿಕ ಪದಾರ್ಥಗಳಿಂದ ಈ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಅದು ಯಾವ ರೀತಿ ಮಾಡಿಕೊಳ್ಳಬೇಕು ಎಂದು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ ಈ ಔಷಧಿಯನ್ನು ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡ ಬಳಸಬಹುದು ಹಾಗಾದರೆ ಬನ್ನಿ ಪ್ರಿಯ ಮಿತ್ರರೇ ತಡಮಾಡದೆ ಈ ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ಯಾವ ರೀತಿ ಸಿದ್ಧಪಡಿಸಬೇಕು ಎಂದು ಈಗ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಎರಡು ಚಮಚದಷ್ಟು ಓಮಿನ ಕಾಳಿನ ಪೌಡರನ್ನು ಅಥವಾ ಅಜವಾನ ಪೌಡರ್ ಅನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಬ್ಲಾಕ್ ಸಾಲ್ಟ್ ಅನ್ನು ಕಾಲು ಚಮಚದಷ್ಟು ಹಾಕಿಕೊಳ್ಳಿ ನಂತರ ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಇದನ್ನು ಯಾವ ರೀತಿ ನೀವು ತೆಗೆದುಕೊಳ್ಳಬೇಕು ಎಂದರೇ ದೊಡ್ಡವರಾದರೆ ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಇದನ್ನು ನೀರಿಗೆ ಬೆರಿಸಿ ಬೇಕಾದರೂ ತೆಗೆದುಕೊಳ್ಳಬಹುದು ಅಥವಾ ಹಾಗೆ ತೆಗೆದುಕೊಂಡು ನೀರು ಕುಡಿದರು ಪರವಾಗಿಲ್ಲ.

ನಂತರ ರಾತ್ರಿ ಮಲಗುವ ಸಮಯದಲ್ಲಿ ಒಂದು ಚಮಚದಷ್ಟು ತೆಗೆದುಕೊಂಡರೆ ಸಾಕು ಇನ್ನು ಮಕ್ಕಳಿಗಾದರೆ ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ನೀರಿನಲ್ಲಿ ಬೆರೆಸಿ ಇದನ್ನು ಕುಡಿಸುವುದರಿಂದ ಜಂತುಹುಳಗಳ ಸಮಸ್ಯೆಯಿಂದ ನೀವು ಸಂಪೂರ್ಣವಾಗಿ ಮುಕ್ತಿ ಹೊಂದಬಹುದು ಇದನ್ನು 7 ದಿನಗಳ ಕಾಲ ತೆಗೆದುಕೊಂಡರೆ ನಿಮ್ಮ ಹೊಟ್ಟೆಯಲ್ಲಿರುವ ಜಂತುಹುಳುಗಳು ಸಂಪೂರ್ಣವಾಗಿ ನಾಶವಾಗಿ ನೀವು ಆರೋಗ್ಯದಿಂದ ಮತ್ತು ನೆಮ್ಮದಿಯಿಂದ ಇರಬಹುದು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.