ನಮಸ್ಕಾರ ಇವತ್ತು ನಾವು ಪ್ರಪಂಚದ ಅತಿ ವೇಗವಾಗಿ ಕ್ಷಣಾರ್ಧದಲ್ಲಿ ಮಿಷನ್ ಗಳನ್ನು ಮೀರಿಸಿ ಕೆಲಸ ಮಾಡುವ ಈ ಅತ್ಯದ್ಭುತವಾದ ಮತ್ತು ಅದ್ಭುತ ಶಕ್ತಿಯುಳ್ಳ ವಿಶೇಷ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳೋಣ ಹೌದು ಪ್ರಿಯ ಮಿತ್ರರೇ ಇವತ್ತು ನಾವು ಈ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಕೆಲಸಮಾಡುವ ಅದ್ಭುತ ಮತ್ತು ಸೂಪರ್ ಸ್ಪೆಷಾಲಿಟಿ ಇರುವ ಕೆಲವು ವಿಶೇಷವಾದ ವ್ಯಕ್ತಿಗಳ ಬಗ್ಗೆ ಮತ್ತು ಕೆಲವು ಪ್ರಾಣಿಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಆ ಅದ್ಭುತ ಶಕ್ತಿಯುಳ್ಳ ಮತ್ತು ಬುದ್ಧಿವಂತಿಕೆ ಇರುವ ಆ ವ್ಯಕ್ತಿಗಳ ಬಗ್ಗೆ ಹೇಳುವ ಮುನ್ನ ಪ್ರಿಯ ಮಿತ್ರರೇ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ಇವತ್ತಿನ ವಿಡಿಯೋವನ್ನು ನೋಡಿದರೆ ಅಚ್ಚರಿಗೆ ಒಳಗಾಗುತ್ತೀರ ಕಾರಣ ಅಂತಹ ಅದ್ಭುತ ವಿಶೇಷ ವ್ಯಕ್ತಿತ್ವವುಳ್ಳ ಮತ್ತು ಬುದ್ಧಿವಂತ ವ್ಯಕ್ತಿಗಳು.
ಇವರುಗಳಾಗಿರುತ್ತಾರೆ ಪ್ರಿಯ ಮಿತ್ರರೇ ಬನ್ನಿ ತಡಮಾಡದೆ ಆ ಅತ್ಯದ್ಭುತವಾದ ಈ ಪ್ರಪಂಚದ ವ್ಯಕ್ತಿಗಳ ಬಗ್ಗೆ ನಾವು ತಿಳಿದುಕೊಳ್ಳೋಣ ಮೊದಲನೇದಾಗಿ ಒಂದು ನಿಮಿಷದಲ್ಲಿ ಒಬ್ಬ ಮನುಷ್ಯ ಎಷ್ಟು ಬಾರಿ ಬಟ್ಟೆಯನ್ನು ಚೇಂಜ್ ಮಾಡಬಹುದು 1ಬಾರಿ ಅಥವಾ 2 ಬಾರಿ ಆದರೆ ಇವತ್ತು ನಾವು ತೋರಿಸುವ ವಿಡಿಯೋದಲ್ಲಿರುವ ಈ ವ್ಯಕ್ತಿಗಳು ಕೇವಲ 1 ನಿಮಿಷದಲ್ಲಿ19 ಕಾಸ್ಟ್ಯೂಮ್ಸ್ ಅನ್ನು ಚೇಂಜ್ ಮಾಡಿ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ ನಮ್ಮ ಲೇಖನ ಓದಿದ ನಂತರ ಇವರು ಯಾರು ಎಂದು ತಿಳಿದುಕೊಳ್ಳಿ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಈ ಹುಡುಗಿ ತನ್ನ ಮೈ ಮೇಲೆ19 ಬಟ್ಟೆಗಳನ್ನು ಹಾಕಿರಲಿಲ್ಲ ಬದಲಿಗೆ ಒಂದೇ ಬಟ್ಟೆಯನ್ನು ಹಾಕಿ ಒಂದು ನಿಮಿಷದಲ್ಲಿ19 ರೀತಿಯ ಬಟ್ಟೆಗಳನ್ನು ಕ್ಷಣಾರ್ಧದಲ್ಲಿ ಚೇಂಜ್ ಮಾಡಿ ತೋರಿಸುತ್ತಾರೆ. ಇದು ಹೇಗೆ ಸಾಧ್ಯ ಆದರೂ ಕೂಡ ಇದು ಸತ್ಯ ಹಾಗಾಗಿ ಇವರಿಗೆ ವರ್ಲ್ಡ್ ರೆಕಾರ್ಡ್ ಸಿಕ್ಕಿರುವುದು ಅದ್ಭುತ ಬಿಡಿ ಅವರ ಸಾಧನೆ ಎರಡನೆಯದಾಗಿ ಮಲೇಶಿಯಾ ದೇಶಕ್ಕೆ ಸೇರಿದರ ಈ ತಾತ ವೃತ್ತಿಯಲ್ಲಿ ಕುಂಫ್ ಮಾಸ್ಟರ್ ಮತ್ತು ಈ ತಾತ ಮಾಡಿದ ಸಾಧನೆ ಏನು ಗೊತ್ತಾ ಸಾಮಾನ್ಯವಾಗಿ ನೀವು ನಾವು ತೆಂಗಿನಕಾಯಿಯನ್ನು ಓಪನ್ ಮಾಡಲು ಯಾವುದಾದರೂ ಒಂದು ಆಯುಧ ಬೇಕು ಆದರೆ ಈ ತಾತನಿಗೆ ಆತನ ಕೈ ಬೆರಳುಗಳೇ ಸಾಕು 2001ರಲ್ಲಿ ಮೂರು ತೆಂಗಿನಕಾಯಿಯನ್ನು ಕೇವಲ ಒಂದು ನಿಮಿಷ 10 ಸೆಕೆಂಡ್ ಗಳಲ್ಲಿ ತನ್ನ ಕೈ ಬೆರಳಿನಿಂದ ಓಪನ್ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅನ್ನು ಮಾಡಿದ್ದಾರೆ ಆದರೆ ಆ ತಾತನಿಗೆ ಇದರಿಂದ ತೃಪ್ತಿ ಸಿಗಲಿಲ್ಲವಂತೆ ನಂತರ ಈ ತಾತ ತೆಂಗಿನ ಕಾಯಿಗಳ ಮೇಲೆ ಸಾಕಷ್ಟು ರೀತಿಯ ಕಠಿಣ ಪ್ರಾಕ್ಟಿಸ್ ಅನ್ನು ಮಾಡಿ 2009ರಲ್ಲಿ ನಾಲಕ್ಕು ತೆಂಗಿನಕಾಯಿಗಳನ್ನು ಕೇವಲ.
30 ಸೆಕೆಂಡ್ ಗಳಲ್ಲಿ ಓಪನ್ ಮಾಡಿದ್ದಾರೆ ಆಗಲೂ ಈ ತಾತನಿಗೆ ತೃಪ್ತಿ ಆಗಲಿಲ್ಲವಂತೆ ಮತ್ತೆ ಹೆಚ್ಚಿನ ಮಟ್ಟಿಗೆ ಪ್ರಾಕ್ಟಿಸ್ ಮಾಡಿ 2011ರಲ್ಲಿ ನಾಲಕ್ಕು ತೆಂಗಿನಕಾಯಿಗಳನ್ನು ಕೇವಲ12 ಸೆಕೆಂಡ್ಗಳಲ್ಲಿ ಓಪನ್ ಮಾಡಿ ಮತ್ತೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅನ್ನು ಮಾಡಿದ್ದಾರೆ ಅಂದರೆ ಅವರು ಪ್ರತಿ 3 ಸೆಕೆಂಡಿಗೆ ಒಂದರಂತೆ ತೆಂಗಿನಕಾಯಿಗಳನ್ನು ಓಪನ್ ಮಾಡಿದ್ದಾರೆ ವಯಸ್ಸು ಕಮ್ಮಿಯಾಗುತ್ತಾ ಇದ್ದರೂ ಅವರ ಶಕ್ತಿ ಮತ್ತು ಅವರ ಉತ್ಸಾಹ ಮಾತ್ರ ಕಮ್ಮಿಯಾಗಿಲ್ಲ ಮಾಡುವ ಮನಸ್ಸು ಮಾಡುವ ಕೆಲಸದ ಮೇಲೆ ಇಚ್ಚಾಶಕ್ತಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಇವರುಗಳು ಪ್ರಿಯ ಮಿತ್ರರೇ ಈ ರೀತಿಯಾಗಿ ಅತಿವೇಗದಲ್ಲಿ ತಮ್ಮ ನೈಪುಣ್ಯತೆಯನ್ನು ತೋರಿಸಿ ಈ ಪ್ರಪಂಚದಲ್ಲಿ ವಿಶಿಷ್ಟ ಮತ್ತು ಅದ್ಭುತ ವ್ಯಕ್ತಿ. ಎನಿಸಿಕೊಂಡಿರುವ ಈ ರೀತಿಯ ವ್ಯಕ್ತಿಗಳನ್ನು ಮತ್ತಷ್ಟು ನೋಡಬೇಕು ಎಂದರೆ ಮತ್ತು ಅವರು ಯಾರು ಎಂದು ತಿಳಿದುಕೊಳ್ಳಬೇಕು ಎಂದರೆ ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಈ ರೀತಿಯ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಧನ್ಯವಾದಗಳು.