ವಿಚಿತ್ರ ವಿಶ್ವ ದಾಖಲೆಯನ್ನು ಹೊಂದಿರುವ ಭಾರತೀಯರು ||India’s most amazing world record|| ವಿಡಿಯೋ ನೋಡಿ!?

in News 68 views

ನಮಸ್ಕಾರ ಪ್ರಿಯ ಮಿತ್ರರೇ ಇಂಡಿಯಾ ವಿಶೇಷತೆಯನ್ನು ಮತ್ತು ಸಾಕಷ್ಟು ವೈಶಿಷ್ಟತೆಗಳನ್ನು ಹೊಂದಿರುವಂತಹ ದೇಶ ಸಾಕಷ್ಟು ರಾಷ್ಟ್ರದಿಂದ ನಮ್ಮ ಈ ದೇಶಕ್ಕೆ ಸಾಕಷ್ಟು ಜನರು ಬರುತ್ತಾರೆ ಮತ್ತು ಇಲ್ಲಿನ ಸಂಪ್ರದಾಯ ಮತ್ತುಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ರಾಷ್ಟ್ರದ ಜನರು ತುಂಬಾ ಉತ್ಸಾಹಿಗಳಾಗಿ ಇರುತ್ತಾರೆ ನಮಗೆಲ್ಲ ಗೊತ್ತಿರುವ ಹಾಗೆ ಈ ಹಿಂದೆ ೧೦೦ ಆನೆಗಳ ಬಲಗಳಿಂದ ಹಿಡಿದು ೨೦೦ ಕೆಜಿ ತೂಕದ ಶಸ್ತ್ರಾಸ್ತ್ರಗಳನ್ನು ಕೈಯಿಂದ ಎತ್ತಿ ಯುದ್ಧವನ್ನು ಮಾಡಿದಂತಹ ಸಾಹಸಮಯ ದೇಶ ನಮ್ಮದು ಮತ್ತು ನಮ್ಮಇಂಡಿಯಾದಲ್ಲಿ ಇನ್ನೂ ಇತರ ವ್ಯಕ್ತಿಗಳು ಇದ್ದಾರೆ ಅವರು ಇತರೆ ವ್ಯಕ್ತಿಗಳಿಗಿಂತ ಫಿಸಿಕಲ್ ಆಗಿ ತುಂಬಾ ಬಲವಾಗಿ ಇರುತ್ತಾರೆ ಅದರಲ್ಲಿ ಅವರದೇ ಆದ ಕೆಲವು ಪವಾಡಗಳಿಂದ ಅವರವರ ಕೆಲಸಗಳಲ್ಲಿ ಮುನ್ನುಗ್ಗುತ್ತಾರೆ. ಇನ್ನು ಕೆಲವರು ಹುಟ್ಟಿದಾಗಿನಿಂದ ಈ ರೀತಿಯ ಪವರ್ ಗಳು ಇವರಲ್ಲಿ ಇದ್ದರೆ ಇನ್ನು ಕೆಲವರು ರೆಕಾರ್ಡನ್ನು ಬ್ರೇಕ್ ಮಾಡಲು ಅವರ ಮೇಲೆ ಸಾಕಷ್ಟು ರೀತಿಯ ಶ್ರದ್ಧೆಯನ್ನು ವಹಿಸುತ್ತಾರೆ ಅಂತರಿಕ್ಷದಿಂದ ಭೂಮಿ ಮೇಲೆ ಬೀಳುವ ಸಾಹಸಿಗಳಿಂದ ಹಿಡಿದು ಮೈಗೆಲ್ಲ ಬೆಂಕಿ ಹಚ್ಚಿಕೊಳ್ಳುವ ಹೊರಗೆ ಪ್ರತಿಯೊಂದು ಗಿನ್ನಿಸ್ ಬುಕ್ ಆಫ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿಕೊಳ್ಳುತ್ತದೆ ಅಂತಹ ರೆಕಾರ್ಡ್ ಗಳನ್ನು ಸಾಧಿಸಲು ಇವರು ತಮ್ಮ ಪ್ರಾಣವನ್ನು ಕಳೆದುಕೊಳ್ಳಲು ಹಿಂಜರಿಯುವುದಿಲ್ಲ ಪ್ರಿಯ ಮಿತ್ರರೇ ಹೌದು ಬೆಳಗ್ಗೆ ಎದ್ದ ತಕ್ಷಣ ನಾವು ಮಾಡುವ ಕೆಲಸ ನಮ್ಮ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಇದು ಒಂದು ಟ್ರೆಂಡ್ ಆಗಿ ಬಿಟ್ಟಿದೆ ಕೆಲವರಾದರೆ ಅವರು ಮಾಡುವ ಪ್ರತಿ ಕೆಲಸಗಳು ಮತ್ತು ಪ್ರತಿ ಮೂವ್ಮೆಂಟ್ಸ್ ಗಳನ್ನು ಮತ್ತು ತಿನ್ನುವ ಪದಾರ್ಥಗಳನ್ನು ಫೋಟೋವನ್ನು.

ತೆಗೆದುಕೊಳ್ಳುತ್ತಾರೆ ಅಂತಹುದೇ ಒಬ್ಬ ಭಾರತೀಯ ವ್ಯಕ್ತಿ ಇಂಗ್ಲೆಂಡ್ ನಲ್ಲಿ ನೆಲೆಸಿದ್ದಾನೆ ಅವರೇ ಮೋನಿಶ್ ಬೆಂಜಿಲ್ ಈ ವ್ಯಕ್ತಿಗೆ ಫೋಟೋಗಳ ಹುಚ್ಚು ಜಾಸ್ತಿ ಇದೆ ಮೇ ೧೬,೧೯೯೬ ರಲ್ಲಿ ಈತನಿಗೆ ಒಬ್ಬ ಮಗಳು ಹುಟ್ಟುತ್ತಾಳೆ ಈ ಮಗುಗೆ ಸುಮನ್ ಎಂದು ಹೆಸರಿಡುತ್ತಾನೆ ಹಿತ ಎಲ್ಲರ ರೀತಿ ಮಗಳು ಹುಟ್ಟಿದ ತಕ್ಷಣ ಈತನೂ ಸಹ ತನ್ನ ಮಗಳ ಫೋಟೋವನ್ನು ತೆಗೆದುಕೊಂಡಾ ಆಗಲೇ ಈತನಿಗೆ ಒಂದು ಐಡಿಯಾ ಬರುತ್ತದೆ ತನ್ನ ಮಗಳ ಜೀವನದಲ್ಲಿ ನಡೆಯುವ ಪ್ರತಿಯೊಂದು ಮೂಮೆಂಟ್ಸ್ಗಳನ್ನು ನಾನು ಫೋಟೋದಲ್ಲಿ ಕ್ಯಾಪ್ಷರ್ ಮಾಡಿಕೊಳ್ಳಬೇಕು ಎಂದು ಈತನಿಗೆ ಒಂದು ಐಡಿಯಾ ಬರುತ್ತದೆ ಇದರಿಂದ ಈತ ಪ್ರತಿದಿನ ತನ್ನ ಮಗಳ ಫೋಟೋವನ್ನು ತೆಗೆಯುವ ಅಭ್ಯಾಸವನ್ನು ಮಾಡಿಕೊಳ್ಳುತ್ತಾನೆ.

೧೯೯೬ ರಿಂದಾ ಈಗಿ ನವರೆಗೆ ತನ್ನ ಮಗಳ ಫೋಟೋವನ್ನು ತೆಗೆಯುತ್ತ ಬರುತ್ತಾ ಇರುತ್ತಾನೇ ಈಗಿನವರೆಗೆ ಸರಿಸುಮಾರು ೮೦೦೦ ಫೋಟೋ ಗಳಿಗಿಂತ ಹೆಚ್ಚು ಆತನ ಮಗಳ ಫೋಟೋಗಳು ಈತನಲ್ಲಿ ಇದೆ ಮತ್ತು ವಯಸ್ಸು ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳ ಮುಖದಲ್ಲಿ ಎಂತಹ ಬದಲಾವಣೆ ಬರುತ್ತೆ ಅಂತ ಈ ಒಂದು ಫೋಟೋಗಳಲ್ಲಿ ನಾವು ಕ್ಲಿಯರ್ ಆಗಿ ತಿಳಿದುಕೊಳ್ಳಬಹುದು ಆ ಹುಡುಗಿಯ ಫೋಟೋದ ಆಲ್ಬಮ್ ಒಂದು ರೋಮ್ ಅಷ್ಟು. ತುಂಬಿರುತ್ತದೆ ಈತ ಸಾಧಿಸಿದ ಸಾಧನೆಗೆ ೨೦೧೮ ರಲ್ಲಿ ಗಿನ್ನಿಸ್ ಬುಕ್ ರೆಕಾರ್ಡ ಸಿಗುತ್ತದೆ ಪ್ರಿಯ ಮಿತ್ರರೇ ಇನ್ನು ಈ ರೀತಿಯ ವಿಚಿತ್ರ ಸಾಧನೆಗಳ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿಕೊಂಡ ನಮ್ಮ ಭಾರತೀಯರನ್ನು ನೀವು ತಿಳಿದುಕೊಳ್ಳಬೇಕು ಎಂದರೆ ನಾವು ಹಾಕಿರುವ ವಿಡಿಯೋವನ್ನು ತಪ್ಪದೆ ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅದ್ಭುತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನು ಈ ರೀತಿಯ ಅನೇಕ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಧನ್ಯವಾದಗಳು.