ನಮ್ಮ ಭಾರತೀಯರು ಮಾಡಿದ ಈ ವಿಚಿತ್ರ ದಾಖಲೆಗಳನ್ನು ಪ್ರಪಂಚದ ಯಾವ ವ್ಯಕ್ತಿಗಳು ಕೂಡ ಮುರಿದಿಲ್ಲ ||ವಿಚಿತ್ರ ದಾಖಲೆಗಳು||ವಿಡಿಯೋ ನೋಡಿ!?

in News 76 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ನಮ್ಮ ಇಂಡಿಯಾ ತುಂಬಾ ವಿಶೇಷತೆಯನ್ನು ಮತ್ತು ಸಾಕಷ್ಟು ವೈಶಿಷ್ಟತೆಗಳನ್ನು ಹೊಂದಿರುವಂತಹ ದೇಶ ಮತ್ತು ಈ ಪ್ರಪಂಚದ ಸಾಕಷ್ಟು ರಾಷ್ಟ್ರದಿಂದ ನಮ್ಮ ಈ ದೇಶಕ್ಕೆ ಸಾಕಷ್ಟು ಜನರು ಬರುತ್ತಾರೆ ಮತ್ತು ನಮ್ಮ ಭಾರತದಲ್ಲಿರುವಂತಹ ಅದ್ಭುತ ಸಂಪ್ರದಾಯ ಮತ್ತು ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ರಾಷ್ಟ್ರದ ಜನರು ತುಂಬಾ ಉತ್ಸಾಹಿಗಳಾಗಿ ಇರುತ್ತಾರೆ ನಮಗೆಲ್ಲ ಗೊತ್ತಿರುವ ಹಾಗೆ ಪ್ರಿಯ ಮಿತ್ರರೇ ಈ ಹಿಂದೆ 100 ಆನೆಗಳ ಬಲಗಳಿಂದ ಹಿಡಿದು 200 ಕೆಜಿ ತೂಕದ ಶಸ್ತ್ರಾಸ್ತ್ರಗಳನ್ನು ಕೈಯಿಂದ ಎತ್ತಿ ಯುದ್ಧವನ್ನು ಮಾಡಿದಂತಹ ಸಾಹಸಮಯ ದೇಶ ನಮ್ಮದು ಮತ್ತು ನಮ್ಮಇಂಡಿಯಾದಲ್ಲಿ ಇನ್ನೂ ಇತರ ವ್ಯಕ್ತಿಗಳು ಇದ್ದಾರೆ ಅವರು ಇತರೆ ವ್ಯಕ್ತಿಗಳಿಗಿಂತ ಫಿಸಿಕಲ್ ಆಗಿ ತುಂಬಾ ಬಲವಾಗಿ ಇರುತ್ತಾರೆ ಅದರಲ್ಲಿ ಅವರದೇ ಆದ ಕೆಲವು ಪವಾಡಗಳಿಂದ ಅವರವರ ಕೆಲಸಗಳಲ್ಲಿ ಮುನ್ನುಗ್ಗುತ್ತಾರೆ ಇನ್ನು ಕೆಲವರು ಹುಟ್ಟಿದಾಗಿನಿಂದ.

ಈ ರೀತಿಯ ವಿಶೇಷವಾದ ಪವರ್ ಗಳು ಇವರಲ್ಲಿ ಇದ್ದರೆ ಇನ್ನು ಕೆಲವರು ರೆಕಾರ್ಡನ್ನು ಬ್ರೇಕ್ ಮಾಡಲು ಅವರ ಮೇಲೆ ಸಾಕಷ್ಟು ರೀತಿಯ ಶ್ರದ್ಧೆಯನ್ನು ವಹಿಸುತ್ತಾರೆ ಅಂತರಿಕ್ಷದಿಂದ ಭೂಮಿ ಮೇಲೆ ಬೀಳುವ ಸಾಹಸಿಗಳಿಂದ ಹಿಡಿದು ಮತ್ತು ತಮ್ಮ ಮೈಗೆಲ್ಲ ಬೆಂಕಿ ಹಚ್ಚಿಕೊಳ್ಳುವ ಹೊರಗೆ ಪ್ರತಿಯೊಂದು ಗಿನ್ನಿಸ್ ಬುಕ್ ಆಫ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿಕೊಳ್ಳುತ್ತದೆ ಅಂತಹ ರೆಕಾರ್ಡ್ ಗಳನ್ನು ಸಾಧಿಸಲು ಇವರು ತಮ್ಮ ಪ್ರಾಣವನ್ನು ಕಳೆದುಕೊಳ್ಳಲು ಹಿಂಜರಿಯುವುದಿಲ್ಲ ಪ್ರಿಯ ಮಿತ್ರರೇ ಹೌದು ಬೆಳಗ್ಗೆ ಎದ್ದ ತಕ್ಷಣ ನಾವು ಮಾಡುವ ಕೆಲಸ ನಮ್ಮ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಇದು ಒಂದು ಟ್ರೆಂಡ್ ಆಗಿ ಬಿಟ್ಟಿದೆ ಕೆಲವರಾದರೆ ಅವರು ಮಾಡುವ ಪ್ರತಿ ಕೆಲಸಗಳು ಮತ್ತು ಪ್ರತಿಯೊಂದು ಚಲನವಲನಗಳನ್ನು ಮತ್ತು ತಾವು ತಿನ್ನುವ ಪದಾರ್ಥಗಳ ಫೋಟೋವನ್ನು ಕೊಡಾ ತೆಗೆದುಕೊಳ್ಳುತ್ತಾರೆ ಅಂತಹುದೇ ಒಬ್ಬ ನಮ್ಮ ಭಾರತೀಯ ವ್ಯಕ್ತಿ ಇಂಗ್ಲೆಂಡ್ ನಲ್ಲಿ ನೆಲೆಸಿದ್ದಾನೆ.

ಅವರೇ ಮೋನಿಶ್ ಬೆಂಜಿಲ್ ಈ ವ್ಯಕ್ತಿಗೆ ಫೋಟೋಗಳ ಹುಚ್ಚು ಜಾಸ್ತಿ ಇದೆ ಮೇ 16,1996 ರಲ್ಲಿ ಈತನಿಗೆ ಒಬ್ಬ ಮಗಳು ಹುಟ್ಟುತ್ತಾಳೆ ಈ ಮಗುವಿಗೆ ಸುಮನ್ ಎಂದು ಹೆಸರಿಡುತ್ತಾನೆ ಹಿತ ಎಲ್ಲರ ರೀತಿ ಮಗಳು ಹುಟ್ಟಿದ ತಕ್ಷಣ ಈತನೂ ಸಹ ತನ್ನ ಮಗಳ ಫೋಟೋವನ್ನು ತೆಗೆದುಕೊಂಡಾ ಆಗಲೇ ಈತನಿಗೆ ಒಂದು ವಿಶೇಷವಾದ ಐಡಿಯಾ ಬರುತ್ತದೆ ತನ್ನ ಮಗಳ ಜೀವನದಲ್ಲಿ ನಡೆಯುವ ಪ್ರತಿಯೊಂದು ಮೂಮೆಂಟ್ಸ್ಗಳನ್ನು ನಾನು ಫೋಟೋದಲ್ಲಿ ಕ್ಯಾಪ್ಷರ್ ಮಾಡಿಕೊಳ್ಳಬೇಕು ಎಂದು ಈತನಿಗೆ ಈ ಒಂದು ಐಡಿಯಾ ಬರುತ್ತದೆ ಇದರಿಂದ ಈತ ಪ್ರತಿದಿನ ತನ್ನ ಮಗಳ ಫೋಟೋವನ್ನು ತೆಗೆಯುವ ಕೆಲಸದಲ್ಲಿ ನಿರತನಾಗುತ್ತಾನೆ 1996 ರಿಂದಾ ಈಗಿ ನವರೆಗೆ ತನ್ನ ಮಗಳ ಫೋಟೋವನ್ನು ತೆಗೆಯುತ್ತ ಬರುತ್ತಾ ಇರುತ್ತಾನೆ.

ಈಗಿನವರೆಗೆ ಸರಿಸುಮಾರು 8000 ಫೋಟೋಗಳಿಗಿಂತ ಹೆಚ್ಚು ಆತನ ಮಗಳ ಫೋಟೋಗಳು ಈತನಲ್ಲಿ ಇದೆ ಮತ್ತು ವಯಸ್ಸು ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳ ಮುಖದಲ್ಲಿ ಎಂತಹ ಬದಲಾವಣೆ ಬರುತ್ತೆ ಅಂತ ಈತ ತೆಗೆದ ಈ ಒಂದು ಫೋಟೋಗಳಲ್ಲಿ ನಾವು ಕ್ಲಿಯರ್ ಆಗಿ ಅಥವಾ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು ಆ ಹುಡುಗಿಯ ಫೋಟೋದ ಆಲ್ಬಮ್ ಒಂದು ರೋಮ್ ಅಷ್ಟು ತುಂಬಿರುತ್ತದೆ ಈತ ಸಾಧಿಸಿದ ಈ ಸಾಧನೆಗೆ 2008 ರಲ್ಲಿ ಗಿನ್ನಿಸ್ ಬುಕ್ ರೆಕಾರ್ಡ ಸಿಗುತ್ತದೆ ಎಂಥ ವಿಚಿತ್ರ ದಾಖಲೆ ಅಲ್ವಾ ಪ್ರಿಯ ಮಿತ್ರರೇ ಇನ್ನು ಈ ರೀತಿಯ ವಿಚಿತ್ರ ಸಾಧನೆಗಳ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿಕೊಂಡ ನಮ್ಮ ಹೆಮ್ಮೆಯ ಭಾರತೀಯರನ್ನು ನೀವು ತಿಳಿದುಕೊಳ್ಳಬೇಕು ಎಂದರೆ. ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ತಪ್ಪದೆ ಒಂದು ಬಾರಿ ವೀಕ್ಷಿಸಿ ಪ್ರಿಯ ಮಿತ್ರರೇ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅದ್ಭುತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಭಾರತೀಯರು ಯಾವೆಲ್ಲಾ ರೀತಿಯಲ್ಲಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ ಎಂದು ಜನರಿಗೆ ನೀವು ಕೂಡ ತಿಳಿಸಿ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇನ್ನು ಹತ್ತು ಹಲವಾರು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಈ ಅಧಿಕೃತ ಪೇಜನ್ನು ಅನುಸರಿಸಿ ಮತ್ತು ನಮಗೆ ಸದಾ ನಿಮ್ಮ ಬೆಂಬಲವನ್ನು ಸೂಚಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.