2050ರಲ್ಲಿ ಮನುಷ್ಯನ ಜೀವನ ಹೀಗೆ ಇರುತ್ತೆ ಹೇಗಿರುತ್ತೆ ಗೊತ್ತಾ ನಮ್ಮ ಇವತ್ತಿನ ಈ ವಿಡಿಯೋ ನೋಡಿ!??

in News 2,619 views

ನಮಸ್ಕಾರ ಪ್ರಿಯ ಮಿತ್ರರೇ ಹೌದು 2050ರ ವೇಳೆಗೆ ಈ ಪ್ರಪಂಚ ಹೇಗಿರುತ್ತದೆ ಪ್ರಸ್ತುತ ದಿನಗಳಲ್ಲಿ ವಿವಿದ ಕ್ಷೇತ್ರಗಳಲ್ಲಿ ಅಥವಾ ರಂಗಗಳಲ್ಲಿ ವೇಗವಾಗಿ ಓಡುತ್ತಿರುವ ಈ ಕಾಲದಲ್ಲಿ ಕೆಲವೊಂದು ರೀತಿಯ ಪರಿಣಾಮಗಳನ್ನು ವಿಜ್ಞಾನಿಗಳ ಪರಿಗಣನೆಗೆ ತೆಗೆದುಕೊಂಡು ಈ 2050ರ ವೇಳೆಗೆ ನಮ್ಮ ಈ ಪ್ರಪಂಚದಲ್ಲಿ ಮನುಷ್ಯರ ಜೀವನ ಹೇಗಿರುತ್ತದೆ ಅನ್ನೋದನ್ನ ಆಡಂ ಸ್ಮಿತ್ ಇನ್ಸ್ಟಿಟ್ಯೂಟ್ ಕೆಲವೊಂದು ವಿಷಯಗಳನ್ನು ತಿಳಿಸಿಕೊಟ್ಟಿದ್ದಾರೆ ಮತ್ತೆ ನಮ್ಮ ಭವಿಷ್ಯ ಹೇಗಿರುತ್ತದೆ ಹೀಗೆ ಇರಬಹುದು ಹಾಗಿನ ಮನುಷ್ಯರು ಹೇಗೆ ಜೀವನ ನಡೆಸುತ್ತಾರೆ ಅಂತ ನಾವು ಹೇಳ್ತೀವಿ ಕೇಳಿ 2050ರ ವೇಳೆಗೆ ಶೇಕಡಾ 50% ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ ಅಂತೆ ಪ್ರಿಯ ಮಿತ್ರರೇ ಈಗಾಗಲೇ ಕೆಲವು ಉದ್ಯೋಗಗಳಲ್ಲಿ.

ರೋಬೋಗಳು ಕೆಲಸ ಮಾಡುತ್ತಿದ್ದಾವೆ ಇನ್ನು ಮುಂದಿನ ಕೆಲವು ವರ್ಷಗಳಲ್ಲಿ ಮನೆ ಕೆಲಸ ಮಾಡುವ ಮನುಷ್ಯರ ಕೆಲಸವನ್ನು ರೋಬೋಗಳು ಸಂಪೂರ್ಣವಾಗಿ ತಮ್ಮದಾಗಿಸಿಕೊಳ್ಳುತ್ತಾವೆ ಇನ್ನು ಮನೆಯಲ್ಲಿ ಕೆಲಸ ಮಾಡಲು ಮತ್ತು ಮನೆಯ ಸ್ವಚ್ಛತೆಯನ್ನು ಮಾಡಲು ಮತ್ತು ಮನೆಯಲ್ಲಿ ಅಡಿಗೆಯನ್ನು ಮಾಡಿ ಸರಿಯಾದ ಸಮಯಕ್ಕೆ ಮನುಷ್ಯನಿಗೆ ಒದಗಿಸಿಕೊಡುವ ಅಷ್ಟು ಸಾಮರ್ಥ್ಯವಿರುವ ರೋಬೋಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ ಮತ್ತು ಈ 2050ರ ವೇಳೆಗೆ ಈ ಪ್ರಪಂಚದ ಜನಸಂಖ್ಯೆ 960 ಕೋಟಿ ಆಗಿರುತ್ತದೆ ಅದರಲ್ಲಿ 800 ಕೋಟಿ ಜನರು ಇಂಟರ್ನೆಟ್ ಅನ್ನು ಬಳಸುತ್ತಾರಂತೆ ಹೌದು ಪ್ರಿಯ ಮಿತ್ರರೇ 2032 ರಷ್ಟೊತ್ತಿಗೆ ಭಾರತದ ಜನಸಂಖ್ಯೆಯ150 ಕೋಟಿ ಆಗಿ. ಚೀನಾದ ಜನಸಂಖ್ಯೆಯನ್ನು ಮೀರುಸುತ್ತದಂತೆ ಮತ್ತು 2050ರ ವೇಳೆಗೆ ಮನುಷ್ಯ ತುಂಬಾ ವರ್ಷಗಳ ಕಾಲ ಬದುಕಿರುತ್ತಾನೆ ಅಂದರೆ ಕ್ಯಾನ್ಸರ್ನಂತಹ ಮತ್ತು ಏಡ್ಸ್ ನಂತಹ ಮಹಾಮಾರಿ ಕಾಯಿಲೆಗಳಿಗೆ ಔಷಧಿಗಳು ಲಭಿಸುತ್ತವೆ ಮತ್ತು ಈ ನಿಮೋನಿಯಾ ಮಲೇರಿಯಾ ಕಾಯಿಲೆಗಳು ಬರುವ ಅವಶ್ಯಕತೆ ತುಂಬಾ ಕಡಿಮೆ ಇರುತ್ತದೆ ಹೃದಯ ಕಿಡ್ನಿ ಮತ್ತು ಶ್ವಾಸಕೋಶ ಯಾವುದೇ ರೀತಿಯ ಕಾಯಿಲೆಗಳಿಗೆ ತಕ್ಷಣವೇ ಔಷಧಿ ಲಭ್ಯವಿರುತ್ತದೆ ಮತ್ತು ಲ್ಯಾಬ್ ನಲ್ಲಿ ತಯಾರಾಗುವ ಅಂತಹ ತರಕಾರಿ ಹಣ್ಣುಗಳನ್ನು ತಿನ್ನುತ್ತಾರೆ ಮತ್ತು ಕೃತಕ ಮಾಂಸಗಳನ್ನು ತಯಾರು ಮಾಡುತ್ತಾರೆ ಇನ್ನು ಪ್ರತಿಮನೆಗೂ ಸೋಲಾರ್ ವಿದ್ಯುತ್ ಇರುತ್ತದೆ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಒಂದೊಂದು ಕಾರುಗಳು ಇದ್ದೇ ಇರುತ್ತವೆ.

ಮತ್ತು ಡೈನೋಸರ್ ನಂತಹ ದೊಡ್ಡ ಗಾತ್ರದ ಮತ್ತು ಬೃಹತ್ತಾಕಾರದ ಪ್ರಾಣಿಗಳು ಮತ್ತೆ ಭೂಮಿ ಮೇಲೆ ಸಂಚರಿಸುತ್ತವೆ ಮತ್ತು ಲ್ಯಾಬ್ ಗಳಲ್ಲಿ ಇವುಗಳಿಗೆ ಪುನಃ ಪ್ರಾಣತ್ಯಾಗ ಮಾಡುತ್ತಾರಂತೆ ಇದರಿಂದಾಗಿ ಅವುಗಳು ಮತ್ತೆ ಭೂಮಿಗೆ ಬರುತ್ತವೆ ಆಡಂ ಸ್ಮಿತ್ ಇನ್ಸ್ಟಿಟ್ಯೂಟ್ ಅವರು ಹೇಳುವ ಪ್ರಕಾರ ಎಲ್ಲವೂ ನಡೆಯದೆ ಇದ್ದರೆ ಕೆಲವೊಂದು ಬದಲಾವಣೆಗಳು ಮಾತ್ರ ಖಂಡಿತ ಈ ಭೂಮಿ ಮೇಲೆ ಆಗುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ 2050ರ ವೇಳೆಗೆ ನಮ್ಮ ಪ್ರಪಂಚದಲ್ಲಿ ಯಾವ ರೀತಿಯಲ್ಲಿ ಬದಲಾವಣೆಯಾಗುತ್ತದೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.