2050 ರಲ್ಲಿ ಮನುಷ್ಯನ ಜೀವನ ಹೀಗಿರುತ್ತದೆ ಯಾವ ತರ ಇರುತ್ತದೆ ಗೊತ್ತಾ ವಿಡಿಯೋ ನೋಡಿ!

in News 12,962 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಮುಂದುವರೆದ ಈ ಪ್ರಪಂಚದಲ್ಲಿ ಇತ್ತೀಚಿಗಿನ ಆಡಮ್ ಇನ್ಸ್ಟಿಟ್ಯೂಟ್ ಸಂಶೋಧನೆಯೊಂದರ ಪ್ರಕಾರ 2050ರಲ್ಲಿ ಮನುಷ್ಯನ ಜೀವನ ಹೇಗಿರುತ್ತದೆ ಎಂದು ಕೆಲವೊಂದು ಅಧ್ಯಯನದ ಮೂಲಕ ತಿಳಿದುಬಂದ ವಿಚಾರ ಈ ರೀತಿಯಾಗಿರುತ್ತದೆ ಹೌದು ಪ್ರಿಯ ಮಿತ್ರರೇ 2050ರಲ್ಲಿ ಜನಿಸುವ ಮನುಷ್ಯರು ಯಾವ ರೀತಿಯಾಗಿ ಜೀವಿಸುತ್ತಾರೆ ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಈ ವಿಷಯವನ್ನು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ. ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ನಿಮಗೆ ಈ ಮಾಹಿತಿಯ ಬಗ್ಗೆ ಪೂರ್ಣಪ್ರಮಾಣದಲ್ಲಿ ಅರ್ಥವಾಗುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಹೌದು ಪ್ರಿಯ ಮಿತ್ರರೇ 2050 ಹೊತ್ತಿಗೆ ಶೇಕಡಾ 50 ಪರ್ಸೆಂಟ್ ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ ಕಾರಣ ಈಗಾಗಲೇ ಉದ್ಯೋಗಗಳನ್ನು ಮಾಡಲೆಂದು ರೋಬೋಗಳನ್ನು ಸೃಷ್ಟಿ ಮಾಡಲಾಗುತ್ತಿದೆ ಭವಿಷ್ಯದ ಮುಂದಿನ ದಿನಗಳಲ್ಲಿ ಮನುಷ್ಯರು ಮಾಡುವ ಕೆಲಸಗಳನ್ನು ರೋಬೋಗಳು ತಮ್ಮದಾಗಿಸಿಕೊಳ್ಳುತ್ತವೆ ಹೌದು ಪ್ರಿಯ ಮಿತ್ರರೇ ಇನ್ನು ಮುಂದೆ ನಮ್ಮ ಮನೆಯ ಕೆಲಸವನ್ನು ಮಾಡಲು ಮತ್ತು ನಮಗೆ ಅಡುಗೆ.

ಮಾಡಿಕೊಳ್ಳಲು ರೋಬೋಗಳು ತಯಾರಾಗುತ್ತದಂತೆ ಇನ್ನು 2050ರ ವೇಳೆಗೆ ಪ್ರಪಂಚದ ಜನಸಂಖ್ಯೆ 960 ಕೋಟಿ ಆಗಿರುತ್ತದೆ ಅದರಲ್ಲಿ 800 ಕೋಟಿ ಜನಸಂಖ್ಯೆ ಇಂಟರ್ನೆಟ್ ಅನ್ನು ಬಳಸುತ್ತಾರಂತೆ ಮತ್ತು 2032ರ ಹೊತ್ತಿಗೆ ಭಾರತದ ಜನಸಂಖ್ಯೆ 150 ಕೋಟಿ ದಾಟಿ ಚೀನಾ ಜನಸಂಖ್ಯೆಯನ್ನು ಮುರಿಯುತ್ತದೆ ಅಂತೆ 2050ರ ವೇಳೆಗೆ ಮನುಷ್ಯ ತುಂಬಾ ವರ್ಷಗಳ ಕಾಲ ಬದುಕುಳಿಯುತ್ತಾನೆ ಅಂತೆ ಕಾರಣ ಕ್ಯಾನ್ಸರ್ ಮಲೇರಿಯಾ ಏಡ್ಸ್ ನಂತಹ ಕಾಯಿಲೆಗಳಿಗೆ ಔಷಧಿಗಳು ಸಿಗುತ್ತವೆ ನಿಮೋನಿಯಾ ಬರುವುದಿಲ್ಲ ಮಲೇರಿಯಾ ಕಾಯಿಲೆಗಳು ಬರುವ ಅವಕಾಶಗಳು ಇರುವುದಿಲ್ಲ ಹೃದಯ ಕಿಡ್ನಿ ಶ್ವಾಸಕೋಶ ಯಾವುದೇ.

ರೀತಿಯ ಕಾಯಿಲೆಗಳಿಗೆ ತಕ್ಷಣವೇ ಔಷಧಿ ಸಿದ್ಧವಾಗಿರುತ್ತದೆ ಲ್ಯಾಬಿನಲ್ಲಿ ತಯಾರಾಗುವ ಹಣ್ಣು- ಹಂಪಲಗಳನ್ನು ತರಕಾರಿಗಳನ್ನು ಬರ್ಗರ್ಸ್ ಗಳನ್ನು ತಿನ್ನುತ್ತಾರೆ ಪ್ರಾಣಿಗಳನ್ನು ಹತ್ಯೆ ಮಾಡದೆ ಕೃತಕವಾದ ಮಾಂಸವನ್ನು ತಯಾರಿಸುತ್ತಾರೆ ಇನ್ನು ಪ್ರತಿ ಮನೆಗೆ ಸೋಲಾರ್ ವಿದ್ಯುತ್ ಇರುತ್ತದೆ ಇನ್ನು ಪ್ರತಿಯೊಬ್ಬರ ಮನೆಯಲ್ಲೂ ಒಂದು ಕಾರು ಇರುತ್ತದೆ ಮತ್ತು ಡೈನೋಸಾರ್ ಅಂತ ಪ್ರಾಣಿಗಳು ಮತ್ತೆ ಈ ಭೂಮಿಯ ಮೇಲೆ ಸಂಚರಿಸುತ್ತದೆ ಲ್ಯಾಬ್ ಗಳಲ್ಲಿ ಇವುಗಳಿಗೆ ಮತ್ತೆ ಪುನರ್ ಪ್ರಾಣದಾನ ಮಾಡುತ್ತಾರಂತೆ ಇದರಿಂದ ಅವುಗಳು ಮತ್ತೆ ಭೂಮಿಗೆ ಬರುತ್ತದೆ ಇತ್ತೀಚಿಗೆ ನಡೆಸಿದ ಸಂಶೋಧನೆ ಒಂದರ ಪ್ರಕಾರ ಈ ಎಲ್ಲಾ ರೀತಿಯ ಘಟನೆಗಳು ನಡೆಯದಿದ್ದರೂ ಕೆಲವೊಂದು ಘಟನೆಗಳು ಮಾತ್ರ ನಡೆದೇ ನಡೆಯುತ್ತದೆ. ಪ್ರಿಯ ಮಿತ್ರರೇ ನಿಮ್ಮ ಕಲ್ಪನೆಯ ಪ್ರಕಾರ 2050ರಲ್ಲಿ ಏನೆಲ್ಲಾ ಆಗಬಹುದು ಎಂದು ಇವತ್ತು ನೀವು ನಮಗೆ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಈ ವಿಚಾರವಾಗಿ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೊಡಾ ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.