ನಾವು ನೀವು ಊಹಿಸಲಾಗದ ಬೃಹತಾಕಾರದ ಜೀವಿಗಳು ಸರೋವರದಲ್ಲಿ ಸಿಕ್ಕಿವೆ ವಿಚಿತ್ರ ಜೀವಿಗಳು ವಿಡಿಯೋ ನೋಡಿ!??

in News 66 views

ನಮಸ್ಕಾರ ಪ್ರಿಯ ಮಿತ್ರರೇ ನಾವು ಇವತ್ತು ಕೆಲವು ದೇಶಗಳಲ್ಲಿ ಸಮುದ್ರದಲ್ಲಿ ಸಿಕ್ಕಂತಹ ಅತ್ಯಂತ ಬೃಹತ್ ಗಾತ್ರದ ಅತಿ ಭಯಾನಕ ಗಾತ್ರದ ಮೀನುಗಳ ಬಗ್ಗೆ ಇವತ್ತು ನಾವು ನಿಮಗೆ ವಿವರವಾಗಿ ತಿಳಿಸಿಕೊಡಲು ಬಂದಿದ್ದೇವೆ ಪ್ರಿಯ ಮಿತ್ರರೇ ಇವುಗಳ ಬಗ್ಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದರೆ ನಿಮಗೆ ಗೊತ್ತಾಗುತ್ತದೆ ಸಮುದ್ರದಲ್ಲಿ ಸಿಕ್ಕಂತಹ ಬೃಹತಾಕಾರದ ಮತ್ತು ದೊಡ್ಡ ಗಾತ್ರದ ಮೀನುಗಳನ್ನು ನೋಡಬಹುದು ಪ್ರಿಯ ಮಿತ್ರರೇ ಇನ್ನು ಇವತ್ತಿನ ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ OARFISH ಈ ಮೀನುಗಳು ಸಮುದ್ರದ 500 ಅಡಿ ಆಳದಲ್ಲಿ ಜೀವಿಸುತ್ತವೆ ಮತ್ತು ಈ ಮೀನುಗಳನ್ನು ಜಪಾನ್ ದೇಶದಲ್ಲಿ ಗಾಡ್ ಫಿಶ್ ಎಂದು ಕೊಡಾ ಕರೆಯುತ್ತಾರೆ ಯಾಕಂದರೆ ನಮಗೆಲ್ಲ ಗೊತ್ತಿರುವ ಹಾಗೆ ಜಪಾನ್ ದೇಶದಲ್ಲಿ ಹೆಚ್ಚು ಸುನಾಮಿ ಮತ್ತು ಪ್ರಕೃತಿ ವಿಕೋಪದಿಂದ ಭೂಕಂಪಗಳು ಆಗುತ್ತಿರುತ್ತವೆ.

ಈ ರೀತಿ ಜಪಾನ್ ದೇಶದಲ್ಲಿ ಯಾವಾಗ ಸುನಾಮಿ ಬರುತ್ತದೆ ಅದಕ್ಕಿಂತ ಒಂದು ದಿನ ಮುಂಚೆ ಈ ಮೀನುಗಳು ಸಮುದ್ರದ ತೀರಕ್ಕೆ ಬರುತ್ತವೆ ಅಂತೆ ಈ ರೀತಿ ಸಮುದ್ರ ತೀರಕ್ಕೆ ಬಂದ ಈ ಮೀನುಗಳು 2,3 ಗಂಟೆಗಳ ನಂತರ ಸತ್ತುಹೋಗುತ್ತವೆ ಅಂತೆ ಆದ್ದರಿಂದ ಜಪಾನ್ ದೇಶದಲ್ಲಿ ಇರುವ ಜನರು ಈ ಮೀನುಗಳು ಸುನಾಮಿ ಮತ್ತು ಭೂಕಂಪ ಬರುವ ಮುನ್ಸೂಚನೆ ಕೊಡುವ ಮೀನುಗಳು ಎಂದು ನಂಬುತ್ತಾರೆ ಆದರೆ ಇದು ಒಂದು ಮೂಢನಂಬಿಕೆ ಎಂದು ತುಂಬಾ ಪರಿಶೋಧನೆಗಳು ಹೇಳಿದ್ದಾವೆ ಮತ್ತು ಈ ವಿಶೇಷವಾದ ಮೀನುಗಳನ್ನು ಹಿಡಿದು ಸಾಕಷ್ಟು ಜನರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಮಾಡಿದರು ಈ ಮೀನುಗಳು ಒಂದೊಂದು ರೀತಿಯ ಒಂದೊಂದು ಗಾತ್ರದಲ್ಲಿರುತ್ತವೆ ಆದರೆ ಇದುವರೆಗೂ ಕಂಡುಹಿಡಿದ ಮೀನುಗಳಲ್ಲಿ ದೊಡ್ಡ ಮೀನು ಎಂದರೆ ಸಾವಿರ1966 ರಲ್ಲಿ ಕ್ಯಾಲಿಫೋರ್ನಿಯಾ ದೇಶದವರು ಹಿಡಿದಿದ್ದಾರೆ.

ಇದು 23 ಅಡಿ ಉದ್ದ ಬರೋಬ್ಬರಿ130 ಕೆಜಿ ತೂಕವಿದೆ ಪ್ರಿಯ ಮಿತ್ರರೇ ಇನ್ನು ಎರಡನೆಯದಾಗಿ RAY FISH ಈ ಮೀನುಗಳು ಸಮುದ್ರದಲ್ಲಿ 10 ಮೀಟರ್ ಆಳದಿಂದ ಸರಿಸುಮಾರು ಅಂದರೆ ಸಾವಿರ ಮೀಟರ್ ಆಳದವರೆಗೂ ಜೀವಿಸುತ್ತದೆ ಮತ್ತು ಯಾವಾಗಲೂ ಈ ಮೀನುಗಳು ತಮ್ಮ ಬಾಯಿಯಿಂದ ನೀರನ್ನು ತೆಗೆದುಕೊಂಡು ದೇಹದಲ್ಲಿರುವ ಫಿಲ್ಟರ್ ಮುಖಾಂತರ ಹೊರಬಿಡುತ್ತವೆ ಮತ್ತು ಈ ಅದ್ಭುತ ಮತ್ತು ವಿಶೇಷ ಎನ್ನುವ ರೀತಿಯಲ್ಲಿ ಇರುವ ಮೀನುಗಳಲ್ಲಿ ಅತ್ಯಂತ ದೊಡ್ಡ ಮೀನುಗಳು ಎಂದರೆ ಇದನ್ನು 2015 ರಲ್ಲಿ ಒಬ್ಬ ಮೀನುಗಾರ ಇದನ್ನು ಹಿಡಿದಿದ್ದಾನೆ ಇದು ಬರೋಬ್ಬರಿ 15 ಅಡಿ ಉದ್ದ 995 ಕೆಜಿ ತೂಕವಿದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಈ ಪ್ರಪಂಚದಲ್ಲಿ ಸಿಕ್ಕಂತಹ ಅತ್ಯಂತ ದೊಡ್ಡ ಮೀನುಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂಬ.

ಕುತೂಹಲ ಕಾತುರ ಆಸೆ ನಿಮ್ಮಲ್ಲಿದ್ದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಇಂಟರೆಸ್ಟಿಂಗ್ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಮತ್ತು ಸರೋವರದಲ್ಲಿ ಸಿಕ್ಕ ಬೃಹತ್ತಾಕಾರದ ಮೀನುಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ಅವುಗಳ ಗಾತ್ರವನ್ನು ನೋಡಿ ನಿಮಗೆ ಅಚ್ಚರಿಯಾಗುತ್ತದೆ ಪ್ರಿಯ ಮಿತ್ರರೇ ಹಾಗಾಗಿ ತಡಮಾಡದೆ ನಮ್ಮ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅದ್ಭುತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇನ್ನೂ ಹತ್ತು ಹಲವಾರು ಹೊಸ ಹೊಸ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಹೊಸ ಹೊಸ ವಿಚಾರಗಳನ್ನು ತಿಳಿದುಕೊಂಡು ಹಾಗೆ ಸದಾ ನಿಮ್ಮ ಬೆಂಬಲವನ್ನು ಸೂಚಿಸಿ ಮತ್ತು ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.