ಮಹಿಳೆಯರು ಸ್ತನ ಮುಚ್ಚಿಕೊಳ್ಳಲು ಇಲ್ಲಿ ಟ್ಯಾಕ್ಸ್ ಕಟ್ಟಬೇಕು ಇದು ನಮ್ಮ ಭಾರತದ ಒಂದು ರಾಜ್ಯದ ನೀಚ ಪದ್ಧತಿ ವಿಡಿಯೋ ನೋಡಿ!?

in News 6,611 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ನಮ್ಮ ಸ್ವತಂತ್ರ ಪೂರ್ವದ ಹಿಂದೆ ನಮ್ಮ ರಾಜರ ಆಡಳಿತದಲ್ಲಿ ನಮ್ಮ ಜನರುಗಳು ಟ್ಯಾಕ್ಸ್ ಕಟ್ಟುವ ಪದ್ಧತಿ ಹೊಂದಿದರು ನಮ್ಮ ಭಾರತ ದೇಶದ ರಾಜ್ಯವಾದ ಕೇರಳದಲ್ಲಿ ಒಂದು ರೀತಿಯ ವಿಚಿತ್ರ ಪದ್ಧತಿ ಇತ್ತು ಇಲ್ಲಿಯ ಹೆಂಗಸರಗಳು ತಮ್ಮ ಸ್ತನಗಳನ್ನು ಮುಚ್ಚಿಕೊಳ್ಳಲು ತೆರಿಗೆಯನ್ನು ಕಟ್ಟಬೇಕಾಗಿತ್ತು ಪ್ರಿಯ ಮಿತ್ರರೇ ಒಂದು ವೇಳೆ ತೆರಿಗೆ ಕಟ್ಟದಿದ್ದರೆ ತಮ್ಮ ಸ್ತನಗಳನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವಂತೆ ಇರಲಿಲ್ಲ ಇಂದು ನಮ್ಮ ಭಾರತದ ರಾಜ್ಯವಾದ ಅಂದಿನ ಕೇರಳ ರಾಜ್ಯದ ಕಥೆ ಇದು ಹೌದು ಪ್ರಿಯ ಮಿತ್ರರೇ ಆಗ ಯಾವುದೇ ರೀತಿಯ ಪೊಲೀಸ್ ಗಳಾಗಲಿ ಕಾನೂನುಗಳ ಆಗಲಿ ಮತ್ತು ಸಂವಿಧಾನ ಇರಲಿಲ್ಲ ಬದಲಿಗೆ ಈ.

ಮೇಲ್ಜಾತಿಯವರು ಹೇಳುತ್ತಿರುವ ಈ ತೀರ್ಮಾನಗಳು ಮತ್ತು ಮಾತುಗಳು ಕಾನೂನುಗಳ ಆಗಿದ್ದವು ಕೇಳವರ್ಗದ ಜಾತಿಯವರನ್ನು ಈ ರೀತಿಯಾಗಿ ಕೆಟ್ಟ ರೀತಿಯಲ್ಲಿ ಶೋಷಣೆ ಒಳಪಡಿಸುತ್ತಿದ್ದರು ಹೌದು ತಮ್ಮ ಬಟ್ಟೆಯನ್ನು ಮೈಮೇಲೆ ಹಾಕಿಕೊಳ್ಳಲು ಇಲ್ಲಿಯ ಮೇಲ್ಜಾತಿಯವರಿಗೆ ತೆರಿಗೆಯನ್ನು ಪಾವತಿಸಬೇಕಾಗಿತ್ತು ಹೀಗೆ1 ದಿನ ಕೆಳವರ್ಗದ ಜಾತಿಯ ಒಬ್ಬ ಧೈರ್ಯವಂತೆ ಮಹಿಳೆ ತೆರಿಗೆಯನ್ನೂ ಕಟ್ಟದೆ ಬಟ್ಟೆಯನ್ನು ಹಾಕಿಕೊಂಡು ಹೊರಗಡೆ ಕಟ್ಟಿಗೆ ತರಲು ಹೋಗುತ್ತಾಳೆ ಈ ಸಮಯದಲ್ಲಿ ಮೇಲ್ಜಾತಿಯವರು ನೀನು ತೆರಿಗೆಯನ್ನು ಕಟ್ಟಿಲ್ಲ ಬಟ್ಟೆಯನ್ನು ತೆಗೆದು ಹಾಕ್ಕೂ ಎಂದು ಅವಳಿಗೆ ಗದರಿಸುತ್ತಾರೆ ಇದಕ್ಕೆ ಪ್ರತಿರೋಧ ಒಡ್ಡಿದ. ಈ ದಿಟ್ಟ ಮಹಿಳೆ ಅವರನ್ನು ಮಚ್ಚಿನಿಂದ ಎದುರಿಸಿ ಮನೆಗೆ ಹೋಗುತ್ತಾಳೆ ಈ ವಿಚಾರವನ್ನು ಮೇಲ್ಜಾತಿಯ ಮುಖಂಡ ಅಥವಾ ಮುಖ್ಯಸ್ಥನಿಗೆ ಹೇಳುತ್ತಾರೆ ಇದನ್ನು ಕೇಳಿಸಿಕೊಂಡ ಮುಖ್ಯಸ್ಥ ಸೀದಾ ಅವಳ ಮನೆಗೆ ಹೋಗುತ್ತಾರೆ ಹೋಗಿ ಅವಳನ್ನು ಕರೆಯುತ್ತಾರೆ ನೀನು ತೆರಿಗೆಯನ್ನು ಕಟ್ಟದೇ ಬಟ್ಟೆಯನ್ನು ಹಾಕಿಕೊಳ್ಳುವ ಹಾಗಿಲ್ಲ ಎಂದು ಅವಳಿಗೆ ಎಚ್ಚರಿಕೆ ನೀಡುತ್ತಾರೆ ಇದನ್ನು ಕೇಳಿಸಿಕೊಂಡು ಮನೆ ಒಳಗೆ ಹೋದ ಮಹಿಳೆ ತನ್ನ ಸ್ತನವನ್ನು ಕತ್ತರಿಸಿ ಒಂದು ಎಲೆಯಲ್ಲಿ ಮುಖ್ಯಸ್ಥನಿಗೆ ತೆಗೆದುಕೊ ನಿನ್ನ ತೆರಿಗೆ ಎಂದು ಹೇಳುತ್ತಾಳೆ ಇದನ್ನು ನೋಡಿದ ಮುಖ್ಯಸ್ಥ ಒಂದು ಕ್ಷಣ.

ದಿಗ್ಭ್ರಾಂತರಾಗುತ್ತಾರೆ ಈ ವಿಚಾರ ತಿಳಿದ ಕೆಳಜಾತಿಯ ವರ್ಗದವರು ಈ ಮೇಲ್ಜಾತಿಯವರ ವಿರುದ್ಧ ದಂಗೆ ಹೇಳುತ್ತಾರೆ ನಂತರದ ದಿನಗಳಲ್ಲಿ ಮೇಲ್ಜಾತಿಯವರು ನೀವು ಯಾವುದೇ ರೀತಿಯಾದ ತೆರಿಗೆಯನ್ನು ನೀವು ಕೊಡುವ ಹಾಗಿಲ್ಲ ಅದು ನಿಮ್ಮ ಹಕ್ಕು ನಿಮ್ಮ ಪಾಡಿಗೆ ನೀವು ಇದ್ದು ಬಿಡಿ ಎಂದು ಹೇಳುತ್ತಾರೆ ಈಗಲೂ ಈ ವಿಚಾರವಾಗಿ ಯೂಟ್ಯೂಬಲ್ಲಿ ಸಾಕಷ್ಟು ವಿಷಯಗಳು ಸಿಗುತ್ತವೆ ಒಂದು ಬಾರಿ ಸಮಯ ಸಿಕ್ಕರೆ ಈ ವಿಚಾರವಾಗಿ ತಿಳಿದುಕೊಳ್ಳಿ. ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಭಾರತ ದೇಶದ ರಾಜ್ಯವಾದ ಕೇರಳದಲ್ಲಿ ಹಿಂದೆ ಈ ರೀತಿಯ ನೀತಿಗೆಟ್ಟ ಮತ್ತು ಅವಮಾನವೀಯ ಕೃತ್ಯವನ್ನು ಎಸಗುತ್ತಿದ್ದರು ಮೇಲ್ಜಾತಿಯವರು ಎಂದು ಜನರಿಗೆ ಸಂದೇಶವನ್ನು ಸಾರಿ ಧನ್ಯವಾದಗಳು.