ಈ ಊರಿನ ಹುಡುಗಿಯರಿಗೆ ಗಂಡುಗಳೇ ಸಿಗುತ್ತಿಲ್ಲವಂತೆ ಎಂಥ ವಿಚಿತ್ರ ವಿಡಿಯೋ ನೋಡಿ!

in Uncategorized 875 views

ನಮಸ್ಕಾರ ಹೌದು ಪ್ರಿಯ ಮಿತ್ರರೇ ಈ ಜಗತ್ತು ಎಷ್ಟು ವಿಚಿತ್ರವಾಗಿದೆಯೋ ಅಷ್ಟೇ ವಿಚಿತ್ರವಾಗಿ ಇಲ್ಲಿಯ ಜನರು ಕೂಡ ಇದ್ದಾರೆ ಯಾಕಂದರೆ ಇಲ್ಲಿಯ ಜನರ ಭಾಷೆಗಳು ಬದಲಾಗುತ್ತಿರುತ್ತವೆ ಮತ್ತು ಯಾವಾಗ ಜರ ಭಾಷೆಗಳು ಬದಲಾಗುತ್ತವೆ ಜನರು ಸಹ ಬದಲಾಗುತ್ತಾರೆ ಈ ಮಾತನ್ನು ಹೇಳಿದರೆ ತಪ್ಪಾಗುವುದಿಲ್ಲ ನಮ್ಮ ಈ ಜಗತ್ತಿನಲ್ಲಿ ಭಿನ್ನವಾದ ಜನರು ಇದ್ದಾರೆ ಇವರಲ್ಲಿ ಕೆಲವರು ಯಾವ ರೀತಿಯಾಗಿ ಇದ್ದಾರೆ ಎಂದರೆ ಅದರ ಬಗ್ಗೆ ಕೇಳಿದರೆ ಯಾರಾದರೂ ಕೂಡ ಅಚ್ಚರಿಪಡುತ್ತಾರೆ ಹೌದು ನಾವು ಇವತ್ತು ಪ್ರಪಂಚದ ವಿಚಿತ್ರ ಜನರ ಬಗ್ಗೆ ತಿಳಿಸುತ್ತೇವೇ ಈ ವಿಚಿತ್ರ ಜನಗಳ ಬಗ್ಗೆ ನೀವು ಕೇಳಿದರೆ ಖಂಡಿತವಾಗಲೂ ನೀವು ಒಂದು ಬಾರಿ ಅಚ್ಚರಿಗೆ ಒಳಗಾಗುತ್ತೀರ ಮತ್ತು ಈ ಜನರು ಹೀಗೂ ಇದ್ದಾರಾ ಎಂದು ಯೋಚನೆ ಮಾಡಲು ಆರಂಭಿಸುತ್ತೀರಿ. ಪ್ರಪಂಚದಲ್ಲಿ ವಿಚಿತ್ರವಾಗಿ ಇರುವ ಜನರು ಮೊದಲಿಗೆ HUANGLUO ನಮ್ಮ ಪಕ್ಕದ ರಾಷ್ಟ್ರವಾದ ಚೀನಾದಲ್ಲಿರುವ ಈ ಪ್ರದೇಶ ಮತ್ತು ಈ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಮಹಿಳೆಯರು ಹೌದು ಈ ಪ್ರದೇಶದ ಮಹಿಳೆಯರು ಶತಮಾನಗಳಿಂದ ತಮ್ಮ ತಲೆಕೂದಲನ್ನು ತುಂಬಾ ಉದ್ದವಾಗಿ ಬೆಳೆಸಿಕೊಂಡು ಬಂದಿದ್ದಾರೆ ಮತ್ತು ಈ ಮಹಿಳೆಯರು ತಮ್ಮ ಜೀವನದಲ್ಲಿ ಒಂದೇ ಬಾರಿ ತಲೆಕೂದಲನ್ನು ಕಟ್ ಮಾಡಿಸಿಕೊಳ್ಳುತ್ತಾರೆ ಅದು ಅವರು ಮದುವೆ ಆದಾಗ ಮಾತ್ರ ಮದುವೆಯ ನಂತರ ಮತ್ತೆ ತಮ್ಮ ತಲೆಕೂದಲನ್ನು ಬೆಳೆಸಲು ಪ್ರಾರಂಭಿಸುತ್ತಾರೆ ಹೌದು ಈ ಪ್ರದೇಶದ ಮಹಿಳೆಯರು ತಮ್ಮ ತಲೆಯ ಕೂದಲನ್ನು ಉದ್ದವಾಗಿ ಬೆಳೆಸಿಕೊಳ್ಳುವುದು ಅವರ ಪರಂಪರೆಯಾಗಿದೆ ಎಂದು ಹೇಳಿಕೊಳ್ಳುತ್ತಾರೆ ಮತ್ತು ಆ ಮಹಿಳೆಯರ ಪ್ರಕಾರ ಯಾವ ಮಹಿಳೆಯಲ್ಲಿ ತುಂಬಾ ಉದ್ದವಾದ ಕೂದಲು.

ಇರುತ್ತದೆ ಆ ಮಹಿಳೆಯರು ತುಂಬಾ ಸುಂದರವಾಗಿ ಇರುತ್ತಾರೆ ಎಂದು ಅವರು ಹೇಳುತ್ತಾರೆ ಇಲ್ಲಿ ಎಲ್ಲಕ್ಕಿಂತ ವಿಶೇಷತೆ ಏನೆಂದರೆ ಇವರು ಅವರ ಕೂದಲನ್ನು ರಕ್ಷಣೆ ಮಾಡಿಕೊಳ್ಳಲು ಅಕ್ಕಿ ತೊಳೆದ ನೀರನ್ನು ಬಳಸುತ್ತಾರೆ ಪ್ರಿಯ ಮಿತ್ರರೇ ಎರಡನೆಯದಾಗಿ GIETHOORN ಯುರೋಪ್ ದೇಶದಲ್ಲಿರುವ ಈ ಊರು ಈ ದೇಶದ ಊರಿನಲ್ಲಿ ಒಂದು ವಿಚಿತ್ರ ಏನಪ್ಪಾ ಎಂದರೆ ಈ ದೇಶದಲ್ಲಿ ಯಾವುದೇ ಕಾರಣಕ್ಕೂ ರಸ್ತೆ ಇರುವುದಿಲ್ಲ ಬದಲಿಗೆ ಇವರುಗಳು ಬೋಟನ್ನು ಬಳಸುತ್ತಾರೆ ನೀರಿನ ಮಾರ್ಗದಲ್ಲಿ ಹೋಗುತ್ತಾರೆ ಮತ್ತು ಈ ಪ್ರದೇಶದ ಪ್ರತಿಯೊಂದು ಮನೆಯ ಅಕ್ಕಪಕ್ಕ ನೀರು ಇರುತ್ತದೆ ಮತ್ತು ಆ ನೀರು ತುಂಬಾನೇ ಶಾಂತಿಯಿಂದ ಹರಿಯುತ್ತಿರುತ್ತದೆ ಈ ಪ್ರದೇಶದಲ್ಲಿ ಮತ್ತು ಈ ಅದ್ಭುತ ದೃಶ್ಯವನ್ನು ನೋಡಲು ಪ್ರತಿವರ್ಷ ಸಾವಿರಾರು ಜನರು ಈ ಊರಿಗೆ ಬರುತ್ತಾರೆ ಕಾರಣ ಈ ಊರಿನ.

ಸೌಂದರ್ಯವನ್ನು ಸವಿಯಲು ಎಂದು ಪ್ರಿಯ ಮಿತ್ರರೇ ಇನ್ನು ಈ ಪ್ರಪಂಚದ ನಾನಾ ರಾಷ್ಟ್ರಗಳಲ್ಲಿ ಈ ರೀತಿಯ ವಿಚಿತ್ರವಾದ ಪ್ರದೇಶಗಳು ಮತ್ತು ವಿಚಿತ್ರ ಜನಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂಬ ಕುತೂಹಲ ಕಾತುರ ನಿಮ್ಮಲ್ಲಿದ್ದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಈ ಪ್ರಪಂಚದಲ್ಲಿ ಎಂತೆಂಥ ವಿಚಿತ್ರ ಜನರು ಇದ್ದಾರೆ ಮತ್ತು ಎಂತೆಂಥ ವಿಚಿತ್ರ ಆಚರಣೆಗಳು ಇದ್ದಾವೆ ಎಂದು ಅರಿವು ಮೂಡಿಸಿ ಧನ್ಯವಾದಗಳು.