ಹಾಕಿದ ಬೇಲಿಯೇ ಒಲವನ್ನು ಎದ್ದು ಮೇಯ್ದರೆ ಹೇಗಾಗುತ್ತದೆ ಅದೇ ರೀತಿ ಈ ನೀಚ ಹೆಣ್ಣು ಮಾಡಿದ ಕೆಲಸ ಹಾಗೆ ವಿಡಿಯೋ ನೋಡಿ!?????

in News 1,496 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಕೆಲವೊಂದು ವಚನಗಳು ಇದೆ ಹೊಲಗಳಿಗೆ ಅಡ್ಡಲಾಗಿ ಕಟ್ಟುವ ಬದುವೆ ಅಂದರೆ ಏರಿಯೆ ಗದ್ದೆಗೆ ಬಿಡುವ ನೀರನ್ನು ಕುಡಿದರೆ ಹಾಕಿದ ಬೇಲಿ ಎದ್ದು ಹೊಲವನ್ನು ಮೇಯ್ದರೆ ಸದಾ ಮನೆಯಲ್ಲಿರುವ ಗೃಹಿಣಿಯೇ ಕಳ್ಳತನ ಮಾಡಿದರೆ ಇನ್ಯಾರಿಗೆ ಇದರ ಬಗ್ಗೆ ದೂರನ್ನು ಕೊಡಬೇಕು ಎಂಬುದು ಇದರ ತಾತ್ಪರ್ಯ ಈ ವಚನಕ್ಕೆ ಈ ವಿಡಿಯೋ ಗೋ ಏನು ಸಂಬಂಧ ಅಂತ. ನೀವು ಕೇಳಬಹುದು ಹೌದು ಪ್ರಿಯ ಮಿತ್ರರೇ ಇವತ್ತು ನಾವು ಹೇಳಹೊರಟಿರುವ ಒಂದು ವಿಚಿತ್ರ ಕೇಸ ಈ ವಚನಕ್ಕೆ ಹೇಳಿದ ಕನ್ನಡಿಯಂತೆ ಇರುವುದೇ ಇಂದಿನ ವಿಶೇಷತೆ ಹೌದು ಪ್ರಿಯ ಮಿತ್ರರೆ ಈ ವಿಚಿತ್ರವಾದ ಕೇಸ್ ನಡೆದಿದ್ದು ಕೇರಳದಲ್ಲಿ ಈ ಕೇಸನ್ ಪ್ರಮುಖ ವ್ಯಕ್ತಿ ಓರ್ವ ಸ್ತ್ರೀ ಈಕೆ ಆ ಮನೆಗೆ ಸೊಸೆಯಾಗಿ ಬಂದ ಮೇಲೆ ಒಂದೊಂದಾಗಿ ಆ ಮನೆಗಳಲ್ಲಿ ಹೆಣಗಳು.

ಬೀಳಲಾರಂಭಿಸಿದವು ಹಾಗೆ 14 ವರ್ಷಗಳ ಅವಧಿಯಲ್ಲಿ ಆ ಮನೆಯಲ್ಲಿ ಸತ್ತವರ ಸಂಖ್ಯೆ ಬರೋಬ್ಬರಿ ಆರು ಜನ ಎಲ್ಲರದು ಕೂಡ ನಿಗೂಢ ಸಾವೇ ಅವರೆಲ್ಲ ಸಾಯುವ ಕೆಲವೇ ಕ್ಷಣಗಳ ಮುನ್ನ ಸುಸ್ಥಿತಿಯಲ್ಲಿ ಇದ್ದವರು ಹಾಗಾದರೆ ಇವರು ಸತ್ತದ್ದು ಹೇಗೆ ಆಕೆಯೇ ಈ ಸರಳಿ ಕೊಲೆಗಳ ಹಂತಕಿಯೇ ಅವರ ಪೋಸ್ಟ್ ಮಾರ್ಟಂ ವರದಿ ಹೇಳಿದ್ದೇನು ಇಷ್ಟಕ್ಕೂ ಈ ಕೇಸ್ನ ಹಿನ್ನೆಲೆಯನ್ನು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನೀವು ನಮ್ಮ ಈ ಲೇಖನವನ್ನು ಓದುವ ಬದಲು ಈ ವಿಚಿತ್ರ ಕೇಸ್ ಬಗ್ಗೆ ನೀವು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡುವುದು ತುಂಬಾನೇ ಸೂಕ್ತ ಹೌದು.

ಪ್ರಿಯ ಮಿತ್ರರೇ ಈ ಒಂದು ರೋಚಕತೆಯ ಬಗ್ಗೆ ತಿಳಿದರೆ ಖಂಡಿತವಾಗಲೂ ಒಂದು ಕ್ಷಣ ನೀವು ಆಶ್ಚರ್ಯ ಚಕಿತರಾಗುತ್ತೀರಿ ಕಾರಣ ಕೇರಳವನ್ನು ತಲ್ಲಣಗೊಳಿಸಿದ ಘನ ಘೋರವಾದ ಪ್ರಕರಣವಿದು ತಡಮಾಡದೆ ನಮ್ಮ ವಿಡಿಯೋ ನೋಡಿ ಈ ಪ್ರಕರಣದ ಹಿನ್ನೆಲೆ ಏನು ಎಂದು ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ಈ ಪ್ರಕರಣದ ಬಗ್ಗೆ ನೀವು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.