ಮನೆ ಬಾಗಿಲ ಮುಂದೆ ಮಹಿಳೆ ಇಡುತ್ತಿದ್ದ ಊಟ ತಿಂದು ಮುದುಕ ಮಾಡಿದ ಕೆಲಸ ನೋಡಿದರೆ ಗಾಬರಿ ಆಗ್ತೀರಾ ವಿಡಿಯೋ ನೋಡಿ!??????

in News 1,890 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಕೆಲವೊಂದು ಬಾರಿ ಮನುಷ್ಯನ ಜೀವನದಲ್ಲಿ ನಡೆಯುವಂತಹ ಕೆಲವು ಘಟನೆಗಳನ್ನು ನಿಜವಾಗಿಯೂ ನಡೆದಿದೆ ಎಂದು ನಂಬಲು ತುಂಬಾ ಕಷ್ಟವಾಗುತ್ತದೆ ಆದರೆ ಆ ಘಟನೆಗಳು ನಿಜವಾಗಿಯೂ ನಡೆದಿರುತ್ತವೆ ಇವತ್ತಿನ ವಿಡಿಯೋದಲ್ಲಿ ತಮಿಳುನಾಡಿನ ಒಂದು ಹಳ್ಳಿಯಲ್ಲಿ ವಾಸ ಮಾಡುತ್ತಿರುವ ವಿಂದ್ಯಾ ಎಂಬ ಮಹಿಳೆಯ ಜೀವನದಲ್ಲಿ ನಡೆದಿರುವಂತಹ ಒಂದು ನೈಜ ಘಟನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ವಿಂದ್ಯಾ ತನ್ನ ಪತಿ ಸುಂದರೇಶ್ ಮತ್ತು ಮಗಳು ಶಾಮಿಲಿ ಮಗ ಆರವ್ನ್ ಜೊತೆ ತಮಿಳುನಾಡಿನ ಒಂದು ಹಳ್ಳಿಯಲ್ಲಿ ತುಂಬಾ ಖುಷಿಯಿಂದ ಜೀವನ. ಮಾಡುತ್ತಿದ್ದಳು ಮಗಳು ಈಗ ಪಿಯುಸಿ ಓದುತ್ತಿದ್ದರೆ ಮಗ ಈಗ ಓದು ಮುಗಿಸಿ ಕೆಲಸ ಹುಡುಕಲು ಚೆನೈ ಸಿಟಿಯಲ್ಲಿ ಅಲೆದಾಡುತ್ತಿದ್ದ ಪ್ರತಿದಿನ ವಿದ್ಯಾಳ ಗಂಡ ಸುಂದರೇಶ್ ಕೆಲಸಕ್ಕೆ ಹೋದರೆ ಮಗಳು ಶಾಮಿಲಿ ಕಾಲೇಜಿಗೆ ಹೋಗುತ್ತಿದ್ದಳು ಮತ್ತು ವಿಂದ್ಯಾ ಎಂಬುವ ಮಹಿಳೆ ತನ್ನ ಎಲ್ಲಾ ಮನೆಕೆಲಸಗಳನ್ನು ಮುಗಿಸಿ ಬೆಳಗ್ಗೆ ತಿಂಡಿ ತಿಂದು ಮನೆಯಲ್ಲಿ ವಿಶ್ರಾಂತಿ ಮಾಡುತ್ತಿದ್ದಳು ಮತ್ತು ಈ ವಿಂದ್ಯಾ ತುಂಬಾ ಒಳ್ಳೆಯ ಸ್ವಭಾವದ ಮಹಿಳೆಯಾಗಿದ್ದಳು ಮತ್ತು ಈ ವಿದ್ಯಾಗೆ ಒಂದು ಅಭ್ಯಾಸ ಇತ್ತು ಅದು ಏನೆಂದರೆ.

ಪ್ರತಿದಿನ ತನ್ನ ಮನೆಯ ಮುಂದೆ ವಿಂಧ್ಯ ಒಂದು ತಟ್ಟೆಯಲ್ಲಿ ತಿನ್ನಲು ಮಾಡಿದಂತ ನಾಷ್ಟ ತಿಂಡಿಯನ್ನು ತಪ್ಪದೆ ಇಡುತ್ತಿದ್ದಳು ಪಕ್ಷಿಗಳು ಮತ್ತು ಪ್ರಾಣಿಗಳು ತಿನಲ್ಲಿ ಎಂಬುದು ವಿಂದ್ಯಾ ಎಂಬ ಮಹಿಳೆಯ ಆಸೆಯಾಗಿತ್ತು ಆದರೆ ವಿಂಧ್ಯಾ ಇಡುತ್ತಿದ್ದ ಪ್ರತಿದಿನ ಈ ಊಟವನ್ನು ಒಬ್ಬ ಮುದುಕ ತಿನ್ನಲು ಸ್ಟಾರ್ಟ್ ಮಾಡಿದರು ಈ ರೀತಿ ಮಹಿಳೆ ಈ ಮಹಿಳೆ ಇಡುತ್ತಿದ್ದ ಊಟವನ್ನು ತಿನ್ನಲು ಅಜ್ಜ ಪ್ರತಿದಿನ ಅಲ್ಲಿಗೆ ಬರುತ್ತಿದ್ದರು ಒಂದು ದಿನ ವಿಂಧ್ಯ ಇಡುತ್ತಿದ್ದ ಊಟವನ್ನು ಅಜ್ಜ ತಿನ್ನುತ್ತಿರುವುದನ್ನು ವಿಂಧ್ಯ ನೋಡಿ ಅಜ್ಜನಿಗೆ ಹಸಿವು ಆಗಿದೆ ತಿನ್ನಲಿ ಬಿಡು ಪಾಪ ಎಂದು ಸುಮ್ಮನಾದಳು ಆದರೆ ಆ ಅಜ್ಜಾ ತಟ್ಟೆಯಲ್ಲಿರುವ.

ಎಲ್ಲಾ ಆಹಾರವನ್ನು ತಿಂದು ಏನೋ ಜೋರು ಜೋರು ಮಾತನಾಡಿ ನಂತರ ಅಲ್ಲಿಂದ ಹೋಗುತ್ತಿದ್ದ ದೂರದಲ್ಲಿ ಈ ತಾತ ತಿನ್ನುತ್ತಿರುವ ಆಹಾರವನ್ನು ನೋಡುತ್ತಿದ್ದ ವಿಂಧ್ಯಾ ಗೇ ಈ ಅಜ್ಜ ಏನು ಮಾತನಾಡುತ್ತಿದ್ದಾನೆ ಎಂದು ಕೇಳಿಸುತ್ತಿರಲಿಲ್ಲ ನಂತರ ವಿದ್ಯಾಗೆ ಕುತೂಹಲ ಹುಟ್ಟಿತು ನಂತರ ಅಜ್ಜ ತಿಂಡಿ ತಿಂದ ನಂತರ ಏನು ಮಾತನಾಡುತ್ತಾನೆ ಎಂದು ನೋಡಲು ಅಜ್ಜನ ಬಳಿ ಹೋಗಿ ನಿಂತಳು ನಂತರ ಆ ಅಜ್ಜ ಹೇಳಿದ ಮಾತುಗಳು ಏನು ಎಂದು ಗೊತ್ತಾಗಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.