ಅನ್ನ ಹಾಕಿದ ಈ ಸ್ತ್ರೀಗೆ ಈ ಭಿಕ್ಷುಕ ಮಾಡಿದ್ದು ಏನು ಗೊತ್ತಾ ಕೇಳಿದರೆ ಶಾಕ್ ಆಗ್ತೀರಾ ಇಷ್ಟಕ್ಕೂ ಅಲ್ಲಿ ಏನಾಯ್ತು ಗೊತ್ತಾ ವಿಡಿಯೋ ನೋಡಿ!?

in News 365 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಸಾಮಾನ್ಯವಾಗಿ ನಮ್ಮ ಭಾರತ ದೇಶದಲ್ಲಿ ಈ ಬಿಕ್ಷುಕರ ಸಂಖ್ಯೆ ತುಂಬಾನೇ ಜಾಸ್ತಿ ಇದೆ ಕಾರಣ ನಮ್ಮ ದೇಶದ ಜನಸಂಖ್ಯೆ ಮತ್ತು ನಿರುದ್ಯೋಗ ಸಮಸ್ಯೆಯಿಂದ ಸಾಕಷ್ಟು ಜನರು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಭಿಕ್ಷೆಯನ್ನು ಬೇಡಿಕೊಂಡು ತಮ್ಮಜೀವನ ಮಾಡುತ್ತಿದ್ದಾರೆ ಸಾಮಾನ್ಯವಾಗಿ ಬಿಕ್ಷುಕರು ನಮ್ಮತ್ರ ಒಂದು ರೂಪಾಯಿ ಅಥವಾ ಎರಡು ರೂಪಾಯಿ ಕೊಡಿ ಎಂದು ಕೇಳುತ್ತಾರೆ ಇನ್ನು ಕೆಲವು ಬಿಕ್ಷಕರು ನಮಗೆ ಊಟವನ್ನು ಕೊಡಿಸಿ ಸಾಕು ಎಂದು ಕೇಳುವ ಭಿಕ್ಷುಕರನ್ನು ನಾವು ನೀವು ತುಂಬಾ ಸಾರಿ ನೋಡಿದ್ದೇವೆ ಸಾಮಾನ್ಯವಾಗಿ ನಾವು ನೀವು ಸಹ ಭಿಕ್ಷುಕರಿಗೆ ಸಹಾಯವನ್ನು ಮಾಡಿರುತ್ತೇವೆ ಆದರೆ ಇಲ್ಲಿ ಒಬ್ಬ ಬಿಕ್ಷುಕನ ಮಾನವೀಯತೆಯನ್ನು ಕಂಡು ಆಹಾ ಇಂಥ ಕಾಲದಲ್ಲೂ ಇಂತಹ ಮಾನವೀಯ ಮೌಲ್ಯ ಉಳ್ಳಂತಹ ಭಿಕ್ಷುಕರು ಇದ್ದಾರೆ ಎಂದರೆ ನಮಗೆ ಅಚ್ಚರಿಯಾಗುತ್ತದೆ ಸಾಮಾನ್ಯವಾಗಿ ಮನೆಯ ಹತ್ತಿರ ಬಂದು ಭಿಕ್ಷೆಬೇಡುವವರು ಕೊಟ್ಟ ಊಟವನ್ನು ತೆಗೆದುಕೊಂಡು ಹೋಗಿ ಮತ್ತೆ ಬೇರೆ ಮನೆ ಹತ್ತಿರ ಹೋಗಿ ಭಿಕ್ಷೆಯನ್ನು ಕೇಳುತ್ತಾರೆ.

ಆದರೆ ಪ್ರಿಯ ಮಿತ್ರರೇ ಕೆಲವು ಭಿಕ್ಷುಕರು ಸಹ ಹೃದಯವಂತಿಕೆ ಮತ್ತು ಮಾನವೀಯ ಗುಣ ಮತ್ತು ಅನ್ನಾ ಹಾಕಿದವರಿಗೆ ಸಹಾಯ ಮಾಡಬೇಕೆನ್ನುವ ಮನಸ್ಸು ಇರುತ್ತದೆ ಎಂದರೆ ಇವತ್ತಿನ ದಿನದಲ್ಲಿ ತುಂಬಾ ಕಡಿಮೆ ಆದರೂ ಅಲ್ಲಿ ಇಲ್ಲಿ ಈ ರೀತಿಯ ಮಾನವೀಯತೆಯ ಕರುಣೆಯ ಮೌಲ್ಯಗಳನ್ನು ಮತ್ತು ಹೃದಯವಂತಿಕೆಯನ್ನು ಅಳವಡಿಸಿಕೊಂಡಿರುವ ಒಳ್ಳೆಯ ಭಿಕ್ಷುಕರು ಇದ್ದಾರೆ ಎಂದು ಸಾಬೀತು ಮಾಡಿ ತೋರಿಸಿದ್ದಾನೇ ಈ ಬಿಕ್ಷುಕ ಇತ್ತೀಚಿಗೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಒಂದು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ ಅವತ್ತು ಒಬ್ಬ ಬಿಕ್ಷುಕ ಹಸಿವು ತಾಳಲಾರದೆ ಒಂದು ಮಹಿಳೆಯ ಮನೆಗೆ ಹೋಗುತ್ತಾನೆ ಈತನನ್ನು ಕಂಡ ಮಹಿಳೆ ಈತನಿಗೆ ಹೊಟ್ಟೆತುಂಬುವಷ್ಟು ಊಟವನ್ನು ಹಾಕಿ11 ರೂಪಾಯಿ ಕೈಗೆ ಕೊಡುತ್ತಾಳೆ.

ಊಟ ಮುಗಿಸಿ11 ರೂಪಾಯಿ ತೆಗೆದುಕೊಂಡು ಈ ಭಿಕ್ಷುಕ ಮತ್ತೆ ಪಕ್ಕದ ಬೀದಿ ಕಡೆಗೆ ಹೊರಡುತ್ತಾನೆ ಈತ ಊಟ ಮಾಡಿಕೊಂಡು ಹೋಗಿರುವ ಮನೆಯಿಂದ ಜೋರಾದ ಶಬ್ದ ಒಂದು ಕೇಳುತ್ತದೆ ನಂತರ ಈ ಭಿಕ್ಷುಕ ಆ ಮನೆಗೆ ಹೋಗಿ ನೋಡಿದಾಗ ಊಟ ಹಾಕಿದ ಮಹಿಳೆಯು ತಲೆಸುತ್ತಿ ಕೆಳಗಡೆ ಬಿದ್ದಿರುತ್ತಾಳೆ ಇದನ್ನು ಕಂಡು ಬಿಕ್ಷುಕ ಅಕ್ಕಪಕ್ಕದ ಮನೆಯವರನ್ನು ಜೋರಾಗಿ ಕೂಗಿ ಕರೆಯುತ್ತಾನೆ ನಂತರ ಅಕ್ಕ ಪಕ್ಕದ ಮನೆಯವರು ಈ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸುತ್ತಾರೆ ನಂತರ ಆಕೆ ಗುಣಮುಖರಾಗುತ್ತಾರೆ ಈ ವಿಚಾರವನ್ನು ಅಕ್ಕ-ಪಕ್ಕದ ಮನೆಯವರು ಈಕೆಗೆ ಕೇಳಿದಾಗ ಬಿಕ್ಷುಕನ ಮೇಲೆ ಗೌರವ ಪ್ರೀತಿ ಎರಡು ಉಂಟಾಗಿ ಗಂಡನಿಗೆ ಹೇಳಿ ಆ ಭಿಕ್ಷುಕನಿಗೆ ದುಡ್ಡು ಕೊಡಲು ಕಳಿಸುತ್ತಾಳೆ ಆಗ ಬಿಕ್ಷುಕ ಆ ದುಡ್ಡನ್ನು ತೆಗೆದುಕೊಳ್ಳದೆ ಸ್ವಾಮೀ ಆ ಮಹಾ ತಾಯಿ ನನಗೆ ಹೊಟ್ಟೆ ತುಂಬಾ ಊಟ ಹಾಕಿದ್ದಾರೇ.

ಜೊತೆಗೆ ನನಗೆ ಅನ್ನೊಂದು ರೂಪಾಯಿಯನ್ನು ಕೂಡ ಅವರು ಸಹಾಯ ಮಾಡಿದ್ದಾರೆ ಅದರ ಋಣವನ್ನು ನಾನು ತಿರಿಸಿದ್ದೇನೆ ಅಷ್ಟೇ ಎಂದು ಹೇಳುತ್ತಾನೇ ನೋಡಿದ್ರಲ್ಲ ಪ್ರಿಯ ಮಿತ್ರರೆ ಈಗಿನ ಕಾಲದಲ್ಲಿ ಕೂಡ ಇಂತಹ ಸಜ್ಜನ ಮತ್ತು ಮಾನವೀಯತೆ ಹೃದಯವಂತಿಕೆ ಉಳ್ಳಂತಹ ಕೆಲವು ಬಿಕ್ಷುಕರು ಇದ್ದಾರೆ ಎಂದು ನಮಗೆ ಇಂಥವರನ್ನು ನೋಡಿದಾಗ ಅರ್ಥವಾಗುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇಂತಹ ಒಳ್ಳೆಯ ಈ ಭಿಕ್ಷುಕರಿಗೆ ನಾವು ಒಂದು ತುತ್ತು ಅನ್ನವನ್ನು ನೀಡುವ ಮೂಲಕ ಗೌರವ ಸಲ್ಲಿಸೋಣ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.