ಹೆಂಡತಿ ಮೇಲೆ ಅನುಮಾನ ಇರುವವರು ತಪ್ಪದೇ ಈ ವಿಡಿಯೋ ನೋಡಲೇಬೇಕು!?

in News 18,511 views

ನಮಸ್ಕಾರ ಪ್ರಿಯ ವೀಕ್ಷಕರೇ ಒಬ್ಬ ಗಂಡನಿಗೆ ತನ್ನ ಹೆಂಡತಿಯ ಮೇಲೆ ವಿಪರೀತವಾದ ಅನುಮಾನವಿತ್ತು ತನ್ನ ಹೆಂಡತಿಯ ಮೇಲೆ ಅನುಮಾನ ಇರುವ ಕಾರಣಕ್ಕೆ ತನ್ನ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದ ಮತ್ತು ಈ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯಿತು ಖತರ್ನಾಕ್ ಹೆಂಡತಿ ಮಾಡಿದ ಕೆಲಸ ಪ್ರಿಯ ಮಿತ್ರರೇ ನಿಮಗೆಲ್ಲಾ ಗೊತ್ತಿರುವ ಹಾಗೆ ಈ ಸಂಬಂಧದಲ್ಲಿ ತುಂಬಾ ನಂಬಿಕೆ ಮತ್ತು ಪ್ರೀತಿ-ವಿಶ್ವಾಸ ಇರುವ ಸಂಬಂಧ ಎಂದರೆ ಅದು ಗಂಡ-ಹೆಂಡತಿಯ ನಡುವೆ ಇರುವಂತಹ ಸಂಬಂಧ ಆದರೆ ಇಂಥ ಪವಿತ್ರವಾದ ಗಂಡ-ಹೆಂಡತಿಯ ಸಂಬಂಧದ ಮಧ್ಯೆ ಕೆಲವೊಂದು ವಿಷಯಗಳಿಂದ ಬಿರುಕು ಮೂಡಿ ಬೇರೆಬೇರೆಯಾಗಿ ಬಿಡುತ್ತಾರೆ.

ಕೆಲವೇ ತಿಂಗಳ ಹಿಂದೆ ಮಧ್ಯಪ್ರದೇಶದ ಗೋರಕ್ಪುರ ಸಿಟಿಯಲ್ಲಿ ಒಂದು ಘಟನೆ ನಡೆದಿದೆ ವಿದ್ಯುತ್ ಎಂಬ ವ್ಯಕ್ತಿ ಇಂಜಿನಿಯರಿಂಗ್ ಕೆಲಸ ಮಾಡಿಕೊಂಡು ತನ್ನ ಹೆಂಡತಿಯ ಜೊತೆ ನೆಮ್ಮದಿಯಿಂದ ಜೀವನ ಮಾಡುತ್ತಿದ್ದ ಕೆಲವು ವರ್ಷಗಳ ಕಾಲ ಈ ಗಂಡ- ಹೆಂಡತಿಯ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇರಲಿಲ್ಲ ಆದರೆ ಇತ್ತೀಚಿಗೆ ವಿದ್ಯುತ್ ಗೆ ಹೆಂಡತಿಯ ಮೇಲೆ ವಿಪರೀತವಾದ ಅನುಮಾನ ಬರಲು ಸುರುವಾಯಿತು ಈ ರೀತಿ ಈ ವ್ಯಕ್ತಿಗೆ ತನ್ನ ಹೆಂಡತಿಯ ಮೇಲೆ ಅನುಮಾನ ಮೂಡಲು ಕಾರಣ ಆಕೆಯ ಹೆಂಡತಿ ಬಳಸುತ್ತಿರುವ ಮೊಬೈಲ್ ಹೌದು ಈ ವ್ಯಕ್ತಿ ಆಫೀಸ್ನಲ್ಲಿ ಬಿಡುವದಾ ಸಮಯದಲ್ಲಿ ಹೆಂಡತಿಗೆ ಕರೆಯನ್ನು ಮಾಡಿದಾಗ ಹೆಂಡತಿಯ ಮೊಬೈಲ್ ಬಿಜಿ ಬಿಜಿ ಬರುತ್ತದೆ ಯಾವಾಗ ತನ್ನ ಹೆಂಡತಿಯ ಮೊಬೈಲ್ ಪ್ರತಿಬಾರಿಯೂ ಬಿಜಿ ಬರಲು ಪ್ರಾರಂಭವಾಯಿತು. ಆಗ ಈ ವ್ಯಕ್ತಿಗೆ ತನ್ನ ಹೆಂಡತಿಯ ಮೇಲೆ ಅನುಮಾನ ಬರಲು ಪ್ರಾರಂಭವಾಯಿತು ಹೀಗೆ ಹೆಂಡತಿಯ ಮೇಲೆ ಅನುಮಾನ ಬಂದು ಹೆಂಡತಿಗೆ ಗೊತ್ತಿಲ್ಲದೇ ಇರುವ ಹಾಗೆ ಆ ಮನೆಯ ಹಾಲಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಎಂದಿನಂತೆ ಆಫೀಸಿಗೆ ಹೊರಡುತ್ತಾನೆ ನಂತರ ತನ್ನ ಮೊಬೈಲ್ನಲ್ಲಿ ತನ್ನ ಮನೆಯಲ್ಲಿ ಸಿಸಿಟಿವಿ ಫುಟೇಜ್ ಅನ್ನು ತನ್ನ ಮೊಬೈಲಲ್ಲಿ ನೋಡಲು ಪ್ರಾರಂಭಿಸುತ್ತಾನೆ ಆಗ ಹೆಂಡತಿಗೆ ಕರೆಮಾಡಿದಾಗ ಹೆಂಡತಿಯ ಮೊಬೈಲ್ ಬಿಜಿ ಬರುತ್ತದೆ ನಂತರ ತನ್ನ ಮನೆಗೆ ಒಬ್ಬ ಯುವಕ ಬರುವುದನ್ನು ಸಿಸಿಟಿವಿ ಕ್ಯಾಮೆರಾ ಫೋಟೋಸ್ ಈತನ ಮೊಬೈಲಿಗೆ ತೋರಿಸುತ್ತದೆ ನಂತರ ಏನು ಮಾಡುತ್ತಾರೆ ಎಂದು ಕಾದು ನೋಡುತ್ತಾನೆ ಆದರೆ ಈತನ ಹೆಂಡತಿ ಆ ಮನೆಯಲ್ಲಿ ಇರುವ ಚಿನ್ನಾಭರಣ ದುಡ್ಡನ್ನು ಬ್ಯಾಗಿನಲ್ಲಿ ಹಾಕಿಕೊಂಡು ಆ ವ್ಯಕ್ತಿಯ ಜೊತೆ ಮನೆ ಬಿಟ್ಟು ಹೊರಡಲು ನಿರ್ಧಾರ.

ಮಾಡಿರುತ್ತಾಳೆ ಆಗ ಈಕೆಯ ಗಂಡ ಈಕೆಗೆ ಕರೆಮಾಡಿದಾಗ ಈತನ ಕರೆಯನ್ನು ಎತ್ತುವುದಿಲ್ಲ ನಂತರ ಮನೆಗೆ ಬಂದು ನೋಡಿದರೆ ಮನೆಯಲ್ಲಿ ಇರುವಂತಹ ಬೆಲೆಬಾಳುವ ಚಿನ್ನ ಮತ್ತು ದುಡ್ಡನ್ನು ಸಂಪೂರ್ಣವಾಗಿ ಎತ್ತಿಕೊಂಡು ಆ ಯುವಕನ ಜೊತೆ ಓಡಿ ಹೋಗಿರುತ್ತಾಳೆ ನಂತರ ತನ್ನ ಹೆಂಡತಿಯ ಮೇಲೆ ಪೊಲೀಸ್ ಕಂಪ್ಲೇಂಟ್ ಅನ್ನು ಕೊಡುತ್ತಾನೆ ಮತ್ತು ತನ್ನ ಹೆಂಡತಿ ಬೇರೊಬ್ಬ ಹುಡುಗನ ಜೊತೆ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿರುವ ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ನೀಡುತ್ತಾನೆ ಈಗ ಪೊಲೀಸರು ಓಡಿಹೋದ ಈತನ ಹೆಂಡತಿಯನ್ನು ಮತ್ತು ಆಕೆಯ ಜೊತೆಯಲ್ಲಿದ್ದ ಪ್ರಿಯಕರನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ನೋಡಿದ್ರಲ್ಲ ಪ್ರಿಯ ಮಿತ್ರರೇ ಇಂತಹ ಪ್ರಾಮಾಣಿಕ ಗಂಡನಿಗೆ ಮೋಸ ಮಾಡಿ ಹೋದ ಈ ವಿಷಯದ ಕುರಿತು ಮತ್ತು ಈ ಮಹಿಳೆ ಮಾಡಿದ ಕೆಲಸದ ಬಗ್ಗೆ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ತಪ್ಪು ಯಾರೇ ಮಾಡಿದ್ದರೂ ತಪ್ಪು ತಪ್ಪೇ ಆದರೆ ಈ ಮಹಿಳೆ ಆತನ ಗಂಡನಿಗೆ ಮಾಡಿದ್ದು ಮೋಸ ನಿಮ್ಮ ಪ್ರಕಾರ ಏನು ಎಂದು ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಯನ್ನು ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಪ್ರಪಂಚದಲ್ಲಿ ಈ ರೀತಿಯ ಮಹಿಳೆಯರು ಕೂಡ ಇರುತ್ತಾರೆ ಎಂದು ಜನರಿಗೆ ನೀವು ಕೂಡ ಅರಿವು ಮೂಡಿಸಿ ಧನ್ಯವಾದಗಳು.