ಹೆಂಡತಿ ಮೇಲೆ ಅನುಮಾನ ಇರುವವರು ಈ ವಿಡಿಯೋ ನೋಡಲೇಬೇಕು!?????

in News 4,802 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಒಬ್ಬ ಗಂಡನಿಗೆ ತನ್ನ ಹೆಂಡತಿ ಮೇಲೆ ವಿಪರೀತವಾದ ಅನುಮಾನವಿತ್ತು ಇದೇ ಒಂದು ಕಾರಣಕ್ಕೆ ಆತ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಫಿಕ್ಸ್ ಮಾಡಿದ್ದ ಮತ್ತು ಈ ಕ್ಯಾಮೆರಾದಲ್ಲಿ ಸೆರೆಯಾಯಿತು ಈ ಪ್ರೀತಿಯ ಹೆಂಡತಿ ಮಾಡಿದ ಕತರ್ನಾಕ್ ಕೆಲಸ ಮಿತ್ರರೇ ಸಾಮಾನ್ಯವಾಗಿ ನಿಮಗೆಲ್ಲ ಮತ್ತು ನಮಗೆಲ್ಲಾ ಗೊತ್ತಿರುವ ಹಾಗೆ ಸಂಬಂಧಗಳಲ್ಲಿ ತುಂಬಾ ಪ್ರೀತಿ ಮತ್ತು ನಂಬಿಕೆ ಇರುವ ಸಂಬಂದ ಅದೂ ಒಬ್ಬ ಗಂಡ ಮತ್ತು ಹೆಂಡತಿಯ ನಡುವೆನೇ ಇರುತ್ತದೆ ಆದರೆ ಕೆಲವೊಂದು ಸಂದರ್ಭದಲ್ಲಿ ಇಂತಹ ಪವಿತ್ರವಾದ ಗಂಡ-ಹೆಂಡತಿಯರ ಸಂಬಂಧದಲ್ಲಿ ಬಿರುಕು ಉಂಟಾಗಿ ಅನಿವಾರ್ಯ ಕಾರಣಗಳಿಂದ ಬೇರೆಬೇರೆ ಆಗಿಬಿಡುತ್ತಾರೆ. ಹೌದು ಪ್ರಿಯ ಮಿತ್ರರೇ ಕೆಲವೇ ತಿಂಗಳುಗಳ ಹಿಂದೆ ಮಧ್ಯಪ್ರದೇಶದ ಗೋರಕಪುರ ಸಿಟಿಯಲ್ಲಿ ಒಂದು ಘಟನೆ ನಡೆದಿದೆ ವಿದ್ಯುತ್ ಅಗರ್ವಾಲ್ ಎಂಬುವ ವ್ಯಕ್ತಿ ಇಂಜಿನಿಯರಿಂಗ್ ಕೆಲಸಮಾಡುತ್ತಾ ತನ್ನ ಹೆಂಡತಿಯ ಜೊತೆ ಸಂತೋಷದಿಂದ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದ ಕೆಲವು ವರ್ಷಗಳ ಕಾಲ ಈ ಗಂಡ-ಹೆಂಡತಿಯ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇರಲಿಲ್ಲ ಆದರೆ ಇತ್ತೀಚಿಗೆ ವಿದ್ಯುತ್ ಗೆ ತನ್ನ ಹೆಂಡತಿಯ ಮೇಲೆ ಅನುಮಾನ ಶುರುವಾಯಿತು ಹೌದು ಈ ರೀತಿ ವಿದ್ಯುತ್ ತನ್ನ ಹೆಂಡತಿಯ ಮೇಲೆ ಅನುಮಾನ ಪಡಲು.

ಕಾರಣವಾಗಿದ್ದು ಹೆಂಡತಿಯ ಮೊಬೈಲ್ ಹೌದು ಈ ವಿದ್ಯುತ್ ಆಫೀಸಿಗೆ ಹೋದನಂತರ ಯಾವಾಗಾದರೂ ಫ್ರೀ ಆದಾಗ ಹೆಂಡತಿ ಜೊತೆ ಮಾತಾಡೋಣ ಎಂದು ಹೆಂಡತಿಗೆ ಕರೆಮಾಡಿದಾಗ ಹೆಂಡತಿಯ ಫೋನ್ ಸದಾಕಾಲ ಬಿಜಿ ಬರುತ್ತಿತ್ತು ಪ್ರತಿಸಲ ಹೆಂಡತಿಯ ಕಾಲ್ ಬ್ಯುಸಿ ಬರುತ್ತಿರುವುದನ್ನು ಗಮನಿಸಿದ ಈ ವಿದ್ಯುತ್ತಗೆ ಹೆಂಡತಿಯ ಮೇಲೆ ಅನುಮಾನ ಶುರುವಾಯಿತು ಒಂದು ದಿನ ವಿದ್ಯುತ್ ತನ್ನ ಹೆಂಡತಿಗೆ ಗೊತ್ತಾಗದೆ ಹಾಗೆ ಮನೆಯ ಹಾಲಿನಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಫಿಕ್ಸ್ ಮಾಡಿ ಆಫೀಸಿಗೆ ಹೋದ ನಂತರ ತನ್ನ ಮೊಬೈಲ್ ಮೂಲಕ ಮನೆಯಲ್ಲಿ ಫಿಕ್ಸ್ ಮಾಡಿದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಲೈವ್ ನಲ್ಲಿ ನೋಡುತ್ತಿದ್ದ ಮಧ್ಯಾಹ್ನದ ವೇಳೆಗೆ ಈ ಹೆಂಡತಿಯ ನಿಜ ಬಣ್ಣ ಬಯಲಾಯಿತು.

ಹೌದು ಒಬ್ಬ ಸುರದ್ರೂಪಿ ಯುವಕ ವಿದ್ಯುತ್ ಮನೆಗೆ ಬಂದು ಮತ್ತು ಈತನ ಹೆಂಡತಿಯ ಜೊತೆಗೆ ತುಂಬಾ ಕ್ಲೋಸ್ ಆಗಿ ಬಿಹೇವ್ ಕೂಡ ಮಾಡುತ್ತಿದ್ದ ಮತ್ತು ಹೆಂಡತಿ ಮಾಡುತ್ತಿರುವ ಈ ಕೆಲಸವನ್ನು ಲೈವ್ ಆಗಿ ನೋಡುತ್ತಿದ್ದ ವಿದ್ಯುತ್ತಿಗೆ ಕೆಂಡಾಮಂಡಲ ಕೋಪ ಬಂತು ನೋಡ ನೋಡುತ್ತಿದ್ದ ಹಾಗೆ ಹೆಂಡತಿ ಮತ್ತು ಅಪರಿಚಿತ ವ್ಯಕ್ತಿ ಬೆಡ್ರೂಮಿಗೆ ಹೋದರು ಕೆಲವು ಸಮಯಗಳ ನಂತರ ಆ ಮನೆಯಲ್ಲಿದ್ದ ದುಡ್ಡು ಮತ್ತು ಚಿನ್ನ ಆಭರಣಗಳನ್ನು ಎತ್ತಿಕೊಂಡು ಹೋಗುತ್ತಾರೆ ಇವೆಲ್ಲವನ್ನೂ ನೋಡಿ ಹೆಂಡತಿಗೆ ಕರೆಮಾಡಿದಾಗ ಹೆಂಡತಿ ವಿದ್ಯುತ್ನ ಕರೆಯನ್ನು ತೆಗೆಯುವುದಿಲ್ಲ.

ನಂತರ ವಿದ್ಯುತ್ ಪೊಲೀಸ್ ಸ್ಟೇಷನ್ ಗೆ ಹೋಗಿ ಇವರು ಮಾಡಿರುವ ಈ ಕೃತ್ಯದ ದೃಶ್ಯಾವಳಿಗಳನ್ನು ನೀಡಿ ಹೆಂಡತಿಯ ಮೇಲೆ ಚೀಟಿಂಗ್ ಕಳ್ಳತನದ ದೂರನ್ನು ನೀಡಿದ್ದಾನೆ ಈಗ ಪೊಲೀಸರು ಓಡಿಹೋದ ಈ ಲವ್ ಬರ್ಡ್ಸ್ ಗಳನ್ನು ಹುಡುಕಾಡುತ್ತಿದ್ದಾರೆ ಪ್ರಿಯ ಮಿತ್ರರೇ ಎಂತಾ ಕಾಲ ಬಂತು ನೋಡಿ ಪ್ರೀತಿಯಿಂದ ಅಕ್ಕರೆಯಿಂದ ತನ್ನ ಹೆಂಡತಿಯನ್ನು ಸಾಕುತ್ತಿದ್ದ ಈ ಗಂಡನಿಗೆ ಮೋಸ ಮಾಡಿ ಹೋದ ಈ ಹೆಂಡತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.