ಇದನ್ನು ಹಚ್ಚಿದರೆ ನಿಮ್ಮ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ/ white hair to block hair naturally permanently/ ವಿಡಿಯೋ ನೋಡಿ!?

in Uncategorized 864 views

ನಮಸ್ಕಾರ ಗೆಳೆಯರೇ ಸಾಮಾನ್ಯವಾಗಿ ಪ್ರತಿಯೊಬ್ಬರೂ ನೋಡಲು ಚೆನ್ನಾಗಿ ಕಾಣಬೇಕು ಎಂದರೆ ನಮ್ಮ ದೇಹದ ಆಕಾರದಿಂದ ಹಿಡಿದು ನಮ್ಮ ಮುಖದ ತ್ವಚೆಯಿಂದ ಹಿಡಿದು ಮತ್ತು ನಮ್ಮ ದೇಹದ ಹೈಟು ವೈಟು ನಾವು ಬೆಳ್ಳಗಿದ್ದವಾ ಅಥವಾ ಕಪ್ಪಗಿದ್ದವಾ ಎನ್ನುವುದು ಬಹಳ ಮುಖ್ಯವಲ್ಲ ನಮ್ಮ ದೇಹದ ಅಂದವನ್ನು ಪ್ರತಿಬಿಂಬಿಸುವ ಮುಖ್ಯ ಲಕ್ಷಣ ಎಂದರೆ ನಮ್ಮ ತಲೆಯಲ್ಲಿರುವ ಕೂದಲು ಮತ್ತು ನಮ್ಮ ತಲೆಯಲ್ಲಿ ಇರುವ ಕೂದಲುಗಳು ಯಾವಾಗಲೂ ಅಂದರೆ ಕಪ್ಪಾಗಿರಬೇಕು ಉದ್ದವಾಗಿ ದಟ್ಟವಾಗಿ ಸಂಪಾಗಿ ಮತ್ತು ಆರೋಗ್ಯಕರವಾಗಿರಬೇಕು ಕಪ್ಪಾಗಿ ಬೆಳೆದಿರಬೇಕು ಆಗ ಮಾತ್ರ ನೀವು ನಾವು ನೋಡಲು ನಿಜವಾಗಲೂ ತುಂಬಾ ಚೆನ್ನಾಗಿ ಕಾಣಿಸುತ್ತೇವೇ ಉದಾರಣೆಗೆ. ಸಾಮಾನ್ಯವಾಗಿ ಎಲ್ಲರೂ ಕಾಂತಿಯುತವಾಗಿ ಕೆಂಪಾಗಿ ಸುಂದರವಾಗಿ ಕಾಣಿಸುತ್ತಾರೆ ಆದರೆ ಅವರ ತಲೆಯಲ್ಲಿ ಕೂದಲುಗಳು ಇಲ್ಲ ಎಂದರೆ ಅವರು ನಿಜವಾಗಲೂ ನೋಡಲು ಚೆನ್ನಾಗಿ ಕಾಣಿಸುವುದಿಲ್ಲ ಅವರನ್ನು ಮೊಟ್ಟೆ ತಲೆಯವನು ಬಾಂಡ್ಲಿ ತಲೆಯವನು ಎಂದು ಈ ಸಮಾಜ ಕರೆಯುತ್ತದೆ ಮತ್ತು ಅವರ ತಲೆಯಲ್ಲಿ ಕೂದಲೂ ಇದ್ದರೂ ಕೂಡ ತಲೆಯಲ್ಲಿ ಬಿಳಿ ಕೂದಲು ಆಗಿದ್ದರೆ ಅವರು ಕೊಡಾ ನೋಡಲು ಚೆನ್ನಾಗಿ ಕಾಣುವುದಿಲ್ಲ ಹಾಗಾಗಿ ನಮ್ಮ ದೇಹದ ಸೌಂದರ್ಯವನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡುವುದು ನಮ್ಮ ತಲೆಯಲ್ಲಿರುವ ಕಪ್ಪುಕೂದಲು ಮಾತ್ರ ಹಾಗಾಗಿ ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಚಿಕ್ಕವಯಸ್ಸಿನಲ್ಲಿಯೇ ತಮ್ಮ ತಲೆಯಲ್ಲಿ ಬಿಳಿ ಕೂದಲು ಬರುತ್ತಿರುವುದನ್ನು ಕಂಡು ಸಾಕಷ್ಟು.

ಆತಂಕಕ್ಕೀಡಾಗಿದ್ದಾರೆ ಮತ್ತು ಅವರ ತಲೆಯ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಮೊರೆ ಹೋಗುತ್ತಿದ್ದಾರೆ ಇದು ತಾತ್ಕಾಲಿಕ ಪರಿಹಾರ ಅಷ್ಟೇ ಆದರೆ ನಿಮ್ಮ ತಲೆಯ ಕೂದಲು ಕಪ್ಪಾಗಿ ಆರೋಗ್ಯಕರವಾಗಿ ಬೆಳೆಯಬೇಕು ಎಂದರೆ ಮತ್ತು ನಿಮ್ಮ ತಲೆಯ ಕೂದಲು ದಟ್ಟವಾಗಿ ಉದ್ದವಾಗಿ ಕಪ್ಪಾಗಿ ಬೆಳವಣಿಗೆಯಾಗಬೇಕು ಎಂದರೆ ಮತ್ತು ನಿಮ್ಮ ತಲೆ ಕೂದಲು ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲದೆ ಆರೋಗ್ಯಕರವಾಗಿ ಬೆಳೆಯಬೇಕು ಎಂದರೆ ನಾವು ಹೇಳುವ ಇವತ್ತಿನ ಈ ನೈಸರ್ಗಿಕವಾದ ಮನೆಮದ್ದನ್ನು ನೀವು ನಿಮ್ಮ ತಲೆಯ ಕೂದಲಿಗೆ ಹಚ್ಚಿದೆ ಆದಲ್ಲಿ ಖಂಡಿತವಾಗಲೂ ನಿಮ್ಮ ತಲೆಯಲ್ಲಿ ಕಪ್ಪು ಕೂದಲು ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಆರೋಗ್ಯಕರವಾಗಿ ಬೆಳೆಯುತ್ತದೆ ಆ ನೈಸರ್ಗಿಕವಾದ ಮನೆಮದ್ದು ಯಾವುದು ಎಂದು ನಾವು ಈಗ ನಿಮಗೆ ತಿಳಿಸಿಕೊಡುತ್ತೇವೆ.

ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ 4 ಚಮಚದಷ್ಟು ಈರುಳ್ಳಿ ರಸವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಹರಳೆಣ್ಣೆಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಆಲಿವ್ ಆಯಿಲ್ ಹಾಕಿಕೊಳ್ಳಿ ನಂತರ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಈ ಸಿದ್ಧವಾದ ಈ ನೈಸರ್ಗಿಕ ಎಣ್ಣೆಯನ್ನು ನಿಮ್ಮ ತಲೆಯ ಕೂದಲಿನ ಬುಡ ಸಮೇತವಾಗಿ ಚೆನ್ನಾಗಿ ಹಚ್ಚಿಕೊಳ್ಳಿ ಈ ನೈಸರ್ಗಿಕ ಎಣ್ಣೆಯನ್ನು ನಿಮ್ಮ ತಲೆಗೆ ಹಚ್ಚಿಕೊಂಡು ರಾತ್ರಿ ಇಡಿ ಬಿಟ್ಟುಬಿಡಿ ಬೆಳಗಿನ ಜಾವ ಶಾಂಪೂವಿನಿಂದ ನಿಮ್ಮ ಕೂದಲನ್ನು ತೊಳೆದುಕೊಳ್ಳಿ ವಾರದಲ್ಲಿ ಒಂದು ಬಾರಿ ಈ ರೀತಿಯ ನೈಸರ್ಗಿಕ ಎಣ್ಣೆಯನ್ನು ಸಿದ್ಧಪಡಿಸಿಕೊಂಡು ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ. ನಿಮ್ಮ ತಲೆಯ ಕೂದಲು ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಆರೋಗ್ಯಕರವಾಗಿ ಬೆಳೆಯುತ್ತದೆ ಈ ವಿಧಾನವನ್ನು ನೀವು ಕಲಿತುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ವಿಧಾನವನ್ನು ಸೂಕ್ತವಾದ ರೀತಿಯಲ್ಲಿ ಕಲಿತುಕೊಳ್ಳಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.