ನವಜೋಡಿಗಳು ಹನಿಮೂನ್ಗೆ ಏನೋ ಹೋದ್ರು ಆದರೆ ಅಲ್ಲಿ ನಡೆದಿದ್ದೇ ಬೇರೆ||what happened that day|| ಈ ವಿಡಿಯೋ ನೋಡಿ!??????

in News 57 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಅವರಿಬ್ಬರು ಆಗಷ್ಟೇ ವಿವಾಹದ ಸುಳಿಗೆ ಸಿಲುಕಿದ ಸುಂದರ ನವವಿವಾಹಿತ ಜೋಡಿಗಳು ಮದುವೆ ಬಳಿಕ ಎಲ್ಲರಿಗೂ ಇರುವಂತಹ ಅನೇಕ ಕನಸುಗಳು ಅವರಿಗೂ ಕೂಡ ಇದ್ದವು ತಮ್ಮ ಹನಿಮೂನ್ ವಿದೇಶದಲ್ಲಿ ಅದ್ದೂರಿಯಾಗಿಆಗಬೇಕು ಅಂತ ಬಯಸಿದ ಈ ಯುವಜೋಡಿ ತಕ್ಷಣವೇ ಎಲ್ಲಾ ರೀತಿಯ ಸಿದ್ಧತೆಗಳೊಂದಿಗೆ ದೂರದ ಸೌತ್ ಆಫ್ರಿಕಾಕ್ಕೆ ಹಾರಿದರೂ ಸೌತ್ ಆಫ್ರಿಕದ ಸುಂದರ ಹಾಗೂ. ಆಕರ್ಷಣೀಯ ಸ್ಥಳಗಳಲ್ಲಿ ಅಲ್ಲಿನ ಕೇಪ್ಟ್ ಟೌನ್ ಕೂಡ ಒಂದು ಮತ್ತು ಈ ಕೇಪ್ಟ್ ಟೌನ್ ತಮ್ಮ ಹನಿಮೂನ್ ಕಳಿಯಲು ಪ್ರಶಸ್ತವಾದ ಸ್ಥಳ ಎಂದು ತೀರ್ಮಾನ ಮಾಡಿದ ನವಜೋಡಿಗಳು ಅಲ್ಲಿನ ಬೀಚ್ ಏರಿಯಾ ಸುತ್ತಾಡಿ ಅಲ್ಲಿನ ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ನೈಟ್ ಡಿನ್ನರ್ ಮುಗಿಸಿ ವಾಪಸ್ ತಾವು ತಂಗಿದ್ದ ಹೋಟೆಲ್ ಗೆ ಟ್ಯಾಕ್ಸಿಯಲ್ಲಿ ಹೋಗುವುದಕ್ಕೆ ರೆಡಿಯಾಗುತ್ತಾರೆ ಸುತ್ತಾಟದ ಖುಷಿಯ ಕ್ಷಣಗಳನ್ನ ಅಂದರೆ ಎಂಜಾಯಮೆಂಟ್ ಮುಗಿಸಿದ ಈ ನವಜೋಡಿ ಆ ರಾತ್ರಿ ಸಂತೋಷದ ಸಂಭ್ರಮದ.

ಉತ್ತುಂಗದಲ್ಲಿದ್ದರು ವೀಕ್ಷಕರೇ ಖುಷಿಯ ಉನ್ಮಾದದಲ್ಲಿ ಇದ್ದ ಅವರಿಗೆ ಎದುರಾಗಲಿರುವ ಭಯಾನಕ ದುರ್ಘಟನೆ ಯ ಬಗ್ಗೆ ಸಣ್ಣ ಸುಳಿವು ಕೂಡ ಇರಲಿಲ್ಲ ವೀಕ್ಷಕರೆ ಆ ರಾತ್ರಿ ಸಮಯ ಸುಮಾರು ಮಧ್ಯರಾತ್ರಿ ಮೀರಿತ್ತು ಅವರಿದ್ದ ಟ್ಯಾಕ್ಸಿ ಕೇಪ್ ಟೌನ್ ನಲ್ಲಿದ್ದ ಅವರ ಹೋಟೆಲ್ ಕಡೆ ಸಾಗುತ್ತಿತ್ತು ಹೀಗಿದ್ದಾಗಲೇ ಆ ನಡುರಸ್ತೆಯಲ್ಲಿ ಇಬ್ಬರು ಆಗಂತುಕರು ಹಠಾತ್ತನೆ ಅಡ್ಡ ಬಂದು ಅವರಿಂದ ಟ್ಯಾಕ್ಸಿ ಯನ್ನು ಅಡ್ಡಗಟ್ಟಿ ನಿಲ್ಲಿಸುತ್ತಾರೆ ಮತ್ತು ಟ್ಯಾಕ್ಸಿಯಲ್ಲಿ ಇದ್ದ ಜೋಡಿಯನ್ನು ಬೇರ್ಪಡಿಸಿ ಎದುರಿಸುತ್ತಾರೆ ಗಲಭೆಯಲ್ಲಿ ನವವಿವಾಹಿತನ ಬಳಿ ಇದ್ದ ಹಣ ಓಡುವೆ ಇತ್ಯಾದಿಗಳನ್ನು ದೋಚಿ ಆತನನ್ನು ಟ್ಯಾಕ್ಸಿಯಿಂದ ಹೊರಹಾಕುತ್ತಾರೆ.

ನವವಿವಾಹಿತೆಯನ್ನು ಅಪಹರಿಸಿ ಕಾರಿನಲ್ಲಿ ಹೊತ್ತು ದೂರದ ಅಜ್ಞಾತ ಸ್ಥಳವೊಂದರಲ್ಲಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡುತ್ತಾರೆ ಹನಿಮೂನ್ ಗೆ ಅಂತ ಬಂದವರ ಕಥೆ ರಕ್ತದ ಮಡುವಿನಲ್ಲಿ ಕಳೆಯುತ್ತದೆ ಮರುದಿನ ಅರೆಸ್ಟಾದ ಆಗುಂತಕರಿಂದ ಸ್ಪೋಟಕ ಹೇಳಿಕೆ ಒಂದು ದಾಖಲಾಗುತ್ತದೆ ಆಕೆಯ ಗಂಡನನ್ನು ಇಲ್ಲಿ ಆರೋಪಿ ಎಂದು ಬಂಧಿಸಲಾಗುತ್ತದೆ ಪ್ರಿಯ ವೀಕ್ಷಕರೇ ಆಕೆಯ ಪತಿನೇ ಇಲ್ಲಿ ಕೊಲೆಗಾರನ ಅಥವಾ ಆತ ಯಾಕೆ ಕೊಲೆಮಾಡಿದ ಕೈ ಹಿಡಿದವಳ ಮೇಲೆ ಆತನಿಗೆ ಯಾಕೆ ಸಿಟ್ಟಿತ್ತು ಈ ಎಲ್ಲಾ ಗೊಂದಲಗಳಿಗೆ ಉತ್ತರ ಬೇಕಾದರೆ.

ಈ ಕೇಸ್ ಅನ್ನು ವಿಸ್ತರವಾಗಿ ತಿಳಿದುಕೊಳ್ಳುವುದು ತುಂಬಾ ಅಂದ್ರೆ ತುಂಬಾನೆ ಅವಶ್ಯಕ ಪ್ರಿಯ ವೀಕ್ಷಕರೇ ಈ ಕೊಲೆಯ ಹಿಂದಿನ ಸತ್ಯಾಸತ್ಯತೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ರೋಚಕವಾದ ವಿಡಿಯೋವನ್ನು ನೋಡಿದರೆ ಮಾತ್ರ ಈ ಕೇಸ್ ನ್ ಕಥೆ ಏನು ಎಂದು ನಿಮಗೆ ಅರ್ಥವಾಗುತ್ತದೆ ತಡಮಾಡದೆ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಇದರ ಹಿಂದಿನ ಸತ್ಯ ಸತ್ಯತೆ ಏನೂ ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.