ವೆಸ್ಟ್ ಇಂಡೀಸ್ ಬಗ್ಗೆ 99% ಜನರಿಗೆ ಈ ವಿಷಯಗಳ ಬಗ್ಗೆ ಗೊತ್ತೇ ಇಲ್ಲ||interesting shocking facts about West Indies|| ವಿಡಿಯೋ ನೋಡಿ ಶಾಕ್ ಆಗ್ತೀರಾ!?

in News 26 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ನಾವು ಇವತ್ತು ವೆಸ್ಟ್ ಇಂಡೀಸ್ ಬಗ್ಗೆ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ತೋರಿಸುತ್ತವೆ ಮತ್ತು ತಿಳಿಸುತ್ತವೆ ಪ್ರಿಯ ವೀಕ್ಷಕರೇ ವೆಸ್ಟ್ ಇಂಡೀಸ್ ಎಂಬುವ ದೇಶವೇ ಇಲ್ಲ ಬೇಕಿದ್ರೆ ನೀವು ಗೂಗಲ್ ಮ್ಯಾಪ್ ನಲ್ಲಿ ಚೆಕ್ ಮಾಡಿ ನೋಡಬಹುದು ಹೌದು ಗೂಗಲ್ ಮ್ಯಾಪ್ ನಲ್ಲಿ ನೋಡಿದರೂ ಸಹ ವೆಸ್ಟ್ ಇಂಡೀಸ್ ಎಂಬುವ ದೇಶ ನಿಮಗೆ ಸಿಗುವುದಿಲ್ಲ ಮತ್ತು ತುಂಬಾ ಜನರು ಈ ವೆಸ್ಟ್ ಇಂಡೀಸ್ ಅನ್ನುವುದು ಒಂದು ದೇಶ ಅಂದುಕೊಂಡಿದ್ದಾರೆ ಆದರೆ. ಇದು ಒಂದು ದೇಶವಲ್ಲ ವೆಸ್ಟ್ ಇಂಡೀಸ್ ಒಂದು ದೇಶ ಅಲ್ಲ ಎಂದ ಮೇಲೆ ಮತ್ತೇನು ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು ಅಲ್ವಾ ಹೌದು ಪ್ರಿಯ ವೀಕ್ಷಕರೇ ವೆಸ್ಟ್ ಇಂಡೀಸ್ ಅನ್ನೋದು ಹಲವು ದೇಶಗಳ ಸಮೂಹ ಇದನ್ನು ಕೆರೆಬಿಯನ್ ದೇಶಗಳು ಎಂದು ಕರೆಯುತ್ತಾರೆ ವೀಕ್ಷಕರೇ ನಿಮಗೆಲ್ಲಾ ಗೊತ್ತಿದೆ ವೆಸ್ಟ್ ಇಂಡೀಸ್ ಅನ್ನುವ ಕ್ರಿಕೆಟ್ ಟೀಮ್ ಇದೆ ಮತ್ತು ಈ ಕ್ರಿಕೆಟ್ ಲೋಕದಲ್ಲಿ ತುಂಬಾನೇ ಹೆಸರು ಮಾಡಿದ ಟೀಮ್ ಇದು ವೆಸ್ಟ್ ಇಂಡೀಸ್.

ಪ್ಲೇಯರ್ಸ್ ಎಂದ ತಕ್ಷಣ ಎದುರಾಳಿಯ ಎದೆ ನಡುಗುತ್ತದೆ ಲಾರಾ ಇಂದ ಹಿಡಿದು ಕ್ರಿಸ್ಗೆಲ್ ವರೆಗೂ ದೈತ್ಯಘಟಾನುಘಟಿ ಆಟಗಾರರು ವೆಸ್ಟ್ ಇಂಡೀಸ್ ನಿಂದಾ ಬಂದವರು ವೀಕ್ಷಕರೆ ಇಂಟರೆಸ್ಟಿಂಗ್ ಸಂಗತಿ ಎಂದರೆ ವೆಸ್ಟ್ ಇಂಡೀಸ್ ಕ್ರಿಕೆಟ್ ಟೀಮ್ ಹದಿನೈದು ದೇಶಗಳ ಒಕ್ಕೂಟ ಹೌದು ವೀಕ್ಷಕರೇ ಈ ವೆಸ್ಟ್ ಇಂಡೀಸ್ ಕ್ರಿಕೆಟ್ ಟೀಮ್ ಒಂದು ದೇಶದ್ದು ಅಲ್ಲ 15 ದೇಶದ ಆಟಗಾರರು ಈ ಟೀಮ್ ನಲ್ಲಿ ಇದ್ದಾರೆ ಜಮೈಕಾ ಗಯಾನ,ಹೀಗೆ 15 ದೇಶಗಳು ಈ 1 ಕ್ರಿಕೆಟ್ ತಂಡದಲ್ಲಿ ಬರುತ್ತವೆ ಮತ್ತು ಆಯ್ಕೆಯ ಪ್ರಕ್ರಿಯೆ ಕೂಡ ಹದಿನೈದು ದೇಶಗಳ ನಡುವೆ ನಡೆಯುತ್ತದೆ ಒಂದು ವಿಚಾರವನ್ನು ನೀವು ಗಮನಿಸಿರಬಹುದು ಕ್ರಿಕೆಟ್ ಮ್ಯಾಚ್.

ಆರಂಭಕ್ಕೂ ಮುನ್ನ ಎಲ್ಲಾ ದೇಶಗಳು ಆಯಾ ದೇಶದ ರಾಷ್ಟ್ರಗೀತೆಗಳನ್ನು ಹಾಡುತ್ತವೆ ಆದರೆ ವೆಸ್ಟ್ಇಂಡೀಸ್ ಮಾತ್ರ ಕ್ರಿಕೆಟ್ anthem ಅನ್ನು ಹಾಡುತ್ತವೆ ವೀಕ್ಷಕರೇ ವೆಸ್ಟ್ ಇಂಡೀಸ್ನ ನಿಮ್ಮ ನೆಚ್ಚಿನ ಆಟಗಾರ ಯಾರು ಎಂದು ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ವೆಸ್ಟ್ ಇಂಡೀಸ್ನ ಕೆಲವೊಂದು ಆಸಕ್ತಿದಾಯಕ ವಿಚಾರಗಳನ್ನು ನಾವು ಇವತ್ತು ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ವಿಡಿಯೋ ನೋಡಿ ವೆಸ್ಟ್ ಇಂಡೀಸ್ನ ಕೆಲವೊಂದು ಕುತೂಹಲಕಾರಿ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.