ಡ್ರೋನ್ ಕ್ಯಾಮರದಲ್ಲಿ ಸೆರೆಹಿಡಿದ ವಿಚಿತ್ರ ದೃಶ್ಯಗಳು ತುಂಬಾ ಸೊಗಸಾಗಿದೆ ವಿಡಿಯೋ!?

in News 1,087 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈ ಹಿಂದೆ ನಮಗೆ ಟೆಕ್ನಾಲಜಿ ಇರಲಿಲ್ಲ ಆಗ ಏನು ಮಾಡಿದರೂ ಕೆಲವೊಂದು ವಿಚಾರಗಳು ಮತ್ತು ಘಟನೆಗಳು ನಮಗೆ ನೋಡಲು ಸಿಗುತ್ತಿರಲಿಲ್ಲ ಆದರೆ ಇವತ್ತಿನ ಆಧುನಿಕ ಜಗತ್ತು ತುಂಬಾನೇ ಮುಂದೆ ಹೋಗಿದೆ ಇವತ್ತು ಯಾರು ಎಲ್ಲೇ ಕುಳಿತುಕೊಂಡಿದ್ದರು ಏನೇ ಮಾಡುತ್ತಿದ್ದರೆ ಅದನ್ನು ನಾವು ಕೂತುಕೊಂಡ ಜಾಗದಿಂದಲೇ ಆ ಎಲ್ಲವನ್ನು ವೀಕ್ಷಣೆ ಮಾಡಬಹುದು ಅಂತಹ ಅತ್ಯದ್ಭುತವಾದ ಆವಿಷ್ಕಾರವನ್ನು ಮಾಡಿದೆ ಇವತ್ತಿನ ಈ ಜಗತ್ತು ಲಾಕ್ಡೌನ್ ಎಂದು ಬೇಜಾರಲ್ಲಿ ಮನೆಯಲ್ಲಿ ಇರುವ ಎಲ್ಲಾ ವ್ಯಕ್ತಿಗಳಿಗೆ ನಾನು ಇವತ್ತು. ಈ ವಿಡಿಯೋವನ್ನು ಸಮರ್ಪಣೆ ಮಾಡುತ್ತಿದ್ದೇವೆ ಮತ್ತು ಅರ್ಪಿಸುತ್ತಿದ್ದೇನೆ ಖಂಡಿತವಾಗಲೂ ನೀವು ಈ ವಿಡಿಯೋ ನೋಡಿದರೆ ನಿಮ್ಮ ಮನಸ್ಸಿಗೆ ಸ್ವಲ್ಪಮಟ್ಟಿಗೆ ಸಂತೋಷ ಮತ್ತು ಖುಷಿಯಾಗಬಹುದು ಎಂದು ನಮ್ಮ ಭಾವನೆ ಹೌದು ಪ್ರಿಯ ಮಿತ್ರರೇ ಈ ಡ್ರೋನ್ ಎಂಬ ಕ್ಯಾಮೆರಾದಿಂದ ಆದಂತ ಕೆಲವು ಅದ್ಭುತವಾದ ಮತ್ತು ಸ್ವಾರಸ್ಯಕರ ಈ ಘಟನೆಗಳು ಮತ್ತು ಅವಘಡಗಳನ್ನು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇಂದು ನೀವು ನಿಮ್ಮ ಕಣ್ತುಂಬಿಕೊಳ್ಳಬಹುದು ಹೌದು ಈ ವಿಡಿಯೋದಲ್ಲಿ ಒಬ್ಬ ಮಹಿಳೆ ತನ್ನ ಮನೆಯ ಟೆರೆಸ್ ಮೇಲೆ ತನ್ನ ದೇಹಕ್ಕೆ ಬಿಸಿಲನ್ನು ಕಾಯಿಸಲು ಮಲಗಿರುತ್ತಾಳೆ.

ಈಕೆಗೆ ಗೊತ್ತಿಲ್ಲದೆ ಹಾಗೆ ಬಂದ ಒಂದು ಡ್ರೋನ್ ಈಕೆಯ ಚಿತ್ರವನ್ನು ಸೆರೆ ಹಿಡಿದುಕೊಂಡು ಹೋಗಿ ಬಿಡುತ್ತದೆ ನಂತರ ಈಕೆ ಏನು ಮಾಡುತ್ತಾಳೆ ಎಂದು ನಮ್ಮ ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ ಇನ್ನು ಯಾವುದೋ ಹಿಮದಲ್ಲಿ ಹುಲಿಗಳು ಆಟವಾಡಿಕೊಂಡು ಇರುವ ಸಂದರ್ಭದಲ್ಲಿ ಡ್ರೋನ್ ಕ್ಯಾಮೆರಾ ಹುಲಿಗಳ ಚಿತ್ರವನ್ನು ಸೆರೆಹಿಡಿಯಲು ಹೋಗುತ್ತದೆ ನಂತರ ಇದನ್ನ ನೋಡಿ ಎದುರಿಕೊಂಡು ಹುಲಿಗಳು ಒಡಿ ಹೋಗುತ್ತವೆ ಹೀಗೆ ಸ್ವಲ್ಪ ಸಮಯಗಳ ಕಾಲ ಡ್ರೋನ್ ಶಬ್ದವನ್ನು ಕೇಳಲಾಗದೆ ಆ ಹುಲಿಗಳು ಡ್ರೋನ್ ಅನ್ನು ಯಾವ ರೀತಿಯಾಗಿ.

ಹಿಡಿದುಹಾಕುತ್ತವೆ ಎಂದು ಕೂಡ ನಾವು ಹಾಕಿರುವ ಈ ವಿಡಿಯೋದಲ್ಲಿ ನೀವು ನೋಡಬಹುದು ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ಸ್ವಾರಸ್ಯಕರ ಘಟನೆಗಳು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ಮೂಲಕ ನೀವು ವೀಕ್ಷಿಸಿ ಸಂತೋಷವಾಗಿರಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಅವರಿಗೂ ಕೂಡ ನಗಲು ಅವಕಾಶ ಮಾಡಿಕೊಡಿ ಧನ್ಯವಾದಗಳು.