ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಅದ್ಭುತವಾದ ಈ ಡ್ರಿಂಕ್ ಅನ್ನು ಕುಡಿಯಿರಿ ವಿಡಿಯೋ ನೋಡಿ!

in News 1,487 views

ನಮಸ್ಕಾರ ಸಾಮಾನ್ಯವಾಗಿ ನಿಮಗೆಲ್ಲ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನಮ್ಮ ನಗರ ಪ್ರದೇಶದ ಜನರಲ್ಲಿ ಅಧಿಕವಾದ ತೂಕ ಮತ್ತು ಅವರ ದೇಹದಲ್ಲಿ ಅಧಿಕವಾದ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನಂಶವನ್ನು ತುಂಬಿಕೊಂಡು ನೋಡಲು ತುಂಬಾ ವಿಕೃತವಾಗಿ ಕಾಣಿಸಿಕೊಳ್ಳುತ್ತಾರೆ ಇದರ ಜೊತೆಗೆ ಇವರ ಅಧಿಕವಾದ ತೂಕ ಮತ್ತು ಅವರ ದೇಹದ ಒಳಗಡೆ ಸೇರಿಕೊಂಡಿರುವ ಕೊಬ್ಬಿನಂಶ ಅವರ ಆರೋಗ್ಯದ ಮೇಲೆ ಸಾಕಷ್ಟು ರೀತಿಯ ಕೆಟ್ಟ ಪರಿಣಾಮ ಬೀರುತ್ತವೆ ಅಂದರೆ ಪ್ರಿಯ ಮಿತ್ರರೇ ಇವರಿಗೆ ಕೂತರೆ ಹೇಳಲು ಆಗುವುದಿಲ್ಲ ಎದ್ದರೆ ಕೂರಲು ಆಗುವುದಿಲ್ಲ ಮತ್ತೆ ಯಾವಾಗ ನಮ್ಮ ದೇಹದಲ್ಲಿ ತೂಕ ಜಾಸ್ತಿಯಾಗುತ್ತದೆ ಮತ್ತು ಯಾವಾಗ ನಮ್ಮ ದೇಹದಲ್ಲಿ ಅಧಿಕವಾದ ಕೊಬ್ಬಿನಾಂಶ ತುಂಬಿಕೊಳ್ಳುತ್ತದೆ ಆಗ ನಮ್ಮ ದೇಹಕ್ಕೆ ಬಾಧಿಸುವ ಮುಖ್ಯ ಸಮಸ್ಯೆಗಳು ನಮಗೆ ಮೈಕೈ ನೋವು ಸೊಂಟ ನೋವು ಮಂಡಿ ನೋವು ಕಾಲು ನೋವು ಸುಸ್ತು ಯಾವುದರಲ್ಲೂ ಕೆಲಸ ಮಾಡದೆ ಇರುವ. ನಿರುತ್ಸಾಹ ಊಟ ಸೇವನೆ ಮಾಡಿದ ತಕ್ಷಣ ರೆಸ್ಟ್ ಮಾಡಬೇಕು ಎಂಬುವ ಭಾವನೆ ಇವು ನಮ್ಮ ಮೇಲ್ನೋಟಕ್ಕೆ ಕಾಣುವ ಸಮಸ್ಯೆಗಳು ಆದರೆ ನಮ್ಮ ಅಧಿಕವಾದ ತೂಕ ನಮ್ಮ ಮೂಳೆಗಳ ಮೇಲೆ ಅಧಿಕವಾದ ಭಾರವನ್ನು ಹಾಕಿ ನಮ್ಮ ಮೂಳೆಗಳ ಸವೆತಕ್ಕೆ ಮತ್ತು ಮೂಳೆಗಳ ನೋವಿಗೆ ಕಾರಣವಾಗುತ್ತವೆ ಮತ್ತು ನಮ್ಮ ದೇಹದ ಒಳಗಡೆ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನಂಶ ನಮಗೆ ಹೃದಯ ಸಂಬಂಧಿ ಕಾಯಿಲೆ ತಂದೊಡ್ಡುವ ಸಾಧ್ಯತೆ ಇರುತ್ತವೆ ಕಾರಣ ಯಾವಾಗ ಮನುಷ್ಯನ ದೇಹದಲ್ಲಿ ಅಧಿಕವಾದ ಕೊಲೆಸ್ಟ್ರಾಲ್ ಶೇಖರಣೆಯಾಗುತ್ತದೆ ಆಗ ಮನುಷ್ಯನ ದೇಹದಲ್ಲಿ ರಕ್ತ ಸಂಚಾರ ಸರಿಯಾದರೀತಿಯಲ್ಲಿ ಕೆಲಸ ಮಾಡುವುದಿಲ್ಲ ಯಾವಾಗ ರಕ್ತಸಂಚಾರ ನಮ್ಮ ದೇಹದಲ್ಲಿ ನಿಧಾನವಾಗುತ್ತದೆ ಆವಾಗ ನಮಗೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಅಂದರೆ ಹಾರ್ಟ್ ಅಟ್ಯಾಕ್ ಆಗುವ ಸಂಭವ ಜಾಸ್ತಿ ಇರುತ್ತದೆ ಹಾಗಾದ್ರೆ ನಮ್ಮ ದೇಹದಲ್ಲಿ ಸೇರಿಕೊಂಡಿರುವ ಈ ಬೊಜ್ಜು ಅಥವಾ ಈ ಕೊಬ್ಬಿನಂಶವನ್ನು ಯಾವ ರೀತಿಯಾಗಿ ಕರಗಿಸಿಕೊಳ್ಳಬೇಕು.

ಮತ್ತು ನಮ್ಮ ದೇಹದ ತೂಕವನ್ನು ಯಾವ ರೀತಿಯಾಗಿ ಕಮ್ಮಿ ಮಾಡಿಕೊಳ್ಳಬೇಕು ಎಂದು ನೀವು ಕೇಳುತ್ತಿದ್ದೀರಾ ಹೌದು ನಿಮ್ಮ ದೇಹದ ತೂಕವನ್ನು ಯಾವ ರೀತಿಯಾಗಿ ಕಮ್ಮಿ ಮಾಡಿಕೊಳ್ಳಬೇಕು ಮತ್ತು ನಿಮ್ಮ ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲನ್ನು ಯಾವ ರೀತಿಯಾಗಿ ನೀವು ಕರಗಿಸಿಕೊಳ್ಳಬೇಕು ಎಂದು ಇವತ್ತು ನಾವು ಒಂದು ಅತ್ಯದ್ಭುತವಾದ ಮನೆಮದ್ದನ್ನು ನಿಮಗೆ ತಿಳಿಸುತ್ತೇವೆ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ತಯಾರಿಸಿಕೊಂಡು ಒಂದು ತಿಂಗಳ ಕಾಲ ಇದನ್ನು ನೀವು ಚಾಚೂತಪ್ಪದೆ ಪಾಲಿಸಿಕೊಂಡು ಬಂದಿದ್ದೆ ಆದಲ್ಲಿ ಖಂಡಿತವಾಗಲೂ ನಿಮ್ಮ ದೇಹದ ತೂಕವನ್ನು ಕಮ್ಮಿ ಮಾಡಿಕೊಳ್ಳಬಹುದು. ಹಾಗಾದರೆ ಬನ್ನಿ ಆ ಮನೆಮದ್ದನ್ನು ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದು ಈಗ ನೋಡೋಣ ಮೊದಲಿಗೆ ನೀವು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ ನಂತರ ಈ ನೀರಿಗೆ ಎರಡು ಚಮಚದಷ್ಟು chia seeds ಹಾಕಿಕೊಳ್ಳಿ ನಂತರ ಇದನ್ನು ಹತ್ತು ನಿಮಿಷಗಳ ಕಾಲ ಹಾಗೆ ಬಿಡಿ ಹತ್ತು ನಿಮಿಷಗಳು ಆದನಂತರ ಇದಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ ಈ ರೀತಿ ಸಿದ್ಧವಾದ ಜ್ಯೂಸನ್ನು ಪ್ರತಿದಿನ ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುತ್ತಾ ಬಂದರೆ ನಮ್ಮ ದೇಹದ ತೂಕವನ್ನು ನಾವು ಕಮ್ಮಿ ಮಾಡಿಕೊಳ್ಳಬಹುದು ಮತ್ತು

ಸುಂದರವಾಗಿ ಮತ್ತು ಆರೋಗ್ಯವಾಗಿ ಇರಬಹುದು ಪ್ರಿಯ ಮಿತ್ರರೇ ಮತ್ಯಾಕೆ ತಡ ನಾವು ಹಾಕಿರುವ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಮ್ಮ ವಿಡಿಯೋದಲ್ಲಿ ತಿಳಿಸಿಕೊಟ್ಟಿರುವ ಹಾಗೆ ನೀವು ಪ್ರತಿದಿನ ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಈ ರೀತಿಯ ಜ್ಯೂಸನ್ನು ಸಿದ್ಧಪಡಿಸಿಕೊಂಡು ನೀವು ಸೇವನೆ ಮಾಡುವುದರಿಂದ ನಿಮ್ಮ ದೇಹದ ತೂಕ ಕಮ್ಮಿ ಆಗುವುದರ ಜೊತೆಗೆ ನಿಮ್ಮ ದೇಹದಲ್ಲಿ ಶೇಖರಣೆಯಾದ ಕೆಟ್ಟ ಕೊಬ್ಬಿನಂಶ ಕರಗುತ್ತದೆ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Cinema Company 2.0.