ದಿನಕ್ಕೆ1 ಸಲ ತೆಗೆದುಕೊಳ್ಳಿ ಸಾಕು ಜಾಯಿಂಟ್ ಪೇನ್ ಸೊಂಟ ಮಂಡಿ ನರಗಳಲ್ಲಿ ಬಲಹೀನತೆ 3 ದಿನದಲ್ಲಿ ಕಡಿಮೆಯಾಗುತ್ತದೆ ವಿಡಿಯೋ ನೋಡಿ!?

in News 2,220 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಚಿಕ್ಕವಯಸ್ಸಿನಿಂದಲೇ ನಮ್ಮ ಶರೀರದ ಬಗ್ಗೆ ಮತ್ತು ನಮ್ಮ ಆರೋಗ್ಯದ ಬಗ್ಗೆ ಗಮನವನ್ನು ಹರಿಸಬೇಕು ಇಲ್ಲ ಎಂದರೆ ನಮ್ಮ ಶರೀರದಲ್ಲಿ ನಿಶಕ್ತಿ ಬಲಹೀನತೆ ರಕ್ತಹೀನತೆ ಸುಸ್ತು ಇಂತಹ ಸಮಸ್ಯೆ ಬಂದಾಗ ನಮಗೆ ಸ್ವಲ್ಪ ಭಯ ಆಗುತ್ತದೆ ಆದರೆ ಎಲ್ಲರಿಗೂ ಈ ರೀತಿಯ ಸಮಸ್ಯೆ ಬರುತ್ತದೆ ಎಂದು ಅಲ್ಲ ಇವೆಲ್ಲವೂ ನಮ್ಮ ದೇಹಕ್ಕೆ ಬಾಧಿಸುವ ಮುಂಚೆ ನಮ್ಮ ಶರೀರದ ಬಗ್ಗೆ ಮತ್ತು ನಮ್ಮ ಆರೋಗ್ಯದ ಬಗ್ಗೆ ನಾವು ಸರಿಯಾದ ಗಮನವನ್ನು ಹರಿಸಬೇಕು ಮತ್ತು ಸೂಕ್ತ ರೀತಿಯ ಕಾಳಜಿಯನ್ನು ವಹಿಸಬೇಕು ಸಾಮಾನ್ಯವಾಗಿ ಕೆಲವರಿಗೆ ಇದ್ದಕ್ಕಿದ್ದ ಹಾಗೆ ಕಾಲು ನೋವು ಕೈ ನೋವುಗಳು ಅಥವಾ ಸುಸ್ತು ಮತ್ತು ಬಲಹೀನತೆ ರಕ್ತಹೀನತೆ ಇದ್ದಕ್ಕಿದ್ದ ಹಾಗೆ ದಪ್ಪ ಆಗುವುದು ಈ ಸಮಸ್ಯೆಗಳಿಂದ ತುಂಬಾನೇ ಬಾದೆ ಪಡುತ್ತಿರುತ್ತಾರೆ ಈ ರೀತಿಯ ಸಮಸ್ಯೆಗಳಿಂದ.

ನೀವು ಕೂಡ ಬಾದೆ ಪಡುತ್ತಿದ್ದರೆ ಇವತ್ತು ನಾವು ಹೇಳುವ ಈ ಅದ್ಭುತ ಸಲಹೆ ನಿಮಗೆ ತುಂಬಾನೇ ಉಪಯೋಗಕ್ಕೆ ಬರುತ್ತದೆ ಹೌದು ಈ ಅದ್ಭುತವಾದ ಸಲಹೆ ಏನು ಎಂದು ನೀವು ತಿಳಿದುಕೊಂಡು ನಿಮ್ಮ ಆರೋಗ್ಯವನ್ನು ಸದಾ ಕಾಪಾಡಿಕೊಳ್ಳಿ ಹಾಗಾದರೆ ಆ ಸಲಹೆ ಯಾವುದು ಎಂದು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ ಅದಕ್ಕೂ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ಇವತ್ತಿನ ನಮ್ಮ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೇ ವೀಕ್ಷಿಸಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಇನ್ನು ವಿಷಯಕ್ಕೆ ಬರುವುದಾದರೆ ಈ ಔಷಧಿಯನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು.

ಎಂದರೆ ಮೊದಲಿಗೆ ನೀವು ಒಂದು ಪಾತ್ರೆಗೆ ಒಂದು ಗ್ಲಾಸ್ ಹಾಲನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಸೋಂಪುಕಾಳು ಮತ್ತು ಎರಡು ಏಲಕ್ಕಿಯನ್ನು ಚೆನ್ನಾಗಿ ಪುಡಿಮಾಡಿ ಈ ಹಾಲಿನಲ್ಲಿ ಹಾಕಿ ನಂತರ ಇದಕ್ಕೆ ಒಂದುವರೆ ಇಂಚಿನಷ್ಟು ಚಕ್ಕೆಯನ್ನು ಹಾಕಿ ಮತ್ತು ಅರ್ಧ ಇಂಚಿನಷ್ಟು ಹಸಿ ಶುಂಠಿಯನ್ನು ಜಜ್ಜಿ ಇದರಲ್ಲಿ ಹಾಕಿ ನಂತರ ಇವೆಲ್ಲಾ ಪದಾರ್ಥಗಳನ್ನು ಹಾಲಿನಲ್ಲಿ ಚೆನ್ನಾಗಿ ಕುದಿಸಿಕೊಳ್ಳಿ ನಂತರ ಈ ಹಾಲನ್ನು ಇನ್ನೊಂದು ಲೋಟಕ್ಕೆ ಸೋಸಿಕೊಳ್ಳಿ ಇದನ್ನು ನೀವು ಹೇಗೆ ಸೇವನೆ ಮಾಡಬೇಕು ಮತ್ತು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎಂದು ಕೂಡ ನಾವು ತಿಳಿಸುತ್ತೇವೆ ಇದನ್ನು ನೀವು ಬೆಳಗ್ಗೆ ಎದ್ದ ತಕ್ಷಣ ಇದನ್ನು ನೀವು ಕುಡಿಯಬಹುದು ಇಲ್ಲದಿದ್ದರೆ ರಾತ್ರಿ ಸಮಯದಲ್ಲಿ ಊಟವಾದಮೇಲೆ ಇದನ್ನು ಸೇವನೆ ಮಾಡಬಹುದು.

ಇದನ್ನು ನೀವು ಪ್ರತಿನಿತ್ಯ ಮಾಡಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಅಧಿಕವಾದ ರೋಗನಿರೋಧಕ ಶಕ್ತಿ ಹೆಚ್ಚಾಗಿ ನೀವು ಯಾವಾಗಲೂ ಆರೋಗ್ಯದಿಂದ ಇರ್ತೀರಾ ಮತ್ತೆ ನಾವು ಮೇಲೆ ಹೇಳಿರುವ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ಮತ್ತು ನಿಮ್ಮಆರೋಗ್ಯವನ್ನು ಯಾವೆಲ್ಲ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎಂದು ನೀವು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.