ಜಗತ್ತಿನಲ್ಲಿ ಈ ರೀತಿಯ ಘಟನೆಗಳು ನಡೆಯುತ್ತವೆ ಅಂತ ಯಾರೂ ಕಲ್ಪನೆ ಕೂಡ ಮಾಡಿಲ್ಲ ವಿಡಿಯೋ ನೋಡಿ!?

in News 93 views

ನಮಸ್ಕಾರ ಪ್ರಿಯ ವೀಕ್ಷಕರೇ ಈ ಪ್ರಕೃತಿಯ ಮುಂದೆ ನಮ್ಮ ಈಗಿನ ತಂತ್ರಜ್ಞಾನ ಏನೇನು ಇಲ್ಲ ಪ್ರಕೃತಿ ತನ್ನ ಕರ್ತವ್ಯವನ್ನು ತೋರಿಸುವುದಕ್ಕೆ ಮೈದಾನಕ್ಕಿಳಿದು ಬಿಟ್ಟರೆ ನಾವೆಲ್ಲ ಅದರ ಮುಂದೆ ತೃಣಕ್ಕೆ ಸಮಾನ ಕೆಲವೇ ಕೆಲವು ಸೆಕೆಂಡ್ಗಳಲ್ಲಿ ನಮ್ಮ ಮನುಷ್ಯ ಕುಲವನ್ನೇ ನಾಶಮಾಡಬಲ್ಲ ತಾಕತ್ತು ಈ ಪ್ರಕೃತಿಗೆ ಇದೆ ಹೌದು ಈ ಭೂಮಿ ಮೇಲೆ ನಮಗೆ ಗೊತ್ತಿಲ್ಲದೇ ಇರುವ ಸಾಕಷ್ಟು ವಿಚಾರಗಳು ಇದ್ದಾವೆ ಮತ್ತು ಸಾವಿರಾರು ನಿಗೂಡಗಳು ಇವೆ ಅದರಲ್ಲಿ ಕೆಲವೊಂದು ನಿಗೂಢ ರಹಸ್ಯಗಳನ್ನು ನಾವು ಈ ಹಿಂದೆ ನಮ್ಮ ಲೇಖನದಲ್ಲಿ ಮತ್ತು ನಮ್ಮ ಹಳೆಯ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿ ಕೊಟ್ಟಿದ್ದೆವು ಇವತ್ತು ಮತ್ತೆ ಈ ಭೂಮಿ ಮೇಲೆ ಇರುವ ಇನ್ನೂ ಅನೇಕ ರೀತಿಯ ನಿಗೂಢ ರಹಸ್ಯಗಳ ಬಗ್ಗೆ ನಾವು ಇವತ್ತು ನಿಮಗೆ ತಿಳಿಸಿಕೊಡುತ್ತವೆ.

ಹಾಗಾಗಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ನಿಗೂಢ ರಹಸ್ಯಗಳ ಬಗ್ಗೆ ನೀವು ಪೂರ್ಣಪ್ರಮಾಣದಲ್ಲಿ ತಿಳಿದುಕೊಳ್ಳಬಹುದು ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ waitomo glowworm caves ನ್ಯೂಜಿಲ್ಯಾಂಡ್ ನ ನಾರ್ತ್ ಐಲೆಂಡ್ ನಲ್ಲಿರುವ ಈ ಗುಹೆಗೆ ನೀವು ಹೋದರೆ ನಿಮಗೆ ಹಾಲಿವುಡ್ನ ಸಿನಿಮಾ ಅವತಾರ್ ಸಿನಿಮಾ ನೆನಪಾಗುತ್ತದೆ ಕಾರಣ ಈ ಗುಹೆ ಒಳಗಡೆ ನೀಲಿ ಬಣ್ಣದಿಂದ ಸುಂದರವಾಗಿ ಪಳಪಳ ಎಂದು ಹೊಳೆಯುತ್ತಿರುತ್ತದೆ ಈ ರೀತಿ ಈ ಗುಹೆ ಕಂಗೊಳಿಸುವುದಕ್ಕೂ ಅಥವಾ ಮಿನುಗುವುದಕ್ಕೂ ಒಂದು ಕಾರಣವಿದೆ ಹೌದು ಈ ರೀತಿಯ ಬೆಳಕುಚೆಲ್ಲುವ. ಅದ್ಭುತ ಜೀವಿಗಳು ಈ ಗುಹೆಯಲ್ಲಿ ಇವೆ ಸೊಳ್ಳೆಯಂತೆ ಕಾಣುವ ಈ ಜೀವಿಗಳು ಇಡೀ ವಿಶ್ವದಲ್ಲಿ ಈ ಗುಹೆಯಲ್ಲಿ ಮಾತ್ರ ಕಂಡುಬರುತ್ತದೆ ಮತ್ತು ಈ ಜೀವಿಗಳು ಒಂದು ರಾಸಾಯನಿಕ ಪ್ರಕ್ರಿಯೆ ನಡೆಸುತ್ತವೆ ಈ ರಾಸಾಯನಿಕ ಪ್ರಕ್ರಿಯೆಯಿಂದ ನೀಲಿಬಣ್ಣದ ಸುಂದರವಾದ ಬೆಳಕು ಹೊರಬರುತ್ತದೆ ಇದು ಬೇಟೆಯನ್ನು ಆಕರ್ಷಿಸುವಂತಹ ತಂತ್ರ ಈ ಸಂದರ್ಭದಲ್ಲಿ ಸಿಲ್ಕ್ ಅಂತ ಜಾಲಗಳನ್ನು ಕೂಡ ಈ ಜೀವಿಗಳು ಹೆಣೆಯುತ್ತದೆ ಹೌದು ಜೇಡರ ಬಲೆಯಂತೆ ಬಲೆ ಹೆಣೆದು ಬೇಟೆಯಾಡುತ್ತವೆ.

ಈ ಜೀವಿಗಳು ಎಲ್ಲದಕ್ಕಿಂತ ಹೆಚ್ಚಾಗಿ ನೀಲಿ ಬಣ್ಣದಲ್ಲಿ ಮಿನುಗುವ ಈ ಜೀವಿಗಳನ್ನು ನೋಡೋದಕ್ಕೆ ಅಂತ ಲಕ್ಷಾಂತರ ಪ್ರವಾಸಿಗರು ಈ ಗುಹೆಗೆ ಬರುತ್ತಾರೆ ಆ ದೃಶ್ಯ ವೈಭವವನ್ನು ಕಣ್ಣುತುಂಬಿಕೊಳ್ಳುವುದಕ್ಕೆ ನಮ್ಮ ಎರಡು ಕಣ್ಣುಗಳು ಸಾಲುವುದಿಲ್ಲ ಅಂತ ಅತ್ಯದ್ಭುತವಾದ ದೃಶ್ಯ ಅದಾಗಿರುತ್ತದೆ ಮತ್ತೊಂದು ಅಚ್ಚರಿಯ ವಿಷಯವೆಂದರೆ 30 ಮಿಲಿಯನ್ ವರ್ಷಗಳಿಂದ ಈ ಜೀವಿಗಳು ಈ ಗುಹೆಯಲ್ಲಿ ವಾಸಮಾಡುತ್ತಿದ್ದಾವೆ ಎಂತಹ ಅದ್ಬುತ ಅಲ್ವಾ ಈ ಪ್ರಕೃತಿಯ ವಿಸ್ಮಯ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇನ್ನೂ ಸಾಕಷ್ಟು ಅಚ್ಚರಿಯ ಸಂಗತಿಗಳ ಬಗ್ಗೆ ಇವತ್ತು ನಾವು ನಮ್ಮ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ. ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅದ್ಭುತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಹತ್ತು ಹಲವಾರು ಹೊಸ ಹೊಸ ಅದ್ಭುತ ಮತ್ತು ರೋಚಕ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ನಮಗೆ ನಿಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.