ಪ್ರಪಂಚದ ಅತ್ಯಂತ ಡೇಂಜರಸ್ ವಾಟರ್ ಸ್ಲೈಡ್ಸ್ ಗಳು ||top 5 crazy water slides in the world|| ವಿಡಿಯೋ ನೋಡಿ!??????

in News 32 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಮ್ಮ ಪ್ರಪಂಚದ ಅತ್ಯಂತ ಡೇಂಜರಸ್ ವಾಟರ್ ಸ್ಲೈಡ್ಸ್ ಗಳ ಬಗ್ಗೆ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಸಾಮಾನ್ಯವಾಗಿ ವಾಟರ್ ಸ್ಲೈಡ್ ಗಳಲ್ಲಿ ಸ್ಲೈಡ್ ಮಾಡುವುದಕ್ಕೆ ತುಂಬಾ ಅಂದ್ರೆ ತುಂಬಾನೇ ಇಷ್ಟ ಪಡುತ್ತಾರೆ ಆದರೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತೋರಿಸಿರುವ ಈ ವಾಟರ್ ಸ್ಲೈಡ್ ಗಳಲ್ಲಿ ಸ್ಲೈಡ್ ಮಾಡುವುದಕ್ಕೆ ಯಾರು ಕೂಡ ಇಷ್ಟಪಡುವುದಿಲ್ಲ ಕಾರಣ ಅಷ್ಟೊಂದು ಡೇಂಜರಸ್ ಆಗಿರುತ್ತವೆ ಈ ವಾಟರ್ ಸ್ಲೈಡ್ಗಳು ಅವುಗಳು ಯಾವು ಯಾವು ಎಂದು ನಾವು. ಇವತ್ತು ನಿಮಗೆ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ಮಿತ್ರರೇ ಇವುಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ನಿಮಗೆ ಈ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ಸಮಿತ್ ಪ್ಲೇಮಿತ್ ಅಮೆರಿಕದ ಫ್ಲೋರಿಡಾದಲ್ಲಿರುವ ಈ ವಾಟರ್ ಸ್ಲೈಡನ್ನಾ ಅತ್ಯಂತ.

ಡೇಂಜರಸ್ ವಾಟರ್ ಸ್ಲೇಯ್ಡ್ ಎಂದೇ ಹೇಳಬಹುದು ಹಾಗೂ ಈ ವಾಟರ್ ಸ್ಲೇಯ್ಡ್ ಮಂಜು ಪರ್ವತದ ಮೇಲೆ ನಿರ್ಮಿಸಿರುವ ಒಂದು ಸಣ್ಣ ಮನೆಯಿಂದ ಶುರುವಾಗುತ್ತದೆ 12 ಅಂತಸ್ತಿನ ಅಷ್ಟು ಎತ್ತರದಲ್ಲಿರುವ ಈ ವಾಟರ್ ಸ್ಲೈಡ್ ನಲ್ಲಿ ತುಂಬಾ ಧೈರ್ಯ ಇರುವವರು ಮಾತ್ರ ಇದರಲ್ಲಿ ಸ್ಲೈಡ್ ಮಾಡಲು ಸಾಧ್ಯ ಮತ್ತೆ ಈ ವಾಟರ್ ಸ್ಲೈಡ್ ನಲ್ಲಿ ಸ್ಲೈಡ್ ಮಾಡುವಾಗ ಅವರ ವೇಗ 110 ಕಿಲೋಮೀಟರ್ಸ್ ಸ್ಪೀಡ್ನಲ್ಲಿ ತಲುಪುತ್ತಿದ್ದಂತೆ ಈ ಒಂದು ಕಾರಣದಿಂದಲೇ ಪ್ರಪಂಚದ ಅತ್ಯಂತ ಡೇಂಜರಸ್ ವಾಟರ್ ಸ್ಲೈಡ್ ಆಗಿದೆ ಇದು ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ.

ಪ್ರಪಂಚದ ಅತ್ಯಂತ ಡೇಂಜರಸ್ ವಾಟರ್ ಸ್ಲೈಡ್ ಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.