ಕಡಿಮೆ ಬೆಲೆಗೆ ತೆಗೆದುಕೊಂಡ ಗಡಿಯಾರವನ್ನು 5 ಕೋಟಿ ಕೊಟ್ಟು ಯಾಕೆ ಕೊಂಡುಕೊಂಡರು ಗೊತ್ತಾ/A watch surprise the world/ವಿಡಿಯೋ ನೋಡಿ!?

in News 259 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಕೆಲವರು ಬಾಳಲ್ಲಿ ಅದೃಷ್ಟ ಬರುವುದು ಲೇಟಾಗಬಹುದು ಮತ್ತೆ ಕೆಲವರ ಬಾಳಲ್ಲಿ ಅದೃಷ್ಟ ಬೇಗ ಬರಬಹುದು ಆದರೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಕೆಲವರಿಗೆ ನಾವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಅದೃಷ್ಟ ಅವರ ಮನೆ ಬಾಗಿಲಿಗೆ ಬಂದು ಅಂದರೆ ನಿರೀಕ್ಷೆ ಮಾಡದೇ ಬಂದು ಆವರಿಸಿಕೊಳ್ಳುವುದು ಅಂತಹ ಒಂದು ಘಟನೆಯನ್ನು ನಾವು ಇವತ್ತು ನಿಮ್ಮ ಮುಂದೆ ಹೇಳುತ್ತೇವೆ ಅಮೆರಿಕ ಮತ್ತು ಇಂಗ್ಲೆಂಡ್ ನಲ್ಲಿ ಬಿಬಿಸಿ ಅವರು ರೂಪಿಸಿದ ಒಂದು ಕಾರ್ಯಕ್ರಮದಲ್ಲಿ ಹಳೆಕಾಲದ ವಸ್ತುಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಸಮಯದಲ್ಲಿ. ಈ ಕಾರ್ಯಕ್ರಮದ ವಿಶೇಷತೆಯೆಂದರೆ ನಿಮ್ಮ ಹಳೆಯ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟು ಅವುಗಳನ್ನು ಮಾರಿ ಹಣ ಸಂಪಾದಿಸುವುದು ಹೀಗೆ ಪುರಾತನ ಕಾಲದಿಂದ ಸಂಗ್ರಹಿಸಿದ ನಿಮ್ಮ ವಸ್ತುಗಳನ್ನು ಪ್ರದರ್ಶನಕ್ಕೆ ನೀವು ಇಟ್ಟಿದ್ದೆ ಆದಲ್ಲಿ ನಿಮಗೆ ಅದೃಷ್ಟ ಬಂದಿದೆ ಎಂದೇ ಅರ್ಥ ಪ್ರಿಯ ಮಿತ್ರರೇ ಉದಾಹರಣೆಗೆ ನೀವು ಪುರಾತನ ಕಾಲದಿಂದ ಸಂಗ್ರಹ ಮಾಡಿದ ಕೆಲವು ವಸ್ತುಗಳು ಅಂದರೆ ಹಳೆಯ ಪಾತ್ರೆ ಮತ್ತು ಕಾರುಗಳು ಅಥವಾ ನಿಮ್ಮ ಹಳೆಯ ಟಿವಿಗಳು ಮುಂತಾದ ವಸ್ತುಗಳು ಹೀಗೆ ಇವತ್ತಿನ ವಿದ್ಯಮಾನದಲ್ಲಿ ಸಿಗದೇ ಇರುವ ವಸ್ತುಗಳು ಆಗಿದ್ದರೆ ಅವುಗಳಿಗೆ ಬಾರಿ ಮಟ್ಟದ ಬೆಲೆಕೊಟ್ಟು ಕರದಿಸುವ ಒಂದು ರೀತಿಯ ಕ್ರೇಜಿ ಪೀಪಲ್ ಇದ್ದಾರೆ ಇವತ್ತಿನ ಸಮಾಜದಲ್ಲಿ ಅಂಥವರಿಗೆ ದುಡ್ಡು.

ಮುಖ್ಯವಾಗುವುದಿಲ್ಲ ಅವರಿಗೆ ಇವತ್ತಿನ ಆಧುನಿಕ ಯುಗದಲ್ಲಿ ಆ ವಸ್ತುಗಳು ಸಿಗದೆ ಇದ್ದಲ್ಲಿ ಅವುಗಳನ್ನು ಕರದಿಸಿ ತಮ್ಮ ಪ್ರತಿಷ್ಠೆಗೋಸ್ಕರ ಅವುಗಳನ್ನು ಮನೆಯಲ್ಲಿ ಇರಿಸಿಕೊಳ್ಳುತ್ತಾರೆ ಮತ್ತು ಅವುಗಳನ್ನು ಕೊಂಡುಕೊಂಡು ಅವರು ತುಂಬಾ ಸಂತೋಷ ಪಡುತ್ತಾರೆ ಇಷ್ಟಕ್ಕೂ ಹಳೆಯ ವಸ್ತುಗಳನ್ನು ಯಾರಾದರೂ ಒಂದಲ್ಲ ಒಂದು ರೀತಿಯಲ್ಲಿ ಇಟ್ಟಿರುತ್ತಾರೆ ಆ ವಸ್ತುಗಳು ಸರಿಸುಮಾರು 10ವರ್ಷ ಅಥವಾ 100 ವರ್ಷಗಳ ಹಿಂದಿನ ವಸ್ತುಗಳಾಗಿರಬೇಕು ಮತ್ತು ಅವುಗಳು ಇವತ್ತಿನ ದಿನಗಳಲ್ಲಿ ಅಂತಹ ವಸ್ತುಗಳ ಸಿಗದೇ ಇರುವಂತಹ ವಸ್ತುಗಳು ಅವುಗಳ ಆಗಿರುತ್ತವೆ ಅಂತಹ ವಸ್ತುಗಳಿಗೆ ಬಾರಿ ಮಟ್ಟದ ಬೆಲೆಯನ್ನು ಕೊಟ್ಟು ವಸ್ತುಗಳನ್ನು ಖರೀದಿಸುತ್ತಾರೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಸಾವಿರದ 1971ರಲ್ಲಿ ಅಂದರೆ ಸರಿಸುಮಾರು 50 ವರ್ಷಗಳ ಹಿಂದೆ ಅಮೆರಿಕನ್ ಏರ್ಪೋರ್ಟಲ್ಲಿ.

ಕೆಲಸಮಾಡುತ್ತಿದ್ದ ಈ ವ್ಯಕ್ತಿ ರೋಲೆಕ್ಸ್ ವಾಚ್ ಅನ್ನೂ ಇಷ್ಟಪಟ್ಟ ತನ್ನ ಒಂದು ತಿಂಗಳ ಸಂಬಳವನ್ನು ಕೊಟ್ಟು ಅದ್ದನು ಖರೀದಿಸುತ್ತಾನೆ 1973 ರಲ್ಲಿ ಆಗ ಇದರ ಬೆಲೆ ಸರಿಸುಮಾರು $345 ಗಳನ್ನು ಕೊಟ್ಟು ಕರೆದುಸುತ್ತಾನೆ ಅಂದರೆ ಇಂಡಿಯನ್ ರೂಪಿ ಪ್ರಕಾರ 24000 ಸಾವಿರ ರೂಪಾಯಿಗಳ ಆಗುತ್ತದೆ ಪ್ರೋನಕ್ಸ್ಕ್ಸ್ಕ್ಸ್ ರೋಲೆಕ್ಸ್ ವಾಚ್ ನೋಡಲು ತುಂಬಾ ಸುಂದರವಾಗಿ ಇರುವ ಕಾರಣ ಅದನ್ನು ಕೈಗೆ ಕಟ್ಟಿಕೊಂಡರೆ ಹಾಳಾಗುತ್ತದೆ ಎಂದು ಭಾವಿಸಿ ಅದನ್ನು ಹೇಗೆ ತಂದನೋ ಹಾಗೆ ಬಾಕ್ಸಿನಲ್ಲಿ ಬಿಡುತ್ತಾನೆ ತಂದು ಮನೆಯಲ್ಲಿ ಒಂದು ಜಾಗದಲ್ಲಿ ಜೋಪಾನವಾಗಿ ಇಡುತ್ತಾನೆ ಇಂದು ಪ್ರದರ್ಶನಕ್ಕೆ ಇಟ್ಟ ಈ ರುಲಕ್ಸ್ ವಾಚನ ಬೆಲೆ ಸುಮಾರು 5 ಕೋಟಿಗೂ ಹೆಚ್ಚು ಎಂದು ಪರಿಣಿತರು ಹೇಳುತ್ತಾರೆ ಇದನ್ನು ತಿಳಿದುಕೊಂಡ ಆ ವ್ಯಕ್ತಿ ತುಂಬಾ ಸಂತೋಷದಿಂದ ಮೂರ್ಚೆ ಗೆ ಒಳಗಾಗುತ್ತಾನೆ. ತಡವಾಗಿ ನಂತರ ಸಾವರಿಸಿಕೊಂಡು ಮತ್ತೆ ಎಚ್ಚರಗೊಂಡು ಸಂತೋಷಪಡುತ್ತಾನೆ ಇದೇ ಅಲ್ವಾ ಪ್ರಿಯ ಮಿತ್ರರೇ ಬಯಸದೆ ಬಂದ ಅದೃಷ್ಟ ಅಂದರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಿಮ್ಮ ಮನೆಯಲ್ಲಿ ಕೂಡ ಈ ರೀತಿಯ ಯಾವುದಾದರೂ ಹಳೆಯ ವಸ್ತುಗಳು ಇದ್ದರೆ ಅದನ್ನು ಜೋಪಾನವಾಗಿ ಇಟ್ಟರೆ ನಿಮಗೂ ಕೂಡ ಈ ರೀತಿ ಅದೃಷ್ಟ ಬರಬಹುದು ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.