ಈ ವಿಡಿಯೋ ನೋಡಿದ ನಂತರ ಪ್ರತಿದಿನ ಬೆಳಗ್ಗೆ ಬೇಗ ಎಳುತ್ತೀರಾ/4 tips to wake up at 5 am/ ವಿಡಿಯೋ ನೋಡಿ!?

in News 742 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ ಆದರೆ ಅದಕ್ಕೆ ಬೇಕಾದ ಪ್ರಯತ್ನ ಮತ್ತು ಶ್ರಮ ಯಾವುದೇ ಕಾರಣಕ್ಕೂ ಪಡುವುದಿಲ್ಲ ಇನ್ನು ಕೆಲವರು ಜೀವನದಲ್ಲಿ ಯಶಸ್ಸನ್ನು ಕಂಡುಕೊಂಡಿರುತ್ತಾರೆ ಆದರೆ ಅವರ ಹಿಂದೆ ಇರುವ ಶ್ರಮ ಮತ್ತು ಪ್ರಯತ್ನ ಯಾವ ರೀತಿ ಆಗಿದೆ ಎಂದು ಯಾರೂ ಕೂಡ ಯೋಚನೆ ಮಾಡುವುದಿಲ್ಲ ಹೌದು ಪ್ರಿಯ ಮಿತ್ರರೇ ಜೀವನದಲ್ಲಿ ನಾವು ಯಶಸ್ವಿಯಾಗಬೇಕು ಎಂದರೆ ನಾವು ಕೆಲವೊಂದು ರೀತಿಯ ಸರಿಯಾದ ನಿಯಮಗಳನ್ನು ನಾವು ಅನುಸರಿಸಲೇಬೇಕು ಮತ್ತು ಅದಕ್ಕೆ ಬೇಕಾದ ಪ್ರಯತ್ನ ಮತ್ತು ಶ್ರಮವಹಿಸಬೇಕಾಗುತ್ತದೆ ಆಗ ಮಾತ್ರ ನಾವು ಈ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗುವುದು.

ಪ್ರಿಯ ಮಿತ್ರರೇ ಈ ಸಮಾಜದಲ್ಲಿ ಯಶಸ್ವಿಯಾದ ಅಥವಾ ಯಾವುದೇ ರೀತಿಯ ಉನ್ನತವಾದ ಸ್ಥಾನದಲ್ಲಿರುವ ಈ ಸಮಾಜದ ಯಾವುದೇ ವ್ಯಕ್ತಿಯನ್ನು ನೀವು ಜೀವನದಲ್ಲಿ ಇಷ್ಟೊಂದು ದೊಡ್ಡ ವ್ಯಕ್ತಿಯಾಗಿ ಇರಲು ಕಾರಣವೇನು ಮತ್ತು ಅದರ ಸೀಕ್ರೆಟ್ ಏನು ಎಂದು ಆ ವ್ಯಕ್ತಿಯನ್ನು ನಾವು ಕೇಳಿದರೆ ಅವರು ಮೊದಲಿಗೆ ಹೇಳುವುದು ನಾನು 3:00 ಗಂಟೆಗೆ ಅಥವಾ ಮೂರುವರೆಗೆ ಗಂಟೆಗೆ ಹೇಳುತ್ತೇನೆ ಎಂದು ಹೇಳುತ್ತಾರೆ ಮತ್ತೆ ನಾವು ಅವರಿಗೆ ಇಷ್ಟು ಬೇಗ ನೀವು ಎದ್ದು ಏನು ಮಾಡುತ್ತೀರಾ ಎಂದು ಕೇಳಿದರೆ ಅವರಿಂದ ಬರುವ ಉತ್ತರ ಬೆಳಗಿನ ಜಾವ ಕೆಲಸ ಮಾಡುವ ಸಮಯ ಸೂಕ್ತವಾಗಿರುತ್ತದೆ ಮತ್ತು ಆ ಸಮಯದಲ್ಲಿ ನಮ್ಮ. ಮನಸ್ಸು ಯಾವುದೇ ರೀತಿಯ ಚಂಚಲತೆಗೆ ಒಳಗಾಗದೆ ನಾವು ಅಂದುಕೊಂಡ ಕೆಲಸವನ್ನು ಪೂರ್ಣಪ್ರಮಾಣದಲ್ಲಿ ಮಾಡುವಲ್ಲಿ ಆ ಸಮಯ ಸೂಕ್ತವಾಗಿರುತ್ತದೆ ಎಂದು ಯಶಸ್ವಿ ವ್ಯಕ್ತಿಗಳು ಹೇಳುತ್ತಾರೆ ಇದಕ್ಕೆ ಕಾರಣ ನಾವು ದಿನವೆಲ್ಲ ದುಡಿದು ರಾತ್ರಿ ಬೇಗ ಮಲಗಿ ಕೂಡ ಬೆಳಗಿನ ಜಾವ 8.30 ಅಥವಾ 10 ಗಂಟೆಗೆ ಎದ್ದು ಮತ್ತೆ ನಮ್ಮ ದಿನನಿತ್ಯದ ಕಾರ್ಯವನ್ನು ನಾವು ಆರಂಭಿಸುತ್ತವೆ ಈ ಸಮಯದಲ್ಲಿ ನಾವು ಎದ್ದರೆ ಆ ಸಮಯದಲ್ಲಿ ಅವರು ಅರ್ಧದಿನದ ಕೆಲಸವನ್ನು ಮುಗಿಸಿ ಮತ್ತೆ ಬೇರೆ ಕೆಲಸವನ್ನು ಮಾಡಲು ಅವರು ಯೋಚನೆ ಮಾಡುತ್ತಿರುತ್ತಾರೆ ಹಾಗಾಗಿ ಆ ವ್ಯಕ್ತಿಗಳು ಈ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಮತ್ತು ಈ ಸಮಾಜದಲ್ಲಿ ದುಡ್ಡನ್ನು ಮಾಡಿ ಸಂತೋಷದಿಂದ ನೆಮ್ಮದಿಯಿಂದ ಜೀವನವನ್ನು ಮಾಡುತ್ತಿರುತ್ತಾರೆ ಹೌದು ಪ್ರಿಯ ಮಿತ್ರರೇ ನಮ್ಮ ಹಿಂದಿನ ಕಾಲದ ಪೂರ್ವಜರು.

ನಮಗೆ ಈ ಸಮಯದ ಬಗ್ಗೆ ಸರಿಯಾದ ರೀತಿಯಲ್ಲಿ ತಿಳಿಸಿ ಹೋಗಿದ್ದಾರೆ ಅಂದರೆ ನಾವು 3:00 ಗಂಟೆಯಿಂದ ನಾಲ್ಕು ಗಂಟೆಯ ಒಳಗಡೆ ಎದ್ದು ನಮ್ಮ ದಿನನಿತ್ಯದ ಕೆಲಸವನ್ನು ಆರಂಭಿಸಿದರೆ ಆ ಕೆಲಸವನ್ನು ಸಂಪೂರ್ಣವಾಗಿ ಮುಗಿಸಿ ನಾವು ಜಯವನ್ನು ಕಾಣಬಹುದು ಕಾರಣ ಆ ಸಮಯ ನಮ್ಮ ಹಿಂದೂ ಶಾಸ್ತ್ರದ ಪ್ರಕಾರ ಬ್ರಾಹ್ಮಿ ಮೂರ್ತದ ಸಮಯದಲ್ಲಿ ಯಾವುದೇ ಕೆಲಸವನ್ನು ನೀವು ಮಾಡಿದರು ಆ ಸಮಯದಲ್ಲಿ ಕೆಲಸ ಯಶಸ್ವಿಯಾಗುತ್ತದೆ ಹಾಗಾಗಿ ಪ್ರಿಯ ಮಿತ್ರರೇ ನೀವು ಜೀವನದಲ್ಲಿ ಯಶಸ್ಸನ್ನು ಕಾಣಬೇಕಾದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿ ಈ ಸಲಹೆಗಳನ್ನು ಪಾಲಿಸಿದಲ್ಲಿ ಖಂಡಿತವಾಗಲೂ ನಿಮ್ಮ ಜೀವನದಲ್ಲಿ ನೀವು ಯಶಸ್ಸನ್ನು ಕಾಣುತ್ತೀರಾ ತಡ ಮಾಡದೆ ನಮ್ಮ ವಿಡಿಯೋ ನೋಡಿ ಯಶಸ್ಸಿನ ಮಂತ್ರವನ್ನು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಸಮಯದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.