ಈ ಭಯಾನಕ ವಿಡಿಯೋಗಳನ್ನು ನೋಡಿದರೆ ಖಂಡಿತಾ ನಿಮಗೆ ಭಯವಾಗುತ್ತದೆ ಧೈರ್ಯವಿದ್ದರೆ ನೋಡಿ!??☠️????

in News 506 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದಂತಹ ಅಗೋಚರವಾದ ಶಕ್ತಿಗಳ ಬಗ್ಗೆ ನಿಮಗೆ ತಿಳಿಸಲು ಬಂದಿದ್ದೇವೆ ಮೆಕ್ಸಿಕೋದ ರೆಸ್ಟೋರೆಂಟ್ ಒಂದರಲ್ಲಿ ಸೆರೆಯಾದ ಸಿಸಿಟಿವಿ ಫುಟೇಜ್ ಅನ್ನು ನಾವು ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ನೋಡಲು ಹಾಕಿದ್ದೇವೆ ಹೌದು ಮಿತ್ರರೇ ರೆಸ್ಟೋರೆಂಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಒಬ್ಬ ಯಾವುದೋ ಒಂದು ಅಗೋಚರ ಶಕ್ತಿಯ ಜೊತೆ ಮಾತನಾಡುತ್ತಿರುವುದನ್ನು ನಾವು ಈ ವಿಡಿಯೋದಲ್ಲಿ ಕಾಣಬಹುದು ಆದರೆ ಈ ವಿಡಿಯೋದಲ್ಲಿ ಅಲ್ಲಿ ಯಾವುದೇ ರೀತಿಯ ಬಾಲಕಿಯು ನಮಗೆ ನಿಮಗೆ ಕಾಣುವುದಿಲ್ಲ ಆದರೆ ಅಲ್ಲಿರುವ ಆ ಸೆಕ್ಯೂರಿಟಿ ಗಾರ್ಡ್ ಮಾತ್ರ ಆಕೆಯೊಂದಿಗೆ ಮಾತನಾಡುತ್ತ ಆಕೆಯ ತಲೆಯನ್ನು ಕೂಡ ಸವರುತ್ತಾನೆ ಆ ನಂತರ ಈ ಸೆಕ್ಯೂರಿಟಿ ಗಾರ್ಡ್ ರೆಸ್ಟೋರೆಂಟ್ ನ ಬಾಗಿಲನ್ನು ತೆಗೆದು ಹೊರಹೋಗುತ್ತಾನೆ.

ಮರುದಿನ ಈ ಸಿಸಿಟಿವಿ ಫುಟೇಜ್ ಅನ್ನು ನೋಡಿದ ಬಳಿಕ ಆ ಸೆಕ್ಯೂರಿಟಿ ಗಾರ್ಡ್ ಅನ್ನು ಕರೆಸಿ ನಿನ್ನೆ ರಾತ್ರಿ ಏನು ನಡೆದಿದೆ ಎಂದು ಆತನನ್ನು ಕೇಳುತ್ತಾರೆ ಅದಕ್ಕೆ ಸೆಕ್ಯೂರಿಟಿ ಗಾರ್ಡ್ ಹೇಳಿದ ಉತ್ತರಕ್ಕೆ ಎಲ್ಲರೂ ಒಂದು ಬಾರಿ ಆಶ್ಚರ್ಯ ಚಕಿತರಾಗುತ್ತಾರೆ ನಿನ್ನೆ ರಾತ್ರಿ ನಾನು ಸಣ್ಣ ಬಾಲಕಿಯ ಜೊತೆ ಮಾತನಾಡುತ್ತಿದ್ದೆ ಎಂದು ಹೇಳುತ್ತಾನೆ ಮುಂದೆ ಹೇಳುತ್ತಾ ಆ ಬಾಲಕಿ ಮನೆಯವರಿಂದ ಕಳೆದು ಹೋಗಿದ್ದಳು ಮತ್ತು ರೆಸ್ಟೋರೆಂಟ್ ನ ಚೇರಿನಲ್ಲಿ ಕೂತು ಕೊಂಡಿದ್ದಳು ಎಂದು ಹೇಳುತ್ತಾನೆ ಮಿತ್ರರೇ ಆ ಕ್ಯಾಮರಾ ಫುಟೇಜ್ ನಲ್ಲಿ ಕಾಣಿಸಿಕೊಂಡ ಅಗೋಚರ ಬಾಲಕಿ ರಾತ್ರಿ ಕೇವಲ ಸೆಕ್ಯೂರಿಟಿ ಗಾರ್ಡ್ ಗೆ ಮಾತ್ರ ಕಾಣಿಸಿದಳ ಅಥವಾ ಕುಡಿದ ಮತ್ತಿನಲ್ಲಿ.

ಸೆಕ್ಯೂರಿಟಿ ಗಾರ್ಡ್ ತನಗೆ ತಾನೇ ಬಡಬಡಿಸುತ್ತಿದ್ದಾನ ಎಂದು ಗೊತ್ತಿಲ್ಲ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ಘಟನೆಗಳ ಬಗ್ಗೆ ನಾವು ತೋರಿಸಿದ್ದೇವೆ ಹಾಗಾಗಿ ನೀವು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.