ಆಫ್ರಿಕದಲ್ಲಿ ಇಂದಿಗೂ ಕಾಣಿಸುತ್ತದೆಯಂತೆ ಮತ್ಸಕನ್ಯೆ ಮತ್ಸಕನ್ಯೆ ವಾಸ್ತವದಲ್ಲಿ ಹೀಗಿರುತ್ತೆ ಹೇಗೆ ಗೊತ್ತಾ ವಿಡಿಯೋ ನೋಡಿ!?????

in News 23,930 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಪ್ರಪಂಚದ ಪ್ರಾಚೀನ ಇತಿಹಾಸವನ್ನು ನೋಡಿದಾಗ ನಮಗೆ ಆಗಿನ ಕಾಲದ ಅನೇಕ ಪ್ರಾಚೀನ ಶಿಲ್ಪಕಲೆಯ ಮತ್ತು ಚಿತ್ರಗಳಲ್ಲಿ ಮನುಷ್ಯರೂಪಿ ಸಮುದ್ರಜೀವಿ ಬಗ್ಗೆ ಉಲ್ಲೇಖಗಳು ಸಿಗುತ್ತವೆ ಪ್ರಿಯ ಮಿತ್ರರೇ ನಾವು ಈ ಮೊದಲೇ ಈ ಮತ್ಸ್ಯಕನ್ಯೆ ಬಗ್ಗೆ ತಿಳಿಸಿಕೊಟ್ಟಿದ್ದೇವೆ ಮತ್ತು ಅದರಲ್ಲಿಪ್ರಪಂಚದಾದ್ಯಂತ ಪ್ರಾಚೀನ ಕಾಲದಲ್ಲಿ ಇದ್ದ ಮತ್ಸಕನ್ಯೆ ಕಥೆಗಳನ್ನು ಈಗಾಗಲೇ ನಾವು ತಿಳಿಸಿರುತ್ತೇವೆ ಪ್ರಿಯ ಮಿತ್ರರೇ ನಾವು ಇವತ್ತಿನ ಈ ಎಪಿಸೋಡಿನಲ್ಲಿ ಮತ್ಸಕನ್ಯೆ ಕಾಣಸಿಕ್ಕಿದೆ ಎಂದು ಹೇಳಲಾದ ನೈಜಘಟನೆಗಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ ಹಾಗಾದರೆ ಬನ್ನಿ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡದೆ ನೇರವಾಗಿ ಈ ವಿಚಾರ ಬಗ್ಗೆ ತಿಳಿದುಕೊಳ್ಳೋಣ ಡಿಸೆಂಬರ್. 10,2017 ರಲ್ಲಿ ನಮ್ಮ ಭಾರತದ ಮೀನುಗಾರರಿಗೆ ಸಮುದ್ರದ ವಿಚಿತ್ರ ಜೀವಿ ಒಂದು ಬಲೆಯಲ್ಲಿ ಸಿಕ್ಕಿರುತ್ತದೆ ಮತ್ತು ಅದನ್ನು ನೋಡಿದಾಗ ಅದರ ದೇಹದ ಅರ್ಧಭಾಗ ಮೀನು ಮತ್ತೆ ಅರ್ಧಭಾಗ ಮನುಷ್ಯನ ಹಾಗೆ ಕಾಣುತ್ತಿತ್ತು ಮತ್ತು ಈ ಒಂದು ವಿಚಿತ್ರ ಜೀವಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದಾಗ ಹಲವಾರು ಜನ ಇದನ್ನು ನೋಡಿ ಹಲವಾರು ರೀತಿಯ ಪ್ರತಿಕ್ರಿಯೆಗಳನ್ನು ನೀಡಿದರು ವಾಸ್ತವದಲ್ಲಿ ಈ ವಿಚಿತ್ರ ಜೀವಿ ಮತ್ಸ್ಯಕನ್ಯೆ ರೀತಿಯಲ್ಲಿ ತೋರುತ್ತಿರಲಿಲ್ಲ ಏಕೆಂದರೆ ಇದರ ಮುಖವು ಮನುಷ್ಯನ ಮುಖಕ್ಕೆ ಹೋಲಿಕೆ ಆಗುತ್ತಿರಲಿಲ್ಲ ಆದರೂ ಕೂಡ ಈ ಜೀವಿಯ ದೇಹದ ಕೆಲ ಭಾಗಗಳು ಮನುಷ್ಯನ ರೀತಿಯಲ್ಲೇ ಕಾಣಿಸುತ್ತಿತ್ತು ಆದ್ದರಿಂದ ಈ ಜೀವಿಯ ಬಗ್ಗೆ ನಿಖರವಾಗಿ ಏನನ್ನು ಹೇಳಲು ಸಾಧ್ಯವಾಗಲಿಲ್ಲ.

ಪ್ರಿಯ ಮಿತ್ರರೇ ಈ ಪ್ರಪಂಚದಲ್ಲಿ ಕೆಲವರು ಮತ್ಸ್ಯಕನ್ಯೆ ಅಸ್ತಿತ್ವವು ನಿಜ ಎಂದು ಹೇಳಿದರೆ ಇನ್ನು ಕೆಲವರು ಇದನ್ನು ಕೇವಲ ಕಲ್ಪನೆ ಎಂದು ಹೇಳುತ್ತಾರೆ ಆದರೂ ಮತ್ಸಕನ್ಯೆ ಇದೆ ಎಂದು ಹೇಳುವವರು ತಾವೇ ಸರಿ ಎಂದು ಸಾಬೀತು ಮಾಡಲು ಯಾವುದಾದರೂ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಲೇ ಇರುತ್ತಾರೆ ಬ್ರಿಟನ್ನ ಬೀಚ್ ಬಳಿ ಪಾಲ್ ಜಾನ್ಸನ್ ಎಂಬ ಫೋಟೋಗ್ರಾಫರ್ ಫೋಟೋ ತೆಗೆಯುತ್ತಿರುವಾಗ ಅವರಿಗೆ ಸಮುದ್ರದ ದಡದಲ್ಲಿ ಯಾವುದೋ ಒಂದು ಜೀವಿಯ ಶವವೊಂದು ಕಾಣುತ್ತದೆ ಕೊಳಿತಿದ್ದ ಆ ಶವದ ತಲೆಬುರುಡೆಯು ಮನುಷ್ಯನ ರೀತಿ ಇದ್ದರೆ ಉಳಿದ ದೇಹದ ಭಾಗ ಮೀನಿನ ದೇಹದ.

ರಚನೆಯಂತೆ ಕಾಣಿಸುತ್ತಿತ್ತು ನಂತರ ಇದನ್ನು ನೀವು ನಮ್ಮ ವಿಡಿಯೋದಲ್ಲಿ ವೀಕ್ಷಿಸಬಹುದು ಮತ್ತು ಈ ವ್ಯಕ್ತಿಯು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ಈ ಮತ್ಸಕನ್ಯೆ ಅಸ್ತಿತ್ವವನ್ನು ಒಪ್ಪದೇ ಇರುವವರು ಮತ್ತು ಒಪ್ಪೋ ಅವರ ನಡುವೆ ಹಲವಾರು ಚರ್ಚೆಗಳಾಗಲು ಶುರುವಾಗುತ್ತದೆ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಮತ್ಸ್ಯಕನ್ಯೆಯ ಸತ್ಯಾಸತ್ಯತೆಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.