ವಿಜಯ್ ಮಲ್ಯ ಯಾರು ಅಂತಹ ಆಗರ್ಭ ಶ್ರೀಮಂತ ಸಾಲಗಾರನಾಗಿದ್ದು ಹೇಗೆ ಗೊತ್ತಾ ವಿಜಯಮಲ್ಯನ ಕಥೆ-ವ್ಯಥೆ ವಿಡಿಯೋ ನೋಡಿ!??

in News 770 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಅದು 2016 ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಅಂದರೆ sate bank of India ಅಂದರೆ ಎಸ್ಬಿಐ ತನಗೆ 9000ಕೋಟಿ ರೂಪಾಯಿ ವಂಚನೆಯಾಗಿದೆ ಎಂದು ನಮ್ಮ ಭಾರತದ ಓರ್ವ ಖ್ಯಾತ ಉದ್ದಿಮೆಯ ಮೇಲೆ ಹೈಕೋರ್ಟ್ಗೆ ದೂರನ್ನು ನೀಡುತ್ತದೆ ಆ ಉದ್ಯಮಿ ತನ್ನ ಉದ್ಯಮದ ವ್ಯವಹಾರಕ್ಕೆ ಅಂತ 6000 ಕೋಟಿ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದು ಆ ಬಡ್ಡಿಯೇ ಈಗ 3000 ಕೋಟಿವರೆಗೂ ತಲುಪಿ ಒಟ್ಟು 9000ಕೋಟಿ ಆಗಿದೆ ಎಂದು ದೂರಿನಲ್ಲಿ ವರದಿಯನ್ನು ಮಾಡಿ ಇತ್ತು ಈ ವರದಿಯನ್ನು ಪರಿಶೀಲಿಸಿದ ಹೈಕೋರ್ಟ್ ಕೂಡಲೇ ಆ ಉದ್ಯಮಿಯನ್ನು ಬಂಧಿಸಿ ಎಂದು ಆರ್ಡರ್ ಕೊಟ್ಟಿತ್ತು ಅವರನ್ನು ಬಂಧಿಸುವ ಅಷ್ಟರಲ್ಲಿ ಭಾರತದಿಂದ ಮೆಲ್ಲನೆ ವಿಮಾನದಲ್ಲಿ ಲಂಡನಿಗೆ ಹಾರಿದ್ದರು.

ಮತ್ತು ಅದು ಹೈಕೋರ್ಟ್ ಆದೇಶ ಆಗುವ ಒಂದು ವಾರದ ಹಿಂದೆಯೇ ಹಾಗೆಯೇ ಬ್ಯಾಂಕಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿದ್ದ ಆ ಕಿಲಾಡಿ ಉದ್ಯಮಿಯ ಹೆಸರೇ ವಿಜಯ ವಿಠ್ಠಲ್ ಮಲ್ಯ ಅಲಿಯಾಸ್ ವಿಜಯ್ ಮಲ್ಯ ಮತ್ತು ವಿಜಯ್ ಮಲ್ಯ ಹಿಂದೆ ಬಿದ್ದ ಅಧಿಕಾರಿಗಳ ವರ್ಗಕ್ಕೆ ಆನಂತರ ತಿಳಿದುಬಂದಿದ್ದು ಏನು ಎಂದರೆ ಆ ಉದ್ಯಮಿ ಕೇವಲ ಎಸ್ಬಿಐ ಒಂದಕ್ಕೆ ಅಲ್ಲದೆ ನಮ್ಮ ಭಾರತದ ಸುಮಾರು12ಕ್ಕೂ ಹೆಚ್ಚು ಬ್ಯಾಂಕ್ಗಳಿಂದ ಸಾವಿರಾರು ಕೋಟಿ ರೂಪಾಯಿಗಳು ಸಾಲ ಪಡೆದು ಅದನ್ನು ಹಿಂದಿರುಗಿಸದೆ ವಂಚಿಸಿದ ಎಂಬ ಸಂಗತಿ ಇದರ ಬಳಿಕ ಅವನನ್ನು ಲಂಡನ್ನಲ್ಲಿ ಬಂಧಿಸಿದ್ದು ನಂತರ ಆತ ಬೇಲ್ ಮುಖಾಂತರ ಹೊರಗಡೆ ಬಂದಿದ್ದು ಇನ್ನು ಈ ರೀತಿಯ ಮುಂತಾದ ನಾಟಕೀಯ ಬೆಳವಣಿಗೆಯ ಬಗ್ಗೆ.

ಹಿಂದೆ ಈ ಮಾಹಿತಿಯ ಬಗ್ಗೆ ನೀವು ಅಲ್ಪ ಸ್ವಲ್ಪ ಕೇಳಿರುತ್ತೀರಿ ಆದರೆ ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿಜಯ್ ಮಲ್ಯ ಅವರ ಈ ವಂಚನೆಯ ಪ್ರಕರಣದ ಬಗ್ಗೆ ಸಂಪೂರ್ಣವಾದ ವಿವರವನ್ನು ನೀಡಿದ್ದೇವೆ ಹಾಗಾಗಿ ಎಲ್ಲರೂ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ವಿಟ್ಟಲ್ ಮಲ್ಯ ಅಲಿಯಾಸ್ ವಿಜಯ ಮಲ್ಯ ಅವರ ವಂಚನೆಯ ಪ್ರಕರಣ ಏನು ಎಂದು ನೀವು ಸಂಪೂರ್ಣವಾಗಿ ಮತ್ತು ವಿವರವಾಗಿ ತಿಳಿದುಕೊಳ್ಳಬಹುದು ತಡಮಾಡದೆ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಅಚ್ಚರಿಯ ಮಾಹಿತಿಯ ಬಗ್ಗೆ ನಿಮ್ಮ ಅಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಕರಣದ ಹಿನ್ನೆಲೆ ಏನು ಎಂದು ಜನರಿಗೂ ಕೂಡ ನೀವು ಅರಿವನ್ನು ಮೂಡಿಸಿ ಧನ್ಯವಾದಗಳು.