ಇಂಟರ್ನೆಟ್ನಲ್ಲಿ ಸದ್ದು ಮಾಡಿದ ಏಳು ಭಯಾನಕ ವಿಡಿಯೋಗಳು ನೋಡಿದರೆ ಮೈ ನಡುಗುತ್ತೆ!????

in Kannada News 26 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಸಾಮಾನ್ಯವಾಗಿ ಈಗ ತಂತ್ರಜ್ಞಾನ ತುಂಬಾನೇ ಮುಂದುವರೆದಿದೆ ಹೀಗಾಗಿ ತುಂಬಾ ರಹಸ್ಯಗಳು ರಹಸ್ಯವಾಗಿ ಉಳಿದಿಲ್ಲ ಅದನ್ನು ಸಂಶೋಧನೆಯ ಮೂಲಕ ಬಗೆಹರಿಸಲಾಗಿದೆ ಈಗ ಮನುಷ್ಯನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಇಷ್ಟೆಲ್ಲಾ ಆದರೂ ಜಗತ್ತಿನಲ್ಲಿರುವ ಇಂದಿಗೂ ಕೂಡ ಹತ್ತು ಹಲವು ನಿಗೂಡ ಗಳು ಇವೆ ಮತ್ತು ಉತ್ತರ ಸಿಗದೆ ಇರುವ ಪ್ರಶ್ನೆಗಳು ಇವೆ ನಾವಿವತ್ತು ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಕೆಲವೊಂದು ಮಿಸ್ಟೀರಿಯಸ್ ಸಂಗತಿಗಳನ್ನು ತೋರಿಸುತ್ತೇವೆ. ಮತ್ತು ತಿಳಿಸುತ್ತೇವೆ ಕುತೂಹಲಕಾರಿ ಸಂಗತಿಗಳು ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಆಗ ನಿಮಗೆ ಈ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಸಿಗುತ್ತದೆ ಪ್ರಿಯ ವೀಕ್ಷಕರೆ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ಕಾಡು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ.

ಹೇಳಿ ತುಂಬಾ ಜನಕ್ಕೆ ಕಾಡಿನಲ್ಲಿ ಸುತ್ತಾಡಬೇಕು ಎಂದು ಆಸೆ ಇರುತ್ತದೆ ಇನ್ನು ಕೆಲವರಿಗೆ ಈ ಕಾಡು ಎಂದರೆ ಭಯ ಅಲ್ಲಿ ಕಾಡು ಪ್ರಾಣಿಗಳ ಜೊತೆ ಭೂತಪ್ರೇತಗಳು ಇರುತ್ತವೆ ಎನ್ನುವ ಕಾರಣಕ್ಕೆ ಕಾಡಿಗೆ ಹೋಗಲು ಭಯ ಪಡುತ್ತಾರೆ ಈಗ ನೀವು ನೋಡುತ್ತಿರುವ ವಿಡಿಯೋವನ್ನ ವಿಡಿಯೋ ಕ್ರಿಯೇಟರ್ ಬಿಲ್ಬೇಕು ಬೆಕ್ಕನ್ಸ ಎಂಬಾತ ರೆಕಾರ್ಡ್ ಮಾಡಿದ್ದ ಈತ ತನ್ನ ಸ್ನೇಹಿತರ ಜೊತೆ ಕಾಡಿಗೆ ಹೈಕಿಂಗ್ ಮಾಡಲು ಹೋಗುತ್ತಾನೇ ಹೀಗೆ ಈ ಒಂದು ಕಾಡಿನಲ್ಲಿ ಹೈಕಿಂಗ್ ಮಾಡಬೇಕಾದರೆ ಇದ್ದಕ್ಕಿದ್ದ ಹಾಗೆ.

ಒಂದು ವಿಚಿತ್ರ ಶಬ್ದ ಕೇಳಿ ಬರಲು ಶುರುವಾಗುತ್ತದೆ ಆದರೆ ಆ ಶಬ್ದ ಎಲ್ಲಿಂದ ಬರ್ತಾ ಇದೆ ಎನ್ನೋದು ಮಾತ್ರ ಗೊತ್ತಾಗುವುದಿಲ್ಲ ಕೂಡಲೇ ಮೊಬೈಲ್ ತೆಗೆದು ರೆಕಾರ್ಡ್ ಮಾಡಲು ಶುರುಮಾಡುತ್ತಾರೆ ಯಾರೋ ಮಂತ್ರ ಪಟ್ಟಿಸಿದಂತ್ತೇ ಕೇಳುತ್ತಿತ್ತು ಸ್ವಲ್ಪ ಹೊತ್ತು ಕಳೆದ ಮೇಲೆ ದೂರದಲ್ಲಿ ಯಾರೋ ನಾಲ್ಕು ಮಂದಿ ಓಡುತ್ತಿದ್ದಾರೆ ಆ ದಟ್ಟ ಕಾಡಿನಲ್ಲಿ ಅಷ್ಟೊಂದು ಜನ ಓಡಾಡುವುದಿಲ್ಲ ಮತ್ತು ಆ ನಾಲ್ಕು ಜನ ತುಂಬಾನೇ ವಿಚಿತ್ರವಾಗಿದ್ದರೂ ಮತ್ತೆ ಬಿಳಿ ಬಟ್ಟೆಯನ್ನು ಹಾಕಿಕೊಂಡಿದ್ದರು ಅವರು ಎಲ್ಲಿಂದ ಬಂದರು ಮತ್ತು ಹೇಗೆ ಬಂದರು ಎಂದು ಗೊತ್ತಾ ಆಗೋದೇ ಇಲ್ಲ.

ಮತ್ತು ಈ ಎಲ್ಲಾ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ ಅದು ಕೂಡ ಇದ್ದಕ್ಕಿದ್ದಹಾಗೆ ಒಂದು ಮರದ ನಡಿವಿನ ಹಿಂದ ಬಂದಿದ್ದರು ಇವರು ಯಾರು ಅನ್ನೋದು ಮಾತ್ರ ಇಲ್ಲಿವರೆಗೂ ಗೊತ್ತೇ ಆಗಿಲ್ಲ ಪ್ರಿಯ ವೀಕ್ಷಕರೆ ನಂತರ ಈ ಒಂದು ದೃಶ್ಯವನ್ನು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ನಾವು ಕಣ್ತುಂಬಿಕೊಳ್ಳಬಹುದು ಪ್ರಿಯ ವೀಕ್ಷಕರೇ ಇದೇ ರೀತಿಯಾಗಿ ಇನ್ನು ಕೆಲವೊಂದು ಕುತೂಹಲಕಾರಿ ಮಾಹಿತಿಗಳ ಬಗ್ಗೆ ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ತಿಳಿಸಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.