ಇದನ್ನು ಕುಡಿದರೆ ನಿಮ್ಮ ರಕ್ತದಲ್ಲಿ ಕೊಬ್ಬು ಸೇರುವುದಿಲ್ಲ ಮತ್ತೆ ಹೃದಯಾಘಾತ ಎಂದಿಗೂ ಬರುವುದಿಲ್ಲ ||cholesterol reducing drink|| ವಿಡಿಯೋ ನೋಡಿ!

in News 108 views

ನಮಸ್ಕಾರ ಗೆಳೆಯರೇ ಮನುಷ್ಯನ ದೇಹದಲ್ಲಿ ಅತ್ಯಂತ ಸೂಕ್ಷ್ಮವಾದ ಅಂಗ ಎಂದರೆ ಅದು ನಮ್ಮ ಹೃದಯ ಮಾತ್ರ ಅಂತ ಹೃದಯವನ್ನು ನಾವು-ನೀವು ಕಾಪಾಡಿಕೊಳ್ಳುವುದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿರುತ್ತದೆ ಮತ್ತು ನಮ್ಮ ಹೃದಯ ಒಂದು ದಿನಕ್ಕೆ 1 ಲಕ್ಷ 15 ಸಾವಿರ ಬಾರಿ ಬಡಿದುಕೊಳ್ಳುತ್ತದೆ ಅದೇ ರೀತಿ 76000 ಲೀಟರ್ ರಕ್ತವನ್ನು ನಮ್ಮ ಹೃದಯ ಪಂಪ್ ಕೊಡ ಮಾಡುತ್ತದೆ ನಮ್ಮ ಹೃದಯ ಇಷ್ಟು ಚಿಕ್ಕದಾಗಿದ್ದರೂ ಒಂದು ಲೀಟರ್ ರಕ್ತವನ್ನು ಪಂಪ್ ಮಾಡುತ್ತದೆ ಎಂದರೆ ನಿಜಕ್ಕೂ ನಮಗೆ ಆಶ್ಚರ್ಯವಾಗುತ್ತದೆ ಮತ್ತು ಸಾಮಾನ್ಯವಾಗಿ ನಮ್ಮಲ್ಲಿ ಇರುವ ನೀರಿನ ಪಂಪನ್ನು ಒಂದು ದಿನದ ಮಟ್ಟಿಗೆ ಆನ್ ಮಾಡಿದರೆ ಅದು ಕೆಟ್ಟು ಹೋಗುತ್ತದೆ ಪ್ರಿಯ ಮಿತ್ರರೇ ಅಂತಹದರಲ್ಲಿ ನಮ್ಮ ಹೃದಯ ಪ್ರತಿನಿತ್ಯ1 ಸೆಕೆಂಡು ಕೂಡ ನಿಲ್ಲದೆ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ.

ಅಂತಹ ಅದ್ಭುತವಾದ ಶಕ್ತಿಯನ್ನು ಹೊಂದಿದೆ ನಮ್ಮ ಈ ಹೃದಯ ಆದರೆ ನಮ್ಮ ಹೃದಯ ನಿರಂತರವಾಗಿ ಮತ್ತು ಜೀವನಪೂರ್ತಿ ಕೆಲಸವನ್ನು ಸದಾ ಮಾಡುತ್ತಿರುತ್ತದೆ ಇಂತಹ ಶಕ್ತಿಯನ್ನು ಹೊಂದಿದ ಹೃದಯವನ್ನು ಯಾವಾಗಲೂ ಜೋಪಾನವಾಗಿ ಕಾಪಾಡಿಕೊಳ್ಳುವುದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಪ್ರಿಯ ಮಿತ್ರರೇ ನಮ್ಮ ಮನೆಯಲ್ಲಿ ಸಿಗುವಂತಹ ಕೆಲವು ನೈಸರ್ಗಿಕವಾದ ಪದಾರ್ಥಗಳಿಂದ ನಾವು ನಮ್ಮ ಹೃದಯಾಘಾತವನ್ನು ತಡೆಯಬಹುದು ಮತ್ತು ನಮ್ಮ ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು ಹಾಗಾದರೆ ನಾವು ನಮ್ಮ ಅತ್ಯಮೂಲ್ಯವಾದ ಈ ಹೃದಯ ಆರೋಗ್ಯವಾಗಿರಬೇಕೆಂದರೆ ಏನು ಮಾಡಬೇಕೆಂದು ಎಂದು ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಮೊದಲಿಗೆ. ನೀವು ಒಂದು ಬೌಲ್ಲನ್ನಲಿ ಎರಡು ನಿಂಬೆ ಹಣ್ಣನ್ನು ಕಟ್ಟು ಮಾಡಿಕೊಂಡು ಇಟ್ಟುಕೊಳ್ಳಿ ನಂತರ ಬಿಡಿಸಿದ ಹಸಿ ಬೆಳ್ಳುಳ್ಳಿ 8 ರಿಂದಾ 10 ತೆಗೆದುಕೊಳ್ಳಿ ಮತ್ತು ಒಂದುವರೆ ಇಂಚಿನಷ್ಟು ಹಸಿಶುಂಠಿಯ ಕಟ್ ಮಾಡಿ ಇಟ್ಟುಕೊಳ್ಳಿ ನಂತರ ಒಂದೆರಡು ಚಮಚದಷ್ಟು ಚಕ್ಕೆ ಪೌಡರ್ ಅನ್ನು ತೆಗೆದುಕೊಳ್ಳಿ ನಂತರ ಇವೆಲ್ಲವನ್ನೂ ಒಂದು ಪಾತ್ರೆಯಲ್ಲಿ ಹಾಕಿ ಬೇಯಿಸಬೇಕು ಬೇಯಿಸಿದ ನಂತರ ಸೋಸಿಕೊಂಡು ಒಂದು ಲೋಟದಲ್ಲಿ ಹಾಕಿಕೊಳ್ಳಬೇಕು ಇದನ್ನು ಪ್ರತಿದಿನ ನಿಮ್ಮ ಖಾಲಿ ಹೊಟ್ಟೆಯಲ್ಲಿ 50 mlಅಷ್ಟು ಸೇವಿಸುತ್ತ ಬಂದರೆ ಮತ್ತು ಪ್ರತಿನಿತ್ಯ ನಾವು ಈ ರೀತಿಯ ನೈಸರ್ಗಿಕ ಔಷಧಿಯನ್ನು ಸಿದ್ಧಪಡಿಸಿಕೊಂಡು ಬಂದರೆ ನಾವು ನಮ್ಮ ಹೃದಯವನ್ನು ಆರೋಗ್ಯದಿಂದ ಮತ್ತು ನಾವು ಕೂಡ ಸಂಪೂರ್ಣವಾಗಿ ಆರೋಗ್ಯದಿಂದ ಇರುತ್ತವೆ ಕಾರಣ ನಿಂಬೆ ಹಣ್ಣು ಮತ್ತು ಶುಂಠಿ ಮತ್ತು ಬೆಳ್ಳುಳ್ಳಿ ಮತ್ತು ಚಕ್ಕೆಯಲ್ಲಿ ಹೃದಯಕ್ಕೆ ಸಂಬಂಧಿಸಿದ ಸಾಕಷ್ಟು ಕ್ಯಾಲ್ಸಿಯಂ.

ಮತ್ತು ವಿಟಮಿನ್ಗಳು ಇದರಲ್ಲಿ ಇರುವುದರಿಂದ ನಮ್ಮ ಅತ್ಯಮೂಲ್ಯವಾದ ಹೃದಯವನ್ನು ಯಾವಾಗಲೂ ಆರೋಗ್ಯದಿಂದ ಕಾಪಾಡುತ್ತದೆ ಪ್ರಿಯ ಮಿತ್ರರೇ ಮತ್ತ್ಯಾಕೆ ತಡ ಮಾಡುತ್ತೀರಾ ಪ್ರಿಯ ಮಿತ್ರರೇ ಇವತೇ ನೀವು ಇದನ್ನು ಕಲಿತುಕೊಂಡು ಸೇವನೆ ಮಾಡಿ ನಿಮ್ಮ ಅತ್ಯಮೂಲ್ಯವಾದ ಹೃದಯವನ್ನು ಯಾವಾಗಲೂ ಆರೋಗ್ಯವಾಗಿ ಇಟ್ಟುಕೊಳ್ಳಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವೀಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.