ಜಪಾನ್ ಟೆಕ್ನಾಲಜಿ ಮುಂದೆ ಭಾರತ ಇನ್ನೂ ಬಚ್ಚಾ ಎಷ್ಟೊಂದು ಮುಂದುವರೆದಿದೆ ಈ ದೇಶ ವಿಡಿಯೋ ನೋಡಿ!?

in News 1,034 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತಿನ ದಿನಗಳಲ್ಲಿ ಈ ಪ್ರಪಂಚದ ಅನೇಕ ರಾಷ್ಟ್ರಗಳು ಸಾಕಷ್ಟು ವೇಗದಿಂದ ಬೆಳೆಯುತ್ತಿದ್ದಾರೆ ಪ್ರಿಯ ಮಿತ್ರರೇ ಆದರೆ ನಮ್ಮ ಭಾರತ ದೇಶದ ಟೆಕ್ನಾಲಜಿಯನ್ನು ತೆಗೆದುಕೊಂಡರೆ ಅನ್ಯದೇಶಕ್ಕೆ ಯಾವುದೇ ರೀತಿಯಾದ ಸರಿಸಮಾನವಾದ ಶಕ್ತಿಯನ್ನು ಹೊಂದಿಲ್ಲ ಕಾರಣ ಬೇರೆ ರಾಷ್ಟ್ರಗಳನ್ನು ಹೋಳಿಸಿಕೊಂಡರೆ ನಮ್ಮ ಭಾರತ ದೇಶದಲ್ಲಿ ತುಂಬಾ ಕೆಳಮಟ್ಟದಲ್ಲಿದೆ ಇದನ್ನು ನಾವು ಒಪ್ಪಿಕೊಳ್ಳಲೇಬೇಕು ಹೌದು ಪ್ರಿಯ ಮಿತ್ರರೇ ಜಪಾನ್ ದೇಶ ಇವತ್ತಿನ ದಿನಗಳಲ್ಲಿ ತಂತ್ರಜ್ಞಾನದಲ್ಲಿ ಮತ್ತು ಟೆಕ್ನಾಲಜಿಯಲ್ಲಿ ಸಾಕಷ್ಟು ಮುಂದೆ ಇದೆ ಹೌದು ಭಾರತದಲ್ಲಿ ಬಳಸುವ ಕಾರು ಮೋಟಾರ್ ರೈಲ್ವೆ ಇತ್ಯಾದಿಗಳನ್ನು ನಾವು ತೆಗೆದುಕೊಂಡರೆ. ಜಪಾನ್ ದೇಶದ ಮುಂದೆ ನಾವು ಏನು ಇಲ್ಲ ಪ್ರಿಯ ಮಿತ್ರರೇ ಈ ಜಪಾನ್ ದೇಶ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರೆದ ದೇಶವಾಗಿ ಹೊರಹೊಮ್ಮಿದೆ 2025 ನಂತರ ಜಪಾನ್ ದೇಶದ ಮುಂದೆ ಯಾವ ರಾಷ್ಟ್ರವೂ ತಂತ್ರಜ್ಞಾನದ ಮುಂದೆ ಸಡ್ಡು ಹೊಡೆಯಲು ಮತ್ತು ಸರಿಸಮಾನವಾಗಿ ನಿಲ್ಲಲು ಸಾಧ್ಯವಾಗುವುದಿಲ್ಲ ಕಾರಣ ಅಷ್ಟರಮಟ್ಟಿಗೆ ಜಪಾನ್ ದೇಶ ಮುಂದುವರೆದಿದೆ ಹೌದು ಜಪಾನ್ ದೇಶ ಮಾನವರಹಿತ ವಾಹನಗಳನ್ನು ಕಂಡುಹಿಡಿದಿದೆ ಜಪಾನ್ ದೇಶದ ಟೆಕ್ನಾಲಜಿ ನಮ್ಮ ದೇಶದಲ್ಲಿ ಬರಲಿ ಎಂಬ ಕನಸು ನಮ್ಮೆಲ್ಲರದು ಆಗಿರಲಿ ಮತ್ತು ಅದರ ಶ್ರಮ ಕೂಡ ಭಾರತ ದೇಶದ ಪ್ರತಿಯೊಬ್ಬ ನಾಗರಿಕ ವಹಿಸಲಿ ಭಾರತ.

ದೇಶದಲ್ಲಿರುವ ಲಾರಿಗಳು ಸಾಕಷ್ಟು ರೀತಿಯ ಆಹಾರ ಉತ್ಪಾದನೆಯ ವಸ್ತುಗಳನ್ನು ಕೊಂಡೊಯ್ಯಲು ಮತ್ತು ಇನ್ನಿತರೆ ಸಾಮಗ್ರಿಗಳನ್ನು ಸಾಗಿಸಲು ಬಳಸುವ ವಾಹನವಾಗಿದೆ ಆದರೆ ಜಪಾನ್ ದೇಶದಲ್ಲಿ ಸರಕುಗಳನ್ನು ಸಾಗಿಸಲು ಚಾಲಕರಹಿತ ವಾಹನಗಳನ್ನು ಕಂಡುಹಿಡಿದಿದ್ದಾರೆ ಈ ವಾಹನಗಳಿಗೆ ಟೆಕ್ನಾಲಜಿಯನ್ನು ಸೆಟ್ ಮಾಡಿಬಿಟ್ಟರೆ ಸಾಕು ನಾವು ಹೋಗುವ ಸ್ಥಳಕ್ಕೆ ಈ ವಾಹನಗಳು ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತವೆ ಪ್ರಿಯ ಮಿತ್ರರೇ ಜಪಾನ್ ದೇಶದ ಬಗ್ಗೆ ನಾವು ಹೇಳಿದರೆ ನಿಮಗೆ.

ಅತಿಶಯೋಕ್ತಿ ಅನಿಸುವುದಿಲ್ಲ ಹಾಗಾಗಿ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೇ ವೀಕ್ಷಿಸಿದರೆ ಜಪಾನ್ ದೇಶ ಇವತ್ತಿನ ದಿನದಲ್ಲಿ ಎಂತಹ ಅತ್ಯದ್ಭುತವಾದ ಟೆಕ್ನಾಲಜಿಯನ್ನು ಹೊಂದಿದ ವಾಹನಗಳನ್ನು ಆ ದೇಶದಲ್ಲಿ ಬಳಸುತ್ತಿದೆ ಎಂದು ತಿಳಿದರೆ ಖಂಡಿತವಾಗಲೂ ಒಂದು ಬಾರಿ ಅಚ್ಚರಿಯಾಗುತ್ತದೆ ಮತ್ತು ಹೆಮ್ಮೆ ಕೂಡ ಆಗುತ್ತದೆ ಮತ್ತು ಈ ರೀತಿಯ ವಾಹನಗಳು ಯಾಕೆ ಇನ್ನು ನಮ್ಮ ದೇಶದಲ್ಲಿ ಕಂಡುಹಿಡಿಯಲು ಆಗುತ್ತಿಲ್ಲ ಎಂದು ಬೇಸರ ಕೂಡ ಆಗುತ್ತದೆ ಹಾಗಾಗಿ ಪ್ರಿಯ ಮಿತ್ರರೇ ಜಪಾನ್ ನಿರ್ಮಿಸಿದ ಈ ಅತ್ಯದ್ಭುತವಾದ ವಾಹನಗಳು ಯಾವು ಎಂದು ನಮ್ಮ ವಿಡಿಯೋ ನೋಡಿ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Cinema Company 2.0.