ಕೊಳ್ಳೇಗಾಲ ಅರಣ್ಯದಲ್ಲಿ ವೀರಪ್ಪನ್ ಬಚ್ಚಿಟ್ಟ ನಿಧಿ ವಿಚಾರ ತಿಳಿದರೆ ಶಾಕ್ ಆಗ್ತೀರ ಈ ವಿಡಿಯೋ ನೋಡಿ! ?????

in News 118 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಸತ್ಯಮಂಗಲಂ ಅರಣ್ಯದಲ್ಲಿ ತಮ್ಮ ತಂದೆ ವೀರಪ್ಪನ್ ಭಾರಿ ಪ್ರಮಾಣದ ನಿಧಿ ಅಡಗಿಸದಾರೆ ಎಂದು ಕಾಡುಗಳ್ಳ ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ಸಂಚಾಲಾತ್ಮಕ ಹೇಳಿಕೆ ನೀಡಿದ್ದಾರೆ ಪ್ರಸ್ತುತ ವಾಲಮುರಿಮಾಹಿ ಕಂಚಿಯಲ್ಲಿ ವಾಸಿಸುತ್ತಿರುವ ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ರಂಪಿಳ್ಳೆ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ ಇದೇ ಚಿತ್ರದ ವಿಚಾರವಾಗಿ ಚೆನ್ನೈನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಾ ವಿಜಯಲಕ್ಷ್ಮಿ ತಮ್ಮ ತಂದೆ ವೀರಪ್ಪನ್ ವಾಸಿಸುತ್ತಿದ್ದ ಸತ್ಯಮಂಗಲಂ ಕಾಡಿನಲ್ಲಿ ಬೃಹತ್ ನಿಧಿಯನ್ನ ಹುದುಗಿ ಇಟ್ಟಿದ್ದಾರೆ ಎಂದು. ಸ್ಪೋಟಕ ಮಾಹಿತಿ ನೀಡಿದ್ದಾರೆ ತಮ್ಮ ತಂದೆ ವೀರಪ್ಪನ್ ಅವರಿಗೆ ಸತ್ಯಮಂಗಲಂ ಕಾಡು ಎಂದರೆ ತುಂಬಾ ಇಷ್ಟ ಸತ್ಯಮಂಗಲಂ ಕಾಡಿನಲ್ಲಿ ಅವರು ಬಹಳಕಾಲ ವಾಸಿಸುತ್ತಿದ್ದರೆಂದು ಸತ್ಯಮಂಗಲಂ ಕಾಡಿನ ಇಂಚು ಇಂಚು ಅವರಿಗೆ ಗೊತ್ತು ಅದು ಅವರ ತವರು ಮನೆ ಈ ಕಾಡಿನಲ್ಲಿ ಅವರ ತಂದೆ ಮರೆಮಾಡಿದ ದೊಡ್ಡ ನಿಧಿ ಇದೆ ಅದು ಕಂಡು ಹಿಡಿಯುವುದು ಅತ್ಯಂತ ಅಗತ್ಯವಾಗಿದೆ ಎಂದು ಸ್ಪೋಟಕ ಮಾಹಿತಿಯನ್ನು ಹೇಳಿದ್ದಾರೆ ಇದರ ಬಗ್ಗೆ ಗೊತ್ತಿರುವಂಥಹ ಅನುಯಾಯಿಗಳಿಗೆ ಸದ್ಯಕ್ಕೆ ಈ ವಿಚಾರವಾಗಿ ಯಾರಿಗೂ ಗೊತ್ತಿಲ್ಲ ಆದರೆ ಪ್ರಿಯ ವೀಕ್ಷಕರೆ ನಿಧಿ ಇರುವುದು ನೂರಕ್ಕೆ ನೂರು ಸರಿ ಎಂದು ವಿಜಯಲಕ್ಷ್ಮಿ ಪದೇಪದೇ ಹೇಳಿದ್ದಾರೆ.

ಹಾಗಾದರೆ ಆ ನಿಧಿ ಎಲ್ಲಿದೆ ಅದನ್ನು ಹುಡುಕುವುದು ಅಗತ್ಯವಾ ಸರ್ಕಾರ ಇದರ ಬಗ್ಗೆ ಏನು ಮಾಡುತ್ತಿದೆ ಎಂಬ ದೊಡ್ಡ ಪ್ರಶ್ನೆಯಾಗಿದೆ? ಹಾಗಾದರೆ ಆ ನಿಧಿಯಲ್ಲಿ ಎಷ್ಟು ಹಣವಿದೆ ಯಾರಿಂದ ಹಣವನ್ನು ಪಡೆದಿದ್ದು ಅಲ್ಲಿ ಇಟ್ಟಿದ್ದಾರೆ ಹೀಗೆ ಇರುವುದು ಹಲವಾರು ಪ್ರಶ್ನೆಗಳಿಗೆ ದಾರಿ ಮಾಡಿದಂತಾಗಿದೆ. ವೀರಪ್ಪನ್ ಮತ್ತು ಅವರ ಪತ್ನಿ ಲಕ್ಷ್ಮಿ ದಂಪತಿಗಳಿಗೆ ವಿದ್ಯಾರಾಣಿ ಮತ್ತು ವಿಜಯಲಕ್ಷ್ಮಿ ಎಂಬ ಹೆಣ್ಣುಮಕ್ಕಳಿದ್ದಾರೆ ಈ ಪೈಕಿ ವಿದ್ಯಾರಾಣಿ ರಾಜಕೀಯ ಸೇರಿ ಮಹಿಳಾ ಯುವ ಘಟಕದ ನಾಯಕಿಯಾಗಿದ್ದಾರೆ.

ಮತೊರ್ವ ಪುತ್ರಿ ವಿಜಯಲಕ್ಷ್ಮಿ ಇತ್ತೀಚಿಗೆ ಸಿನಿಮಾ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಇನ್ನು ತಮಿಳುನಾಡು ಹಾಗೂ ಕರ್ನಾಟಕದ ಪೊಲೀಸರಿಗೆ ದೊಡ್ಡ ತಲೆನೋವು ಆಗಿದ್ದ ವೀರಪ್ಪನ್ ಅರಣ್ಯ ಸಂಪತ್ತನ್ನು ಲೂಟಿ ಮಾಡುತ್ತಿದ್ದ ಸತ್ಯಮಂಗಲಂ ಅರಣ್ಯ ಪ್ರದೇಶವನ್ನು ತನ್ನ ರಾಜಧಾನಿಯೆಂದು ಮಾಡಿಕೊಂಡಿದ್ದ ವೀರಪ್ಪನ ಶ್ರೀಗಂಧದ ಮರಗಳು ಆನೆದಂತ ಕಳ್ಳಸಾಗಾಣಿಕೆ ಮಾಡುತ್ತಿದ್ದ ಕನ್ನಡದ ವರನಟ ಡಾಕ್ಟರ್ ರಾಜಕುಮಾರ್ ಅಪಹರಣದ ಮೂಲಕ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿದ್ದು ನಿಮಗೆಲ್ಲ ಗೊತ್ತಾ. ಬಳಿಕ 2004 ನಡೆದ ಎನ್ ಕೌಂಟರ್ನಲ್ಲಿ ಆತನು ಪೊಲೀಸರಿಂದ ಕೊಲ್ಲಲ್ಪಡುತ್ತಾನೆ ಹೌದು ಪ್ರಿಯ ವೀಕ್ಷಕರೇ ವೀರಪ್ಪನ್ ಕಳ್ಳಸಾಗಾಣಿಕೆ ಇತಿಹಾಸ ಮುಕ್ತಾಯವಾಗಿದ್ದರು ಆತನ ಸುದ್ದಿ ಮತ್ತೆ ಮತ್ತೆ ಭೂತದ ಹಾಗೆ ಒಂದಿಲ್ಲ ಒಂದು ಕಾರಣಕ್ಕೆ ಕಾಡುತ್ತಲೆ ಇದೆ ಈ ಬಾರಿ ಅವರ ಮಗಳು ಹೇಳುವ ಹಾಗೆಯೇ ಅಪಾರ ಪ್ರಮಾಣದ ನಿಧಿಯನ್ನು ಹುದುಗಿಟ್ಟಿದ್ದಾರೆ ಎಂದು ಹೇಳಲಾಗಿದೆ ಇನ್ನು ಈ ಒಂದು ಸುದ್ದಿಯ ನಂತರ ಅದೆಷ್ಟು ಜನರು ಆ ಕಾಡಿನಲ್ಲಿ ನಿಧಿಯ ಹುಡುಕಾಟಕ್ಕೆ ಮುಂದಾಗುತ್ತಾರೆ ಗೊತ್ತಿಲ್ಲ ಆದರೆ ಇದರಿಂದ ಕಾಡಿಗೆ ಅನಾಹುತ ಆಗುವುದು ಅಂತೂ ಗ್ಯಾರಂಟಿ.

ಪ್ರಿಯ ವೀಕ್ಷಕರೇ ವಿಜಯಲಕ್ಷ್ಮಿ ತಂದೆ ಕೋಸೆ ಮುನಿಸ್ವಾಮಿ ವೀರಪ್ಪನ್ ಕಂಡ ಕುಖ್ಯಾತ ದಂತಚೋರ ನರಹಂತಕ ತಮಿಳುನಾಡು ಮತ್ತು ಕರ್ನಾಟಕ ಮಧ್ಯ ಇರುವ 6 ಸಾವಿರ ಚದರ ಕಿಲೋಮೀಟರ ಜಾಗದಲ್ಲಿ ಜೀವನಪರ್ಯಂತ ವಾಸವಾಗಿದ್ದನ್ನು ಅಲ್ಲಿ ತನ್ನ ಕಾರುಬಾರು ಸಾಮ್ರಾಜ್ಯವನ್ನು ಸ್ಥಾಪಿಸಿದನು ಪ್ರಿಯ ವೀಕ್ಷಕರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.