ಇದನ್ನು ಯೂಸ್ ಮಾಡೋದ್ರಿಂದ ನಿಜವಾಗ್ಲೂ ಬ್ಲಾಕ್ ಹೆಡ್ಸ್ ಹೋಗುತ್ತೆ ವಿಡಿಯೋ ನೋಡಿ!

in News 447 views

ನಮಸ್ಕಾರ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಇವತ್ತಿನ ಮಹಿಳೆಯರು ಹೊರಗಡೆ ಹೋಗಿ ಕೆಲಸ ಮಾಡುವ ಪರಿಸ್ಥಿತಿ ಇರುವುದರಿಂದ ಅವರ ಮುಖದ ಸೌಂದರ್ಯದ ಬಗ್ಗೆ ಸಾಕಷ್ಟು ರೀತಿಯ ಕಾಳಜಿಯನ್ನು ವಹಿಸುತ್ತಿಲ್ಲ ಹಾಗಾಗಿ ಇಂತಹ ಮಹಿಳೆಯರ ಮುಖದಲ್ಲಿ ಬ್ಲಾಕ್ ಹೆಡ್ಸ್ ಮತ್ತು ಕಪ್ಪು ಕಲೆಗಳು ಚರ್ಮ ಸುಕ್ಕಾ ಆಗುವುದು ಮುಖದ ಮೇಲೆ ಗುಳ್ಳೆಗಳು ಆಗುವುದು ಮತ್ತು ಇವರ ಮುಖ ನೋಡಲು ಕಳೆಗುಂದಿದಂತೆ ಕಾಣುವುದು ಇನ್ನು ಈ ರೀತಿಯ ಅನೇಕ ಸಮಸ್ಯೆಗಳಿಂದ ನಮ್ಮ ಇವತ್ತಿನ ಮಹಿಳೆಯರು ಮತ್ತು ಯುವತಿಯರು ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ನೀವು ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ ನೀವು ಕೇವಲ ಮನೆಗೆ ಬಂದ ನಂತರ ಅರ್ಧ ಗಂಟೆಗಳ ಕಾಲ ಸಮಯವನ್ನು ಒದಗಿಸಿದರೆ ನಿಮ್ಮ ಮುಖದ ಸೌಂದರ್ಯದ ತ್ವಚೆಯನ್ನು ಕಾಪಾಡುವಲ್ಲಿ ನೀವು ಯಶಸ್ವಿಯಾಗುತ್ತೀರಿ ನಿಮ್ಮ ಮುಖಕ್ಕೆ ಇದನ್ನು ಹಚ್ಚುವುದರಿಂದ ನಿಮ್ಮ ಮುಖದಲ್ಲಿ ಇತಕ್ಕಂತ ಕಪ್ಪು ಕಲೆಗಳು ಮತ್ತು ಬ್ಲಾಕ್ ಹೆಡ್ಸ್ ಗಳು ನಿಮ್ಮ ಮುಖ ಕಳೆಗುಂದದಂತೆ ಆಗಿದ್ದರೆ ಈ ಎಲ್ಲಾ ಸಮಸ್ಯೆಗಳಿಂದ ನೀವು ಪರಿಹಾರವನ್ನು ಕಂಡುಕೊಂಡು ನಿಮ್ಮ ಮುಖದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಹಾಗಾದರೆ ಆ ಮನೆಮದ್ದು ಯಾವುದು ಎಂದು ಈಗ ನಾವು ತಿಳಿಸಿಕೊಡುತ್ತೇವೆ ಮೊದಲಿಗೆ ನಿಮ್ಮ ಮುಖಕ್ಕೆ ವ್ಯಾಸಲಿನ್ ವೈಟ್ ಕ್ರೀಮ್ ಅನ್ನು ನಿಮ್ಮ ಕೆನ್ನೆಯ ಭಾಗದ ಸೈಡು ಚೆನ್ನಾಗಿ ಅಪ್ಲೈ ಮಾಡಿ ಈ ರೀತಿ ನಿಮ್ಮ ಮುಖಕ್ಕೆ ವ್ಯಾಸಲಿನ್ ಕ್ರೀಮನ್ನು ಅಪ್ಲೈ ಮಾಡಿದ ನಂತರ ಒಂದು ತೆಳುವಾದ ಪ್ಲಾಸ್ಟಿಕ್ಕನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ನಂತರ ಸ್ವಲ್ಪ ಕಾಯಿಸಿದ ನೀರನ್ನು ಇಟ್ಟುಕೊಳ್ಳಿ ಈ ಕಾಯಿಸಿದ ನೀರಿನಲ್ಲಿ ಒಂದು ಟವಲನ್ನು ಅದ್ದಿ ನಿಮ್ಮ ಮುಖಕ್ಕೆ ಚೆನ್ನಾಗಿ ಹತ್ತು ನಿಮಿಷದ ಕಾಲ ಸ್ಟೀಮ್ ಕೊಟ್ಟುಕೊಳ್ಳಿ ಹತ್ತು ನಿಮಿಷಗಳು ಆದನಂತರ ಪ್ಲಾಸ್ಟಿಕ್ಕನ್ನು ತೆಗೆದು ಕಾಟನ್ ಹತ್ತಿ ಸ್ಟಿಕ್ ಇಂದ ನಿಮ್ಮ ಮುಖದ ಮೇಲಿರುವ ವೈಟ್ ಹೆಡ್ಸ್ ಮತ್ತು.

ಬ್ಲಾಹೇಡ್ಸ್ ಚೆನ್ನಾಗಿ ರಿಮೂವ್ ಮಾಡಿಕೊಳ್ಳಿ ರಿಮೂವ್ ಮಾಡಿದನಂತರ ಬಿಸಿನೀರಿನಲ್ಲಿ ಕಾಟನ್ ಬಟ್ಟೆಯನ್ನು ನಿಮ್ಮ ಮುಖವನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಿ,ಈ ರೀತಿ ಮಾಡುವುದರಿಂದ ನಿಮ್ಮ ಮುಖದ ಮೇಲೆ ಇತಕ್ಕಂತಹ ಕಪ್ಪು ಕಲೆಗಳು ಮತ್ತು ಗುಳ್ಳೆಗಳು ಮಾಯವಾಗಿ ನಿಮ್ಮ ತ್ವಚೆಗೆ ನೋಡಲು ಚೆನ್ನಾಗಿ ಕಾಣಿಸುತ್ತದೆ. ಈ ಮಾಡುವ ವಿಧಾನವನ್ನು ದೃಶ್ಯಗಳ ಮುಖಾಂತರ ನೋಡಬೇಕು ಎಂದರೆ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ,ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಶೇರ್ ಮಾಡಿ ಇನ್ನು ಈ ರೀತಿಯ ಸಾಕಷ್ಟು ಆರೋಗ್ಯವರ್ಧಕ ಮಾಹಿತಿಗಳಿಗಾಗಿ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ದನ್ಯವಾದಗಳು.
All Rights Reserved Cinema Compnay.