ಇದನ್ನು Use ಮಾಡೋದ್ರಿಂದ ನಿಜವಾಗ್ಲೂ ಬ್ಲಾಕ್ ಹೆಡ್ಸ್ ಹೋಗುತ್ತೆ ||will Vaseline eliminates the nose black heads|| ವಿಡಿಯೋ ನೋಡಿ!????

in News 112 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಸಾಮಾನ್ಯವಾಗಿ ಇವತ್ತಿನ ಮಹಿಳೆಯರು ಹೊರಗಡೆ ಹೋಗಿ ಕೆಲಸ ಮಾಡುವ ಪರಿಸ್ಥಿತಿ ಇರುವುದರಿಂದ ಅವರ ಮುಖದ ಸೌಂದರ್ಯದ ಬಗ್ಗೆ ಸಾಕಷ್ಟು ರೀತಿಯ ಕಾಳಜಿಯನ್ನು ಸರಿಯಾಗಿ ಯಾರು ಕೊಡಾ ವಹಿಸುತ್ತಿಲ್ಲ ಹಾಗಾಗಿ ಇಂತಹ ಮಹಿಳೆಯರ ಮುಖದಲ್ಲಿ ಈ ಬ್ಲಾಕ್ ಹೆಡ್ಸ್ ಮತ್ತು ಕಪ್ಪು ಕಲೆಗಳು ಚರ್ಮ ಸುಕ್ಕಾ ಆಗುವುದು ಮುಖದ ಮೇಲೆ ಗುಳ್ಳೆಗಳು ಆಗುವುದು ಇವರ ಮುಖ ನೋಡಲು ಕಳೆಗುಂದಿದಂತೆ ಕಾಣುವುದು ಇನ್ನು ಈ ರೀತಿಯ ಅನೇಕ ಸಮಸ್ಯೆಗಳಿಂದ ನಮ್ಮ ಇವತ್ತಿನ ಸಾಕಷ್ಟು ಮಹಿಳೆಯರು ಯುವತಿಯರು ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ ಹಾಗಾಗಿ ನೀವು ಕೂಡ ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ ನೀವು ಕೇವಲ ಮನೆಗೆ ಬಂದ ನಂತರ ಕೇವಲ.

ಅರ್ಧ ಗಂಟೆಗಳ ಕಾಲ ಸಮಯವನ್ನು ಒದಗಿಸಿದರೆ ನಿಮ್ಮ ಮುಖದ ಸೌಂದರ್ಯದ ತ್ವಚೆಯನ್ನು ಕಾಪಾಡುವಲ್ಲಿ ನೀವು ಯಶಸ್ವಿಯಾಗುತ್ತೀರಿ ಕಾರಣ ಇದನ್ನು ನಿಮ್ಮ ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖದಲ್ಲಿ ಇತಕ್ಕಂತ ಈ ಕಪ್ಪು ಕಲೆಗಳು ಬ್ಲಾಕ್ ಹೆಡ್ಸ್ ಗಳು ನಿಮ್ಮ ಮುಖ ಕಳೆಗುಂದದಂತೆ ಆಗಿದ್ದರೆ ಈ ಎಲ್ಲಾ ಸಮಸ್ಯೆಗಳಿಂದ ನೀವು ಪರಿಹಾರವನ್ನು ಕಂಡುಕೊಂಡು ನಿಮ್ಮ ಮುಖದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು ಹಾಗಾದರೆ ಈ ಎಫೆಕ್ಟಿವ್ ಆದ ಮನೆಮದ್ದು ಯಾವುದು ಎಂದು ಈಗ ನಾವು ವಿವರವಾಗಿ ನಿಮಗೆ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ನಿಮ್ಮ ಈ ಮುಖಕ್ಕೆ ವ್ಯಾಸಲಿನ್ ವೈಟ್ ಕ್ರೀಮ್ ಅನ್ನು ನಿಮ್ಮ ಕೆನ್ನೆಯ ಭಾಗದ ಸೈಡು ಚೆನ್ನಾಗಿ ಅಪ್ಲೈ ಮಾಡಿ ಈ ರೀತಿ ನಿಮ್ಮ ಮುಖಕ್ಕೆ ವ್ಯಾಸಲಿನ್ ಕ್ರೀಮನ್ನು ಅಪ್ಲೈ ಮಾಡಿದ ನಂತರ ಒಂದು ತೆಳುವಾದ ಪ್ಲಾಸ್ಟಿಕ್ಕನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ನಂತರ ಸ್ವಲ್ಪ ಕಾಯಿಸಿದ ನೀರನ್ನು ಇಟ್ಟುಕೊಳ್ಳಿ.

ಈ ಕಾಯಿಸಿದ ನೀರಿನಲ್ಲಿ ಒಂದು ಟವಲನ್ನು ಅದ್ದಿ ನಿಮ್ಮ ಮುಖಕ್ಕೆ ಚೆನ್ನಾಗಿ 10 ನಿಮಿಷದ ಕಾಲ ಸ್ಟೀಮ್ ಕೊಟ್ಟುಕೊಳ್ಳಿ 10 ನಿಮಿಷಗಳು ಆದ ನಂತರ ಪ್ಲಾಸ್ಟಿಕ್ಕನ್ನು ತೆಗೆದು ಕಾಟನ್ ಹತ್ತಿ ಸ್ಟಿಕ್ ಇಂದ ನಿಮ್ಮ ಮುಖದ ಮೇಲಿರುವ ವೈಟ್ ಹೆಡ್ಸ್ ಮತ್ತು ಈ ಬ್ಲಾಕ್ ಹೇಡ್ಸ್ ಅನ್ನು ಚೆನ್ನಾಗಿ ರಿಮೂವ್ ಮಾಡಿಕೊಳ್ಳಿ ನೀವು ರಿಮೂವ್ ಮಾಡಿದನಂತರ ಬಿಸಿನೀರಿನಲ್ಲಿ ಕಾಟನ್ ಬಟ್ಟೆಯನ್ನು ಅದ್ದಿ ನಿಮ್ಮ ಮುಖವನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಿ ಈ ರೀತಿ ಮಾಡುವುದರಿಂದ ನಿಮ್ಮ ಮುಖದ ಮೇಲೆ ಇತಕ್ಕಂತಹ ಈ ಕಪ್ಪು ಕಲೆಗಳು ಮತ್ತು ಈ ಗುಳ್ಳೆಗಳು ಮಾಯವಾಗಿ ನಿಮ್ಮ ತ್ವಚೆ ನೋಡಲು ಚೆನ್ನಾಗಿ ಕಾಣಿಸುತ್ತದೆ ಇದನ್ನು ಮಾಡುವ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ.

ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಅನುಸರಿಸಿ ನಿಮ್ಮ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಪ್ರಿಯ ಮಿತ್ರರೇ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಉಪಯುಕ್ತ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಈ ರೀತಿಯ ಅನೇಕ ಹೊಸ ಹೊಸ ಆರೋಗ್ಯವರ್ಧಕ ಮಾಹಿತಿಗಳಿಗಾಗಿ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಹಾಗೆ ಸದಾ ನಿಮ್ಮ ಬೆಂಬಲವನ್ನು ನಮಗೆ ಸೂಚಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ದನ್ಯವಾದಗಳು.