ಕಸಗುಡಿಸುವಾಗ ಈ ತಪ್ಪುಗಳನ್ನು ಮಾಡುತ್ತಿದ್ದರೆ ನಿಮ್ಮ ಮನೆಗೆ ದರಿದ್ರ ಲಕ್ಷ್ಮಿ ಬಂದಳು ಎಂದು ಅರ್ಥ ವಿಡಿಯೋ ನೋಡಿ!

in News 3,508 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟು ಆಚರಣೆ ವಿಚಾರಣೆಗಳು ಇದ್ದಾವೆ ಹಾಗೆಯೇ ಮನೆಯಲ್ಲಿ ಹೆಣ್ಣು ಮಕ್ಕಳು ಯಾವ ಸಮಯಕ್ಕೆ ಕಸವನ್ನು ಗುಡಿಸಬೇಕು ಮತ್ತು ಯಾವ ಸಮಯದಲ್ಲಿ ಪೋರಕೆಯನ್ನು ಮುಟ್ಟಬೇಕು ಎಂಬುದಕ್ಕೂ ನಮ್ಮ ಸಂಪ್ರದಾಯದಲ್ಲಿ ಉಲ್ಲೇಖ ಇದೆ ಹಾಗಾಗಿ ಹೆಣ್ಣು ಮಕ್ಕಳು ಯಾವ ಸಮಯದಲ್ಲಿ ಮನೆಯ ಕಸವನ್ನು ಗುಡಿಸಿದರೆ ಮನೆಗೆ ಒಳ್ಳೆಯದಾಗುತ್ತದೆ ಮತ್ತು ಯಾವ ಸಮಯದಲ್ಲಿ ಗುಡಿಸಿದರೆ ಮನೆಗೆ ಕೆಟ್ಟದಾಗುತ್ತದೆ ಮತ್ತು ಈ ಪೋರಕೆಯನ್ನು ಯಾವ ಜಾಗದಲ್ಲಿ ಇಟ್ಟರೆ ನಮ್ಮ ಮನೆಗೆ ಒಳ್ಳೆದಾಗುತ್ತದೆ ಮತ್ತು ಯಾವ ಜಾಗದಲ್ಲಿ ಈ ಪೋರಕೆಯನ್ನು ಇಟ್ಟರೆ ನಮ್ಮ ಮನೆಗೆ ಕೆಟ್ಟದಾಗುತ್ತದೆ ಎಂದು ಇವತ್ತು ತಿಳಿದುಕೊಳ್ಳೋಣ ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಕಸಗುಡಿಸುವ ಸಮಯದಲ್ಲಿ ಯಾವ ಯಾವ ತಪ್ಪುಗಳನ್ನು ಮಾಡುತ್ತಿದ್ದೇವೆ. ಮತ್ತು ಈ ತಪ್ಪುಗಳಿಂದ ನಮ್ಮ ಮನೆಗೆ ಯಾವ ರೀತಿಯ ನಷ್ಟ ಆಗುತ್ತದೆ ಎಂಬುದನ್ನು ನಾವು ಇವತ್ತು ವಿವರವಾಗಿ ತಿಳಿದುಕೊಳ್ಳೋಣ ಹೌದು ಪ್ರಿಯ ಮಿತ್ರರೇ ನಾವು ನಮ್ಮ ಮನೆಯ ಕಸಗುಡಿಸುವ ಪೋರಕೆಯನ್ನು ನಾವು ಸಾಕ್ಷಾತ್ ತಾಯಿ ಮಹಾಲಕ್ಷ್ಮಿ ಗೇ ಹೋಲಿಸುತ್ತೇವೆ ಮತ್ತು ಯಾವ ಮನೆಯಲ್ಲಿ ಶುಭ್ರತೆಯನ್ನು ಕಾಪಾಡಿಕೊಳ್ಳುತ್ತಾರೆ ಸ್ವಚ್ಛತೆಯಿಂದ ತಮ್ಮ ಮನೆಯನ್ನು ಇಟ್ಟುಕೊಳ್ಳುತ್ತಾರೆ ಆ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ಬಂದು ನೆಲೆಸುತ್ತಾಳೆ ಎಂದು ನಮ್ಮ ಹಿಂದೂ ಪುರಾಣಗಳಲ್ಲಿ ಉಲ್ಲೇಖವಿದೆ ಯಾರ ಮನೆಯಲ್ಲಿ ಸ್ವಚ್ಛತೆಯಿಂದ ಕುಡಿ ಇರುವುದಿಲ್ಲವೋ ಆ ಮನೆಯಲ್ಲಿ ಪ್ರತಿನಿತ್ಯ ಜಗಳ ಕಿರಿಕಿರಿ ಮಾನಸಿಕ ಯಾತನೆ ಹೀಗೆ ಹಲವಾರು ರೀತಿಯ.

ಕಷ್ಟನಷ್ಟಗಳನ್ನು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಆ ಕುಟುಂಬದವರು ಹಾಗಾಗಿ ನಾವು ಲಕ್ಷ್ಮಿ ಸ್ವರೂಪವಾದ ಪೋರಕೆಯನ್ನು ಯಾವ ಜಾಗದಲ್ಲಿ ಇಡುತ್ತೇವೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ ಮತ್ತು ಅದನ್ನು ಯಾವ ರೀತಿಯಾಗಿ ನಾವು ಬಳಕೆ ಮಾಡುತ್ತೇವೆ ಎನ್ನುವುದು ಕೂಡ ಬಹಳ ಮುಖ್ಯವಾಗುತ್ತದೆ ಮೊದಲನೇದಾಗಿ ಯಾವುದೇ ಕಾರಣಕ್ಕೂ ನಾವು ನಮ್ಮ ಮನೆಯನ್ನು ಕಸಗುಡಿಸುವ ಪೋರಕೆಯನ್ನು ನಮ್ಮ ಅಡುಗೆ ಮನೆಯಲ್ಲಿ ಇಡಬಾರದು ಯಾಕಂದರೆ ಇದು ಆಧ್ಯಾತ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಮಹಾತಪ್ಪು ಈ ರೀತಿ ಪೋರಿಕೆಯನ್ನು ನಾವು ಅಡುಗೆ ಮನೆಯಲ್ಲಿ.

ಇಡುವುದರಿಂದ ಮನೆಯಲ್ಲಿರುವ ಸದಸ್ಯರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಮತ್ತು ರಾತ್ರಿ ಸಮಯದಲ್ಲಿ ಈ ಪೊರಕೆಯನ್ನು ನಮ್ಮ ದ್ವಾರಬಾಗಿಲು ಬಳಿ ಇಟ್ಟು ಮಲಗುವುದರಿಂದ ಯಾವುದೇ ರೀತಿಯ ದುಷ್ಟಶಕ್ತಿಗಳು ನಮ್ಮ ಮನೆ ಒಳಗಡೆ ಪ್ರವೇಶ ಮಾಡಲು ಅವುಗಳಿಂದ ಸಾಧ್ಯವಾಗುವುದಿಲ್ಲ ಎಂದು ಆಧ್ಯಾತ್ಮದಲ್ಲಿ ತಿಳಿಸುತ್ತಾರೆ ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಪೋರಿಕೆಯನ್ನು ಯಾವ ರೀತಿಯಾಗಿ ನಿಮ್ಮ ಮನೆಯಲ್ಲಿ ಬಳಕೆ ಮಾಡಿದರೆ ನಿಮ್ಮ ಮನೆಗೆ ಒಳಿತಾಗುತ್ತದೆ ಎಂದು ತಿಳಿದುಕೊಳ್ಳಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Kannada Trends today.