ಮಹಿಳೆಯರೇ ನಿಮ್ಮ ತುಟಿಯ ಮೇಲೆ ಬೆಳೆದಿರುವ ಅನವಶ್ಯಕ ಕೂದಲನ್ನು ತೆಗೆಯುವ ವಿಧಾನ ವಿಡಿಯೋ ನೋಡಿ!

in News 1,485 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತಿನ ಯುವತಿಯರು ಮತ್ತು ಮಹಿಳೆಯರು ತಮ್ಮ ತುಟಿಯ ಮೇಲೆ ಬೆಳೆದಿರುವ ಅನಾವಶ್ಯಕ ಕೂದಲನ್ನು ತೆಗೆಯಲು ಸಾಕಷ್ಟು ರೀತಿಯ ಕೆಮಿಕಲ್ ಇರುವಂತಹ ಕ್ರೀಮ್ ಗಳನ್ನು ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಮತ್ತು ಯುವತಿಯರು ಬಳಸುತ್ತಾರೆ ಆದರೆ ಈ ಕ್ರೀಮ್ ಗಳಿಂದ ನಿಮ್ಮ ತುಟಿಯ ಮೇಲಿರುವ ಕೂದಲನ್ನು ತೆಗೆದರೆ ವಾರದಲ್ಲೇ ಮತ್ತೆ ಬೆಳೆದುಕೊಳ್ಳುತ್ತದೆ ಇನ್ನೂ ಕೆಲವರು ತಮ್ಮ ತುಟಿಯ ಮೇಲೆ ಬೆಳೆದಿರುವ ಕೂದಲನ್ನು ತೆಗೆಸಲು ಪಾರ್ಲರ್ ಗೆ ಹೋಗುತ್ತಾರೆ ಮತ್ತೆ ಕೆಲವರು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಲೇಸರ್ ಟ್ರೀಟ್ಮೆಂಟ್ ಕೂಡ ಮಾಡಿಸಿಕೊಳ್ಳುತ್ತಾರೆ ಈ ರೀತಿಯ ಸಮಸ್ಯೆಗಳಿಂದ ಸಾಕಷ್ಟು ಮಹಿಳೆಯರು ಆಗಾಗ ಸಾಕಷ್ಟು ಮುಜುಗರ ಮತ್ತು ಕಿರಿಕಿರಿಗಳನ್ನು ಮಾನಸಿಕ ನೋವನ್ನು ಅನುಭವಿಸುತ್ತಿರುತ್ತಾರೆ ಇದಕ್ಕೆ ತುಂಬಾ ವೆಚ್ಚಮಾಡಿ. ಚಿಕಿತ್ಸೆ ಪಡೆಯುವಂತ ಯಾವುದೇ ರೀತಿಯ ಅಗತ್ಯವಿಲ್ಲ ಕೇವಲ ನಿಮ್ಮ ಮನೆಯಲ್ಲಿ ಸಿಗುವಂತಹ ಕೆಲವು ನೈಸರ್ಗಿಕ ಪದಾರ್ಥಗಳಿಂದ ನಿಮ್ಮ ಈ ಸಮಸ್ಯೆಯನ್ನು ನೀವು ಬಗೆಹರಿಸಿಕೊಳ್ಳಬಹುದು ಸಾಮಾನ್ಯವಾಗಿ ನಮ್ಮ ಯುವತಿಯರು ಮತ್ತು ಮಹಿಳೆಯರು ಈ ರೀತಿಯ ಸಮಸ್ಯೆಗಳಿಂದ ನೀವು ಸಾಕಷ್ಟು ಕಿರಿಕಿರಿಯನ್ನೂ ಮತ್ತು ಮುಜುಗರವನ್ನು ಅನುಭವಿಸುತ್ತಿದ್ದರೆ ಇವತ್ತಿಗೆ ಈ ಚಿಂತೆಯನ್ನು ಬಿಟ್ಟುಬಿಡಿ ಹೌದು ಅದಕ್ಕೆ ಸೂಕ್ತವಾದ ರೀತಿಯಲ್ಲಿ ನಿಮ್ಮ ಮನೆಯಲ್ಲಿ ಒಳ್ಳೆಯ ಔಷಧಿ ಇದೆ.

ಅದನ್ನು ಬಳಸಿದರೆ ಶಾಶ್ವತವಾಗಿ ನಿಮ್ಮ ತುಟಿಯ ಮೇಲೆ ಬೆಳೆದಿರುವ ಅನವಶ್ಯಕವಾದ ಕೂದಲು ಮತ್ತೆ ಬೆಳೆಯದೇ ಇರುವ ರೀತಿಯಲ್ಲಿ ನೋಡಿಕೊಳ್ಳಬಹುದು ಹಾಗಾದರೆ ಆ ಮನೆಮದ್ದನ್ನು ಯಾವ ರೀತಿ ಸಿದ್ಧಪಡಿಸಬೇಕು ಎಂದು ಈಗ ನೋಡೋಣ ಬನ್ನಿ ಮೊದಲಿಗೆ ನೀವು 1 ಖಾಲಿ ಬೌಲನ್ನೂ ತೆಗೆದುಕೊಳ್ಳಿ ಇದರ ಒಳಗಡೆ ಒಂದು ಚಮಚದಷ್ಟು ಗೋಧಿ ಹಿಟ್ಟನ್ನು ಹಾಕಿ ನಂತರ ಇದಕ್ಕೆ ಒಂದು ಚಮಚದಷ್ಟು ಕಡ್ಲೆ ಹಿಟ್ಟನ್ನು ಹಾಕಿಕೊಳ್ಳಿ ನಂತರ 3.4 ಡ್ರಾಪ್ ಕೊಬ್ಬರಿ ಎಣ್ಣೆ ಹನಿಯನ್ನು ಹಾಕಿ ಮತ್ತು 4 ರಿಂದಾ 5 ಚಮಚ ರೋಜ್ ವಾಟರ್ ಅನ್ನು ಹಾಕಿಕೊಳ್ಳಿ ನಂತರ ಇವೆಲ್ಲವನ್ನು ಚೆನ್ನಾಗಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ ಈ ಸಿದ್ದವಾದ ಪೇಸ್ಟನ್ನು ನಿಮ್ಮ ತುಟಿಯ ಮೇಲ್ಭಾಗದಲ್ಲಿ ಹಚ್ಚಿಕೊಳ್ಳಿ ಮತ್ತು.

ಹಚ್ಚಿಕೊಂಡ 20 ನಿಮಿಷಗಳ ಕಾಲ ಒಣಗಲು ಬಿಡಿ ಒಣಗಿದ ನಂತರ ಡೈರೆಕ್ಟಾಗಿ ನೀವು ಇದನ್ನು ವಾಶ್ ಮಾಡುವಂತಿಲ್ಲ ಹೌದು ಇದು ಡ್ರೈ ಆದ ನಂತರ ಸ್ಕ್ರಬ್ ಮಾಡಿಕೊಂಡು ನಂತರ ನಿಮ್ಮ ಮುಖವನ್ನು ತೊಳೆದುಕೊಳ್ಳಿ ಈ ರೀತಿ ನೀವು ಮಾಡುವುದರಿಂದ ನಿಮ್ಮ ತುಟಿಯ ಮೇಲ್ಭಾಗದಲ್ಲಿ ಬೆಳೆಯುವ ಕೂದಲು ಸಂಪೂರ್ಣವಾಗಿ ನಿಲ್ಲುತ್ತದೆ ಮತ್ತು ಇದನ್ನು ವಾರದಲ್ಲಿ ಎರಡು ಮೂರು ದಿನ ಈ ರೀತಿಯಾಗಿ ನೀವು ಮಾಡಿದರೆ ನಿಮ್ಮ ತುಟಿಯ ಮೇಲೆ ಬೆಳೆಯುವ ಅನವಶ್ಯಕ ಕೂದಲು ಶಾಶ್ವತವಾಗಿ ಬರುವುದಿಲ್ಲ ನಿಮ್ಮ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಿಕೊಳ್ಳಬಹುದು. ಪ್ರಿಯ ಮಿತ್ರರೇ ಈ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ಕಲಿತುಕೊಂಡು ನಿಮ್ಮ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನ ಮಹಿಳೆಯರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Cinema Company 2.0