ಈ ಮಕ್ಕಳು ಯಾಕೆ ಪ್ರಪಂಚದಾದ್ಯಂತ ಸುದ್ದಿಯಾದರೂ ಈ ಮಕ್ಕಳ ಕಥೆ ಕೇಳಿದರೆ ನಿಮ್ಮ ಕಣ್ಣಂಚಲ್ಲಿ ನೀರು ಜಿನುಗುತ್ತದೆ ವಿಡಿಯೋ ನೋಡಿ!??????

in News 23 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಅವಳಿ ಜವಳಿ ಮಕ್ಕಳನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ ಮುದ್ದು ಮುದ್ದು ಆಗಿರುವ ಆ ಮಕ್ಕಳನ್ನು ನೋಡೋದೇ ಚೆಂದ ನೋಡುವುದಕ್ಕೆ ಒಂದೇ ತರಹ ಕಾಣುತ್ತಾರೆ ಮತ್ತು ಆ ಮಕ್ಕಳಿಗೆ ಒಂದೇ ತರಹದ ಡ್ರೆಸ್ ಕೂಡ ಮಾಡಿರುತ್ತಾರೆ ಆದರೆ ಪ್ರತಿಯೊಂದು ಅವಳಿ ಜವಳಿ ಮಕ್ಕಳು ಕೂಡ ಈ ರೀತಿ ಇರುವುದಿಲ್ಲ ಹೌದು ಈ ಜಗತ್ತಿನಲ್ಲಿರುವ ಅವಳಿ ಜವಳಿ ಮಕ್ಕಳ ಕಥೆ ಕೇಳಿದರೆ ನಿಮ್ಮ ಕಣ್ಣಂಚಲ್ಲಿ ಒಂದು ಕ್ಷಣ ನೀರು ಜಿನುಗುತ್ತದೆ ಮನಸ್ಸು ಕರಗುತ್ತದೆ ಮತ್ತು ನಿಮ್ಮ ದುಃಖ ಉಮ್ಮಳಿಸಿ ಬರುತ್ತದೆ ನಾವಿವತ್ತು ಕೆಲವೊಂದು ಮನಕಲಕುವ ಅವಳಿ ಜವಳಿ ಮಕ್ಕಳ ಕಥೆ ಹೇಳುತ್ತೇವೆ. ಪ್ರಿಯ ವೀಕ್ಷಕರೇ ಈ ಕರುಣಾಜನಕ ಅವಳಿ ಜವಳಿ ಮಕ್ಕಳ ಕಥೆಯ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಕೊಡ ಒಂದು ಬಾರಿ ತಪ್ಪದೇ ವೀಕ್ಷಿಸಿ ವಿಷಯಕ್ಕೆ ಬರುವುದಾದರೆ ಮೊದಲನೆಯ ಕಥೆ ಅಮೆರಿಕದ ಕ್ಯಾಲಿಫೋರ್ನಿಯಾದು ಇಲ್ಲಿ ಅವಳಿ ಜವಳಿ ಮಕ್ಕಳ ಜನನವಾಗಿತ್ತು ಮತ್ತು ಈ ಅವಳಿ ಜವಳಿ ಮಕ್ಕಳ ಆಗಿವೆ ಎಂಬುವ ಸುದ್ದಿಯನ್ನು ಕೇಳಿ ಪೋಷಕರು ತುಂಬಾನೇ ಖುಷಿ ಪಟ್ಟಿದ್ದರು ಆದರೆ ಆ ಖುಷಿ ತುಂಬಾ ಸಮಯ ಇರಲಿಲ್ಲ ಮಕ್ಕಳನ್ನು ನೋಡಿದಾಗ.

ಅವರಿಗೆ ಶಾಕ್ ಆಗಿತ್ತು ಯಾಕಂದರೆ ಈ ಇಬ್ಬರು ಮಕ್ಕಳಿಗೆ ಇದ್ದದ್ದು ಎರಡೇ ಕಾಲುಗಳು ಇಬ್ಬರ ದೇಹ ಒಂದಕ್ಕೊಂದು ಅಂಟಿಕೊಂಡಿತ್ತು ಈ ಮಕ್ಕಳನ್ನು ನೋಡಿದರೆ ಅಯ್ಯೋ ಅನಿಸುತ್ತದೆ ಡಾಕ್ಟರ್ ಹೇಳುತ್ತಾರೆ ಈ ಮಕ್ಕಳು ಹೆಚ್ಚು ದಿನ ಬದುಕಲ್ಲ ಅಂತ ಇಂತಹ ಸ್ಥಿತಿಯಲ್ಲಿ ಕೇವಲ ಶೇಕಡ 30% ಮಕ್ಕಳು ಬದುಕುಳಿಯುವ ಸಾಧ್ಯತೆ ಇರುತ್ತದೆ ಆದರೆ ಈ ಮಕ್ಕಳು ಬದುಕುಳಿಯುತ್ತವೆ ಮೊದಲ ನಾಲ್ಕು ವರ್ಷಗಳ ಕಾಲ ಈ ಮಕ್ಕಳ ದೇಹ ಒಂದೇ ಆಗಿತ್ತು ನಾಲ್ಕು ವರ್ಷಗಳ ನಂತರ ಸಮಸ್ಯೆಗಳು ಕಾಡಲು ಶುರುವಾಗುತ್ತದೆ ಕೊನೆಗೆ ಇದ್ದದ್ದು ಒಂದೇ ಒಂದು ಆಪ್ಷನ್ ಆಪರೇಷನ್ ಮಾಡಿ ದೇಹಗಳನ್ನು ಸಪರೇಟ್ ಮಾಡುವುದು. ಇಂತಹದೊಂದು ಆಪರೇಷನ್ ಮಾಡಬಹುದು ಎಂದು ಡಾಕ್ಟರು ಕೂಡ ಹೇಳಿದ್ದರು ಆದರೆ ಯಾವುದೇ ಕಾರಣಕ್ಕೂ ಮಕ್ಕಳು ಬದುಕುಳಿಯುವ ಗ್ಯಾರಂಟಿ ಕೊಡಲಿಲ್ಲ ಆದರೆ ಹೆತ್ತ ಕರುಳಿಗೆ ಮಕ್ಕಳು ಈ ರೀತಿ ಕಷ್ಟಪಡುವುದನ್ನು ನೋಡಿ ತಡೆದುಕೊಳ್ಳಲಿಕ್ಕೆ ಆಗಲು ಸಾಧ್ಯವಾಗಿರಲಿಲ್ಲ ಇದೇ ಒಂದು ಕಾರಣಕ್ಕೆ ಏನೇ ಆಗಲಿ ಆಪರೇಷನ್ ಮಾಡಿ ನನ್ನ ಮಕ್ಕಳು ಸಾಮಾನ್ಯರಂತೆ ಖಂಡಿತವಾಗಲೂ ಆಗುತ್ತಾರೆ ಎಂದು ತಾಯಿ ಹೇಳಿದಳು ಮತ್ತು ಈ ಮಕ್ಕಳ ತಾಯಿಯ ನಂಬಿಕೆ ಸುಳ್ಳಾಗಲಿಲ್ಲ18 ಗಂಟೆಯ ಆಪರೇಷನ್ 50ಕ್ಕೂ ಹೆಚ್ಚು ಡಾಕ್ಟರಗಳು ಸೇರಿ ಈ ಎರಡು ಮಕ್ಕಳನ್ನು ಬೇರೆ ಬೇರೆ ಮಾಡುವುದರಲ್ಲಿ ಯಶಸ್ವಿಯಾಗುತ್ತಾರೆ.

ಇದು ಇತಿಹಾಸದಲ್ಲಿ ನಡೆದ ಅತಿ ದೊಡ್ಡ ಆಪರೇಷನ್ ಗಳಲ್ಲಿ ಒಂದು ಈಗಲೂ ಕೂಡ ಈ ಮಕ್ಕಳು ಬದುಕಿದ್ದಾರೆ ಮತ್ತು ಖುಷಿಯಿಂದ ಇದ್ದಾರೆ ದುರಂತ ಅಂದರೆ ಇಬ್ಬರು ಮಕ್ಕಳಿಗೆ ಇರುವುದು ಒಂದೊಂದೇ ಕಾಲು ಆದರೆ ಒಂದೇ ಕಾಲು ಇದೆ ಎಂದು ಅವರು ಯಾವತ್ತೂ ಅಂದುಕೊಂಡಿಲ್ಲ ಎಲ್ಲರಂತೆ ನಡೆಯುತ್ತಾರೆ ಮೇಲೆ ಎಲ್ಲರಂತೆ ಆಡುತ್ತಾರೆ ಖುಷಿಖುಷಿಯಿಂದ ಜೀವನ ನಡೆಸುತ್ತಿದ್ದಾರೆ ನಾವು ಈಗ ಹೇಳುತ್ತಿರುವ ಈ ಅವಳಿ ಜವಳಿ ಮಕ್ಕಳ ಕಥೆ ನಿಮಗೆ ಕೇಳಲು ವಿಚಿತ್ರವಾಗಿದೆ ಈ ಮಕ್ಕಳು ಹುಟ್ಟಿದ್ದು ಹೆಣ್ಣು ಮಕ್ಕಳಾಗಿ ಆದರೆ ಬೆಳೆಯುತ್ತಾ ಬೆಳೆಯುತ್ತಾ ಗಂಡು ಮಕ್ಕಳಾಗಿ ಬೆಳೆಯುತ್ತಾರೆ ಇಷ್ಟೊಂದು ನಿಮಗೆ ಬಿಡಿಸಿ ಹೇಳುತ್ತಿದ್ದೇವೆ ಎಂದ ಮೇಲೆ ಹೆಚ್ಚಿನ ಮಾಹಿತಿಗಾಗಿ. ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ವಿಡಿಯೋವನ್ನು ನೋಡಿ ಈ ದುರಂತ ಮಕ್ಕಳ ಜೀವನ ಕಥೆಯನ್ನು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನೂ ಈ ರೀತಿಯ ಅನೇಕ ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸಿ ಪ್ರತಿನಿತ್ಯ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಿ ಧನ್ಯವಾದಗಳು.