ಈ ಪ್ರಾಣಿಗಳನ್ನು ನೋಡುವುದಕ್ಕೂ ಭಯ ಆಗುತ್ತೆ ||most unusual unique reptiles in the world|| ವಿಡಿಯೋ ನೋಡಿ!????

in News 73 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಸರಿಸೃಪಗಳು ಪ್ರಾಣಿಪ್ರಪಂಚದ ವಿಶೇಷ ಜೀವಿಗಳು ಈ ಜಗತ್ತಿನಲ್ಲಿ ಕೆಲವೊಂದು ವಿಚಿತ್ರ ಸರಿಸೃಪಗಳು ಇವೇ ನಾವು ಇವತ್ತು ನೀವೆಂದೂ ನೋಡಿರದ ಸರಿಸೃಪಗಳನ್ನು ನಾವಿವತ್ತು ನಿಮಗೆ ತೋರಿಸುತ್ತೇವೆ ಪ್ರಿಯ ಮಿತ್ರರೇ ಈ ಸರಿಸೃಪಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇವತ್ತಿನ ಈ ಮಾಹಿತಿ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ವಿಷಯಕ್ಕೆ ಬರುವುದಾದರೆ. ಮೊದಲನೆಯದಾಗಿ RED KING COBRA ಮಿತ್ರರೇ ಸಾಮಾನ್ಯವಾಗಿ ನೀವು ನಾಗರಹಾವಿನ ಬಗ್ಗೆ ಕೇಳಿರಬಹುದು ಅಥವಾ ನೋಡಿರಬಹುದು ಮತ್ತು ಸಾಮಾನ್ಯವಾಗಿ ಈ ನಾಗರಹಾವು ಯಾವ ಬಣ್ಣದಲ್ಲಿ ಇರುತ್ತದೆ ಎಂದು ಎಲ್ಲರಿಗೂ ಗೊತ್ತು ಆದರೆ ಮಿತ್ರರೇ ನೀವೆಂದಾದರೂ ಕೆಂಪುಬಣ್ಣದ ನಾಗರಹಾವನ್ನು ನೋಡಿದ್ದೀರಾ ನೋಡಿಲ್ಲ ಅಂದ್ರೆ ನಮ್ಮ ಲೇಖನವನ್ನು ಓದಿದ ನಂತರ ನಮ್ಮ ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತದೆ ಮಿತ್ರರೆ ಈ ಕೆಂಪು ಬಣ್ಣದ ಹಾವು ತುಂಬಾನೇ ಅಪಾಯಕಾರಿ ಮತ್ತು ವಿಪರೀತ ವಿಷಕಾರಿ ಹಾವು ಒಂದುವೇಳೆ ಈ ಹಾವನ್ನು ಕೆಣಕಿದರೆ ಯಾರನ್ನೂ ಕೂಡ ಬಿಡುವುದಿಲ್ಲ.

ಇದು ಒಂದು ಬಾರಿಗೆ 20 ಜನ ಮನುಷ್ಯರನ್ನು ಕೊಲ್ಲುವ ವಿಷ ಕಾರುತ್ತದೆ ಹೌದು ದೈತ್ಯಾಕಾರದ ಆನೆ ಕೂಡ ಈ ಹಾವಿನ ವಿಷದಿಂದ ಸಾಯುತ್ತದೆ ಒಂದು ವೇಳೆ ಈ ಹಾವು ಮನುಷ್ಯನಿಗೆ ಕಚ್ಚಿದರೆ ಹಾರ್ಟ್ ಅಟ್ಯಾಕ್ ಆಗುತ್ತದೆ ಮತ್ತು ತಕ್ಷಣಕ್ಕೆ ಪಾರ್ಶುವಾಯು ಸಂಭವಿಸಬಹುದು ಹಾಗಾಗಿ ಈ ರೀತಿಯ ಹಾವನ್ನು ಕಂಡರೆ ತುಂಬಾ ಎಚ್ಚರದಿಂದ ಇರಿ ಎರಡನೆಯದಾಗಿ ಹಾವಿನ ತಲೆಯ ಆಮೆ EASTERN LONG NECKED TURTLE ಸಾಮಾನ್ಯವಾಗಿ ನೀವೆಲ್ಲ ಆಮೆಯನ್ನು ನೋಡಿರಬಹುದು ಆದರೆ ಈ ರೀತಿಯ ಆಮೆಯನ್ನು ನೀವೆಂದು ಕೂಡ ನೋಡಲು ಸಾಧ್ಯವಿಲ್ಲ ಈ ಆಮೆಯನ್ನು ನೋಡಿ ಒಂದು ಕ್ಷಣ ಈ ಆಮೆಯ ಕುತ್ತಿಗೆಯನ್ನು ನೋಡಿದರೆ ಯಾವುದೋ ಒಂದು ಹಾವು ಬಂದಂತೆ ಕಾಣುತ್ತದೆ. ಹೌದು ಮಿತ್ರರೇ ಈ ಆಮೆಯ ಕುತ್ತಿಗೆ ಅಷ್ಟು ಉದ್ದವಾಗಿದೆ ಮತ್ತು ಈ ರೀತಿಯ ವಿಶೇಷವಾದ ಆಮೆಗಳು ಆಸ್ಟ್ರೇಲಿಯಾ ಮತ್ತು ಇಂಡೋನೇಷಿಯಾ ದೇಶಗಳಲ್ಲಿ ಕಂಡುಬರುತ್ತದೆ ಮಿತ್ರರೇ ಇಂಟರೆಸ್ಟಿಂಗ್ ಸಂಗತಿ ಎಂದರೆ ಡೈನೋಸರ್ ಗಿಂತಲೂಮುಂಚೆಯೇ ಈ ಭೂಮಿಯ ಮೇಲೆ ಇದ್ದವು ಎಂದು ಹೇಳಲಾಗಿದೆ ಹೌದು ಈ ವಿಶೇಷವಾದ ಆಮೆಗಳು ಈ ಭೂಮಿಯ ಮೇಲಿರುವ ನಮ್ಮ ಪುರಾತನ ಪೀಳಿಗೆ ಮತ್ತು ಈ ಅಪರೂಪದ ಆಮೆಗಳಿಗೆ ಅಷ್ಟೇ ಬೆಲೆ ಕೂಡ ಇದೆ ಹೌದು ಪ್ರಿಯ ಮಿತ್ರರೇ ಕೋಟಿಕೋಟಿ ಬೆಳೆಗಳಿಗೆ ಈ ವಿಶೇಷವಾದ ಆಮೆಗಳು ಸೇಲ್ ಆಗುತ್ತದೆ ಮತ್ತು ಈ ರೀತಿಯ ಆಮೆಗಳನ್ನು ತುಂಬಾ ಲಕ್ಕಿ ಎಂದು ಕೂಡ ಕರೆಯಲಾಗುತ್ತದೆ.

ಈ ಆಮೆಯನ್ನು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನೀವು ಇವುಗಳನ್ನು ವೀಕ್ಷಿಸಬಹುದು ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ವಿಶೇಷ ಜಾತಿಯ ಸರಿಸೃಪಗಳ ಬಗ್ಗೆ ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ವಿಶೇಷ ಮಾಹಿತಿಯನ್ನು ನೀವು ಸಾಧ್ಯವಾದಷ್ಟು ಜನರಿಗೆಶೇರ್ ಮಾಡಿ ಧನ್ಯವಾದಗಳು.