ನಮಸ್ಕಾರ ಪ್ರಿಯ ವೀಕ್ಷಕರೇ ಆಕೆಗೆ ಇನ್ನೂ 19ರ ಪ್ರಾಯ ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿದ ಈ ಹುಡುಗಿ ಸದಾ ಒಂದಲ್ಲ ಒಂದು ಕೆಲಸದಲ್ಲಿ ಬಿಜಿ ಇರುತ್ತಿದ್ದಳು ಹಾಡು ಕೇಳುವುದು ಬೈಸಿಕಲ್ ಹೊಡೆಯುವುದು ಅಣ್ಣನ ಜೊತೆ ಬೆಳಗಿನಜಾವ ಜಾಗಿಂಗ್ ಮಾಡುವುದು ಓದುವುದು ಹೀಗೆ ಸಮಯವನ್ನು ವ್ಯರ್ಥ ಮಾಡದೆ ತನ್ನ ದೈನಂದಿನ ದಿನದ ಚಟುವಟಿಕೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬಿಜಿ ಆಗಿರುತ್ತಿದ್ದ ಈ ಹುಡುಗಿ ಮತ್ತು ಪ್ರತಿದಿನ ತನ್ನ-ತಾಯಿಯ ಜೊತೆಗೆ ಬೈಸಿಕಲ್ ರೈಡಿಂಗ್ ಹೋಗುತ್ತಿದ್ದ ಈ ಹುಡುಗಿ ಚಳಿಗಾಲದ ದಿನದಂದು ಕೂಡ ತನ್ನ ಸ್ನೇಹಿತನನ್ನು ಕಾಣಲು ಹೊರಟಳು ಹಾಗೆ ಹೇಳಿ ಹೋದಂತಹ ದಿನವೇ.
ಆಕೆ ಕಣ್ಮರೆಯಾಗಿ ಹೋದಳು ಮತ್ತು ಹೋದವಳು ಪುನಃ ಹಿಂದಿರುಗಲೇ ಇಲ್ಲ ಆದಿನ ಮಧ್ಯಾಹ್ನವಾದರೂ ಕೂಡ ಆಕೆಯ ಮಗಳು ಹಿಂತಿರುಗದೆ ಇರುವ ಕಾರಣ ತಾಯಿ ಮಗನನ್ನು ಹುಡುಕಿಕೊಂಡು ಹೋಗುವ ಸಂದರ್ಭದಲ್ಲಿ ದಾರಿಗೆ ಸಿಕ್ಕಿದ್ದು ಆಕೆಯ ಮಗಳ ಟೇಪ್ ರೆಕಾರ್ಡರ್ ಹೆಡ್ಫೋನ್ ಮಾತ್ರ ಅವುಗಳು ಕೂಡ ಅಸ್ತವ್ಯಸ್ತವಾಗಿ ಬಿದ್ದಿರುತ್ತವೆ ಮತ್ತು ಇದೇ ದಾರಿಯಲ್ಲಿ ತನ್ನ ಮಗಳನ್ನು ಹುಡುಕುತ್ತ ಹೊರಟ ಈ ತಾಯಿಗೆ ಮಗಳು ಸಿಗುವುದಿಲ್ಲ ನಂತರ ಈಕೆಯ ಮಗಳು ಕಾಣದೆ ಇರುವಾಗ ಈಕೆಯ ತಾಯಿ ಪೊಲೀಸ್ ಇಲಾಖೆಗೆ ನನ್ನ ಮಗಳು ಕಾಣುತ್ತಿಲ್ಲ ಎಂದು ದೂರನ್ನು ಕೂಡ ಕೊಡುತ್ತಾಳೆ ಮತ್ತು ತನಿಖೆ.
ಆರಂಭವಾದಾಗ ಎಲ್ಲರನ್ನೂ ಬೆಚ್ಚಿ ಬೀಳಿಸುವಂಥ ಒಂದು ಸಾಕ್ಷಿ ಅವರಿಗೆ ಎದುರಾಯಿತು ಅದು ಒಂದು ಫೋಟೋ ಆ ಫೋಟೋದಲ್ಲಿ ಆ ಹುಡುಗಿಯನ್ನೇ ಹೋಲುವಂಥ ಹುಡುಗಿ ಆ ಫೋಟೋದಲ್ಲಿ ಇದ್ದಳು ಅವಳ ಕೈಗಳನ್ನು ಮತ್ತು ಬಾಯಿಯನ್ನು ಕಟ್ಟಲಾಗಿತ್ತು ಮತ್ತು ಅವಳ ಪಕ್ಕದಲ್ಲಿ ಇನ್ನೋರ್ವ ಅನಾಮಿಕ ಬಾಲಕ ಅದೇ ಸ್ಥಿತಿಯಲ್ಲಿದ್ದ ಮತ್ತು ಆ ಫೋಟೋ ಯಾರದ್ದು ಆ ಫೋಟೋದಲ್ಲಿದ್ದ ಹುಡುಗಿ ಇವಳೇನಾ ಮತ್ತು ಈ ಫೋಟೋವನ್ನು ಸೆರೆ ಹಿಡಿದವರು ಯಾರು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಇಲ್ಲ ಮತ್ತು ಇದಕ್ಕೆ ಸಂಬಂಧಪಟ್ಟ ಹಾಗೆ ಉತ್ತರವನ್ನು ಹುಡುಕಿ ಹೊರಟವರಿಗೆ ಮೇಲಿಂದ ಮೇಲೆ ಅಚ್ಚರಿ ಆಗುವಂತಹ ಭಯಾನಕ ಸಂಗತಿಗಳು ತಿಳಿಯುತ್ತಲೇ ಹೋದವು. ಪ್ರಿಯ ಮಿತ್ರರೇ ಇಷ್ಟಕ್ಕೂ ಈ ಪ್ರಕರಣ ಏನು ಎಂದು ನೀವು ಯೋಚನೆ ಮಾಡುತ್ತಿದ್ದೀರಾ ಖಂಡಿತವಾಗಲೂ ಈ ಪ್ರಕರಣ ತುಂಬಾ ಇಂಟರೆಸ್ಟಿಂಗ್ ಆಗಿದೆ ಈ ಇಂಟರೆಸ್ಟಿಂಗ್ ಮತ್ತು ನಿಗೂಢ ಪ್ರಕರಣದಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಸಾಧ್ಯವಾದಷ್ಟು ಶೇರ್ ಮಾಡಿ ಜನರಿಗೆ ಧನ್ಯವಾದಗಳು.