ಮನುಷ್ಯ ಸಾಯೋದು ಏಕೆ ನಾವು ಹೆಚ್ಚು ಕಾಲ ಬದುಕ ಬೇಕಾದರೆ ಏನು ಮಾಡಬೇಕು ಸಾವಿನಲ್ಲಿ ಎಷ್ಟು ವಿಧಗಳಿವೆ ಈ ಎಲ್ಲದರ ಮಾಹಿತಿ ಈ ವಿಡಿಯೋದಲ್ಲಿದೆ!??‍♀️???????????

in News 91 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯಲೇಬೇಕು ಇಷ್ಟಕ್ಕೂ ಮನುಷ್ಯ ಸಾಯೋದು ಏಕೆ ನಾವು ಹೆಚ್ಚು ಕಾಲ ಬದುಕ ಬೇಕು ಅಂದರೆ ಏನು ಮಾಡಬೇಕು ಮತ್ತು ಈ ಸಾವಿನಲ್ಲೂ ಕೂಡ ಎಷ್ಟು ವಿಧಗಳಿವೆ ಹಾಗೇನೆ ವೈಜ್ಞಾನಿಕವಾಗಿ ಏನು ಕಾರಣಗಳಿರಬಹುದು ನಮ್ಮ ಈ ಮರಣದ ಹಿಂದೆ ಹೀಗೆ ಈ ರೀತಿ ಹಲವಾರು ವಿಷಯಗಳ ಬಗ್ಗೆ ನಮ್ಮ ಇವತ್ತಿನ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ವೀಕ್ಷಕರೆ ಈ. ಸ್ವಾರಸ್ಯಕರವಾದ ವಿಷಯದ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಆಗ ನಿಮಗೆ ಈ ಒಂದು ಮಾಹಿತಿಯ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ಪ್ರಿಯ ವೀಕ್ಷಕರೇ ನಮ್ಮ ಇಡೀ ಪ್ರಪಂಚದಲ್ಲಿ ದಿನಕ್ಕೆ ಸುಮಾರು ಒಂದು ಲಕ್ಷ ಐವತ್ತು ಸಾವಿರ ಜನ ಸಾವನ್ನಪ್ಪುತ್ತಾರೆ ಇದಕ್ಕೆ ಕಾರಣ.

ವಯಸ್ಸಾಗಿರಬಹುದು ಅಥವಾ ಆಕ್ಸಿಡೆಂಟ್ ಆಗಿರಬಹುದು ಇಲ್ಲ ಅಂತಂದ್ರೆ ಹಾರ್ಟ್ ಅಟ್ಯಾಕ್ ಆಗಿರಬಹುದು ಅಥವಾ ಆರೋಗ್ಯದ ಸಮಸ್ಯೆಗಳಿಂದ ಸಾಯ್ತಾ ಇರಬಹುದು ಹೌದು ಪ್ರಿಯ ವೀಕ್ಷಕರೆ ಹೀಗೆ ಹಲವಾರು ಸಮಸ್ಯೆಗಳಿಂದಮನುಷ್ಯ ಮರಣಹೊಂದುತ್ತಾನೆ ವೀಕ್ಷಕರೆ ನಮ್ಮ ದೇಹ ಆತ್ಮವನ್ನು ಕಳೆದುಕೊಂಡರೆ ಮರಣ ಅನ್ನೋದು ಸಂಭವಿಸುತ್ತದೆ ಮತ್ತು ಈ ಮರಣಗಳಲ್ಲಿ ನಾಲ್ಕು ವಿಧಗಳಿವೆ ಅದರಲ್ಲಿ ಮೊದಲನೆಯದು (ಸಕಾಲ ಮರಣ) ಈ ಮರಣ ನಮ್ಮ ದೇಹಕ್ಕೆ ವಯಸ್ಸಾಗಿ ಜೀವಿಸಲು ಕೆಲಸಕ್ಕೆ ಬಾರದೇ ಆಗದೆ ಇರುವಾಗ ಅಂದರೆ ನಮಗೆ.

ವಯಸ್ಸಾದ ಮೇಲೆ ಸಂಭವಿಸುತ್ತದೆ ಎರಡನೆಯದಾಗಿ (ಅಕಾಲಿಕ ಮರಣ) ವೀಕ್ಷಕರೇ ಈ ಹೆಸರು ಕೇಳುತ್ತಿದ್ದಂತೆ ಗೊತ್ತಾಗುತ್ತದೆ ಯಾವುದೋ ಒಂದು ತೊಂದರೆಗೆ ಒಳಗಾಗಿ ಮರಣ ಸಂಭವಿಸುವುದು ಇನ್ನು ಮೂರನೆಯದಾಗಿ (ತಾತ್ಕಾಲಿಕ ಮರಣ) ಪ್ರಿಯ ವೀಕ್ಷಕರೆ ಇದು ಸ್ವಲ್ಪ ವಿಚಿತ್ರ ವಿಷಯ ಸತ್ತ ಮನುಷ್ಯ ಹಠಾತ್ತಾಗಿ ಎದ್ದ ವಿಷಯಗಳು ಆಗಾಗ ಕೆಲವು ನ್ಯೂಸ್ ಗಳಲ್ಲಿ ಮತ್ತು ಪೇಪರ್ ಗಳಲ್ಲಿ ಕೇಳ್ತಾನೆ ಇರ್ತೀವಿ ಇದರಲ್ಲಿ ಮನುಷ್ಯನ ದೇಹ ಸತ್ತರೂ ಅವನ ಆತ್ಮ ಸತ್ತಿರುವುದಿಲ್ಲ ಹೀಗಾದ ವ್ಯಕ್ತಿಗಳು ಕದಲದೇ ಇದ್ದರೂ ಅವರ ಸುತ್ತ ನಡೆಯುವ ವಿಷಯಗಳು ಅವರಿಗೆ ಗೊತ್ತಾಗುತ್ತದೆ ಇದೊಂದು ಬ್ರೈನ್ ಗೇಮ್ ಅಷ್ಟೇ.

ಪ್ರಿಯ ವೀಕ್ಷಕರೇ ಇನ್ನು ನಾಲ್ಕನೆಯದಾಗಿ (ಮೋಕ್ಷ) ಇದರಲ್ಲಿ ಸತ್ತ ಮನುಷ್ಯನಿಗೆ ಇನ್ನೊಂದು ಜನ್ಮ ಇಲ್ಲದಂತಾಗುವುದು ಇನ್ನು ವೈಜ್ಞಾನಿಕವಾಗಿ ಮನುಷ್ಯ ಮರಣಿಸಲು ಕಾರಣ ಏನು ಅನ್ನೋದನ್ನ ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ಈ ವಿಷಯದ ಬಗ್ಗೆ ವಿವರವಾಗಿ ಮತ್ತು ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದೇವೆ ಹಾಗಾಗಿ ಪ್ರಿಯ ವೀಕ್ಷಕರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ಕುತೂಹಲಕಾರಿ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ ವೀಡಿಯೋ ನೋಡಿದ ನಂತರ ಈ ಒಂದು ವಿಷಯದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಈ ಒಂದು ಮಾಹಿತಿಯ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು ಶುಭದಿನ.