{Journey of the universe} ಆಕಾಶದ ಅಂಚಿನವರೆಗೆ ಪ್ರಯಾಣಿಸುವ ಬನ್ನಿ ನಿಮ್ಮ ಉತ್ತಮ ಜ್ಞಾನಕ್ಕಾಗಿ ಈ ಮಾಹಿತಿ ವಿಡಿಯೋ ನೋಡಿ!??????☀️?

in News 40 views

ನಮಸ್ಕಾರ ನಮ್ಮ ಪ್ರೀತಿಯ ವಿಕ್ಷಕ ಬಂಧುಗಳೇ ಮಿತ್ರರೇ ಬಾವಿಯಲ್ಲಿರುವ ಕಪ್ಪೆಗೆ ಆ ಬಾವಿಯೇ ಪ್ರಪಂಚ ಅದೇ ರೀತಿ ಈ ಭೂಮಿಯ ಮೇಲಿರುವ ನಮಗೆ ಈ ಒಂದು ಭೂಮಿನೆ ಪ್ರಪಂಚ ಇವತ್ತಿನ ಈ ವಿಡಿಯೋ ನೋಡಿದ ಮೇಲೆ ಕಪ್ಪೆಗೂ ನಮಗೂ ಏನು ವ್ಯತ್ಯಾಸ ಇಲ್ಲ ಎಂದು ಅನಿಸುತ್ತದೆ ಹೌದು ಈ ದಿನ ನಾವು ಈ ಬ್ರಹ್ಮಾಂಡದ ಅಂಚಿನವರೆಗೆ ಅಂದರೆ ಆಕಾಶದ ಅಂಚಿನವರೆಗೆ ಪ್ರಯಾಣಿಸೋಣ ಮತ್ತು ನಮ್ಮ ಮಾನವನಿಗೆ ತಿಳಿದ ಈ ಬ್ರಹ್ಮಾಂಡದ ಬಗ್ಗೆ ಈ ದಿನ ನಾವು ತಿಳಿದುಕೊಳ್ಳೋಣ. ಈ ಪ್ರಯಾಣವನ್ನು ಪ್ರಾರಂಭಿಸುವ ಮುಂಚೆ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ವಿಡಿಯೋವನ್ನು ಕೂಡ ತಪ್ಪದೆ ಒಂದು ಬಾರಿ ವೀಕ್ಷಿಸಿ ಆಗ ನಿಮಗೆ ನಮ್ಮ ಈ ಭೂಮಿಯಿಂದ ಆಕಾಶದ ಅಂಚಿನವರೆಗೂ ಏನೆಲ್ಲಾ ನಡೆಯುತ್ತದೆ ಎಂದು ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಏಳು ಮಹಾ ಸಮುದ್ರಗಳು.

ಏಳು ಮಹಾ ಖಂಡಗಳು ಮಹಾ ಅರಣ್ಯಗಳು ನದಿಗಳು ಬೆಟ್ಟ-ಗುಡ್ಡಗಳು ಹಾಗೂ ಸಕಲ ಜೀವರಾಶಿಗೆ ಆಶ್ರಯವಾಗಿರುವ ಭೂಮಿ ಸೂರ್ಯನ ಸುತ್ತ ಸುತ್ತುವ ಒಂದು ಕಲ್ಲುಬಂಡೆ ಮಾತ್ರ ನಮ್ಮ ಗ್ಯಾಲಕ್ಸಿ ಯಲ್ಲಿರುವ 400 ಮಿಲಿಯನ್ ಗ್ರಹಗಳಲ್ಲಿ ಒಂದು ಗ್ರಹ ಮಾತ್ರ ಈ ಬ್ರಹ್ಮಾಂಡದಲ್ಲಿ ನಮ್ಮ ಭೂಮಿಯ ಸ್ಥಾನ ಗಾಳಿಯಲ್ಲಿ ತೇಲುವ ಒಂದು ಧೂಳಿನ ಕಣ ಇದನ್ನೇ ನಾವು ಬ್ರಹ್ಮಾಂಡ ಎಂದು ತಿಳಿದು ಜೀವಿಸುತ್ತಿದ್ದೇವೆ ನಿಮ್ಮ ಬಣ್ಣಬಣ್ಣದ ಜೀವನವನ್ನು ಒಂದು ಬಾರಿ ಪಕ್ಕಕ್ಕಿಟ್ಟು ಆಕಾಶದ ಕಡೆ ನೋಡಿ ಆಕಾಶ ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ ಅಲ್ಲಿ ಸೂರ್ಯ ಕೂಡ ಕಾಣಿಸಿಕೊಳ್ಳುತ್ತಾನೆ ಸೂರ್ಯನಿಂದ. ಬರುವ ಬಿಸಿಯನ್ನು ನೋಡಿದರೆ ಅದು ನಮಗೆ ಹತ್ತಿರದಲ್ಲೇ ಇದ್ದ ಹಾಗೆ ಅನಿಸುತ್ತದೆ ಇನ್ನು ರಾತ್ರಿ ಸಮಯದಲ್ಲಿ ಚಂದ್ರ ಮತ್ತು ಮಿನುಗುವ ನಕ್ಷತ್ರಗಳು ಕಾಣಿಸುತ್ತವೆ ನಮಗೆ ಕಾಣಿಸುವ ಪ್ರತಿಯೊಂದು ನಕ್ಷತ್ರ ನಮ್ಮ ಮಿಲ್ಕಿವೇ ಗ್ಯಾಲಕ್ಸಿಗೆ ಸೇರಿದ ನಕ್ಷತ್ರಗಳೇ ಬನ್ನಿ ಈಗ ನಾವು ನಮ್ಮ ಈ ಭೂಮಿಯಿಂದ ಈ ಬ್ರಹ್ಮಾಂಡದ ಅಂಚಿನವರೆಗೆ ಪ್ರಯಾಣಿಸೋಣ ಮಿತ್ರರೇ ಇವತ್ತು ನೀವು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿದರೆ ಈ ಮಾಹಿತಿಯ ಬಗ್ಗೆ ನಿಮಗೆ ಸಂಪೂರ್ಣವಾಗಿ ಮತ್ತು.

ವಿವರವಾಗಿ ಅರ್ಥವಾಗುತ್ತದೆ ಕಾರಣ ನಮ್ಮ ಲೇಖನದಲ್ಲಿ ಈ ವಿಷಯದ ಕುರಿತು ನಿಮಗೆ ಹೇಳಿದರೆ ಅರ್ಥವಾಗಲು ಸಾಧ್ಯವಿಲ್ಲ ಕಾರಣ ಈ ಒಂದು ಮಾಹಿತಿಯು ತುಂಬಾ ದೊಡ್ಡದಾಗಿರುವುದರಿಂದ ನಮ್ಮ ಲೇಖನದಲ್ಲಿ ಉಲ್ಲೇಖ ಮಾಡಲು ಆಗದೆ ಇರುವ ಕಾರಣ ಹಾಗಾಗಿ ದಯವಿಟ್ಟು ನೀವು ಹೆಚ್ಚಿನ ಮಾಹಿತಿಗಾಗಿ ನಮ್ಮ ಈ ವಿಡಿಯೋ ನೋಡಿ ಮತ್ತು ಈ ಭೂಮಿಯಿಂದ ಆಕಾಶದ ಅಂಚಿನವರೆಗೂ ಏನೆಲ್ಲ ಇದೇ ಎಂದು ತಿಳಿದುಕೊಳ್ಳಿ ಮತ್ತು ಈ ವಿಡಿಯೋ ನೋಡಿದ ನಂತರ ಈ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.