ಜಗತ್ತಿನ ಬಲಿಷ್ಠ ರಾಷ್ಟ್ರ ಅಮೆರಿಕದವರ ರಣ ರೋಚಕ ಸಂಗತಿಗಳ ಬಗ್ಗೆ ಗೊತ್ತಾದರೆ ಶಾಕ್ ಆಗ್ತೀರಾವಿಡಿಯೋ ನೋಡಿ!?????

in News 829 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಮಿತ್ರರೇ ಅಮೆರಿಕಾ ಪ್ರಪಂಚದ ಬಲಿಷ್ಠ ರಾಷ್ಟ್ರ ಮತ್ತು ಈ ಪ್ರಪಂಚದ ದೊಡ್ಡಣ್ಣ ಇಡೀ ಪ್ರಪಂಚದಲ್ಲೇ ಬಲಿಷ್ಠ ರಾಷ್ಟ್ರ ಎಂದು ಕರೆಸಿಕೊಳ್ಳುವ ದೇಶ ಇದನ್ನು ಯುನಿಟೆಡ್ ಸ್ಟೇಟ್ ಆಫ್ ಅಮೆರಿಕ ಅಂತ ಕೂಡ ಕರೆಯುತ್ತಾರೆ ಹೌದು ಇವತ್ತು ನಾವು ಅಮೆರಿಕ ದೇಶದ ಕೆಲವೊಂದು ಆಸಕ್ತಿದಾಯಕ ಸಂಗತಿಗಳನ್ನು ತಿಳಿಸುತ್ತೇವೆ ಪ್ರಿಯ ಮಿತ್ರರೇ ಅಮೆರಿಕದ ಕೆಲವೊಂದು ರಣ ರೋಚಕ ಮಾಹಿತಿಗಳನ್ನು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ನಮ್ಮ ಉತ್ತಮ ಜ್ಞಾನಕ್ಕಾಗಿ ಮಿತ್ರರೇ ವಿಷಯಕ್ಕೆ ಬರುವುದಾದರೆ
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ ನಮ್ಮಪ್ರಪಂಚದ ನಂಬರ ಒನ್ ಆರ್ಥಿಕತೆಯನ್ನು ಹೊಂದಿರುವ ದೇಶ.

(24.3 TRILLION DOLLAR) ಈ ದೇಶದ ಎಕಾನಮಿ ಇಷ್ಟಿದೆ ಪ್ರಿಯ ಮಿತ್ರರೇ ಇದು ನಿಮಗೆ ನೆನಪಿರಲಿ ಅಮೆರಿಕ ದೇಶದ ಪ್ರತಿಯೊಬ್ಬ ಪ್ರಜೆಯ ದಿನದ ಇನ್ಕಮ್ ಎಷ್ಟಿದೆ ಗೊತ್ತಾ ಬರೋಬ್ಬರಿ (123) ಡಾಲರ್ ಮತ್ತು ಈ (123) ಡಾಲರ್ ಎನ್ನುವುದು ಚಿಕ್ಕ ಅಮೌಂಟ್ ಎಂದು ನೀವು ಯಾವುದೇ ಕಾರಣಕ್ಕೂ ಭಾವಿಸಬೇಡಿ ನಮ್ಮ ಭಾರತೀಯ ರೂಪಾಯಿ ಮೌಲ್ಯದಲ್ಲಿ ಹೇಳಬೇಕಾದರೆ ಬರೋಬ್ಬರಿ 8500 ರೂಪಾಯಿ ಆಗುತ್ತದೆ ಮಿತ್ರರೇ ಅಮೆರಿಕ ದೇಶದ ಪ್ರತಿಯೊಬ್ಬ ಪ್ರಜೆಯ ದಿನದ ಆದಾಯ ಇದು ಮತ್ತು ಇವರು ದುಡಿದ ದುಡ್ಡನ್ನು ಯಾವುದೇ ಕಾರಣಕ್ಕೂ ಸೇವ ಮಾಡಿ ಇಡುವುದಿಲ್ಲ ಶೇಕಡ 10% ಜನ ತಾವು ದುಡಿದ ದುಡ್ಡನ್ನು ಖರ್ಚು ಮಾಡುತ್ತಾರೆ ಅಮೆರಿಕಾ ದೇಶದಲ್ಲಿ ಈ ಜಗತ್ತಿನ ಅತ್ಯಂತ ಅಶ್ಲೀಲ ವೆಬ್ ಸೈಟ್ ಗಳು ಜಾಸ್ತಿ ಇದೆ ಮತ್ತು.

ಅಮೆರಿಕ ದೇಶದಲ್ಲಿ ಅತಿ ಹೆಚ್ಚು ಅಶ್ಲೀಲ ಸಿನಿಮಾಗಳನ್ನು ಮಾಡುತ್ತಾರೆ ಅಮೆರಿಕ ದೇಶದಲ್ಲಿ ನಾಲ್ಕು ಸಾವಿರದ ಇನ್ನೂರಕ್ಕೂ ಹೆಚ್ಚು ಅಶ್ಲೀಲ ವೆಬ್ ಸೈಟ್ ಗಳು ಇದಾವೆ ಮತ್ತು ಅಚ್ಚರಿಯ ಸಂಗತಿಯೆಂದರೆ ಈ ಅಶ್ಲೀಲ ವೆಬ್ ಸೈಟ್ ಗಳಿಂದ ಪ್ರತಿವರ್ಷ10 ಬಿಲಿಯನ್ ಡಾಲರ್ ಇನ್ಕಮ್ ಬರುತ್ತದೆ ಮತ್ತು ಅಮೆರಿಕ ದೇಶದಲ್ಲಿ ಅತಿ ಹೆಚ್ಚು ಕಾಗದ ಉತ್ಪಾದನೆ ಆಗುತ್ತದೆ ಮತ್ತು ಅಮೆರಿಕದ ಶೈಕ್ಷಣಿಕ ಮಟ್ಟ ಶೇಕಡ 99% ಇದೆ ಅಮೆರಿಕ ದೇಶದ ಜನರಿಗೆ ಓದುವುದು ಅಂದರೆ ತುಂಬಾ ಇಷ್ಟ ಪುಟ್ಟ ಮಕ್ಕಳಿಂದ ಹಿಡಿದು ಮುದುಕ ರವರೆಗೂ ಪುಸ್ತಕಗಳನ್ನು ಓದುತ್ತಾರೆ ಮತ್ತು ಅಮೆರಿಕದ ಜನರಿಗೆ ನಾಯಿಗಳು ಅಂದ್ರೆ ತುಂಬಾನೇ ಇಷ್ಟ ಅಮೆರಿಕದ ಪ್ರಜೆಗಳು ನಾಯಿಯನ್ನು ತಮ್ಮ ಸ್ವಂತ ಕುಟುಂಬದ.

ಸದಸ್ಯರಂತೆ ಸಾಕುತ್ತಾರೆ ಎಲ್ಲಿಯವರೆಗೂ ಅಂದರೆ ಅವರು ಪ್ರವಾಸಕ್ಕೆ ಹೋಗಬೇಕಾದರೂ ಕೂಡ ತಮ್ಮ ಜೊತೆಯಲ್ಲಿ ತಾವು ಸಾಕಿದ ನಾಯಿಯನ್ನು ಕರೆದುಕೊಂಡು ಹೋಗುತ್ತಾರೆ ಅಚ್ಚರಿಯ ಸಂಗತಿಯೆಂದರೆ ಅಮೇರಿಕ ದೇಶದಲ್ಲಿ ಎಂಟು ಕೋಟಿಗೂ ಅಧಿಕ ಸಾಕಿದ ನಾಯಿಗಳು ಇದ್ದಾವೆ ಮಿತ್ರರೇ ಅಮೆರಿಕದ ಇನ್ನೂ ಅತಿ ಹೆಚ್ಚು ರೋಚಕ ಮಾಹಿತಿಗಳನ್ನು ಅಚ್ಚರಿಯನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಅಮೆರಿಕದ ಅಚ್ಚರಿಯ ಸಂಗತಿಗಳ ಬಗ್ಗೆ ತಿಳಿದುಕೊಳ್ಳಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಅಮೆರಿಕದ ಅಚ್ಚರಿಯ ಸಂಗತಿಗಳ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.