ಕೇವಲ 20 ನಿಮಿಷಗಳಲ್ಲಿ under arms ಹಾಗೂ ಪ್ರೈವೇಟ್ ಪಾರ್ಟ್ಸ್ ಬೆಳಗಾಗಿಸಿ ಪ್ರೈವೇಟ್ ಪಾರ್ಟ್ ನಲ್ಲಿ ವಾಸನೆ ಬರುತ್ತಾ ಇದಿಯಾ ಇಲ್ಲಿದೆ ಮನೆಮದ್ದು ವಿಡಿಯೋ ನೋಡಿ!???

in News 169 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಮ್ಮ ಮುಖವನ್ನು ಬೆಳ್ಳಗಾಗಿಸಲು ನಾವು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇವೆ ಹೌದು ಮಿತ್ರರೇ ನಮ್ಮ ಮುಖದ ಕಾಂತಿಯನ್ನು ವೃದ್ಧಿಸಿಕೊಳ್ಳಲು ಸಾಕಷ್ಟು ರೀತಿಯ ದುಬಾರಿ ಕ್ರೀಮ್ ಗಳನ್ನು ಮತ್ತು ಮಾರ್ಕೆಟ್ನಲ್ಲಿ ಬಂದಂತ ಹೊಸ ಹೊಸ ಫೇಸ್ ಆಯಿಲೆಗಳನ್ನು ಸಾಮಾನ್ಯವಾಗಿ ಬಳಸುತ್ತೇವೆ ಆದರೆ ನಮ್ಮ ಬಾಡಿಯಲ್ಲಿ ಇರತಕ್ಕಂತಹ ಕೆಲವೊಂದು ಪ್ರೈವೇಟ್ ಪಾರ್ಟ್ ಗಳನ್ನು ಮರೆತುಹೋಗುತ್ತವೆ ಅಂದರೆ ಅವುಗಳ ಬಗ್ಗೆ ಗಮನವನ್ನೇ ಕೊಡುವುದಿಲ್ಲ ಹೌದು ಪ್ರಿಯ ಮಿತ್ರರೆ ನಾವು ಹೇಳಹೊರಟಿರುವುದು ನಮ್ಮ ಅಂಡರ್ ಆರ್ಮ್ಸ್ ಬಗ್ಗೆ ಹಾಗೂ ನಮ್ಮ ಪ್ರೈವೇಟ್ ಪಾರ್ಟ್ ಗಳ ಬಗ್ಗೆ. ಸಾಮಾನ್ಯವಾಗಿ ಅಂಡರ್ ಆರ್ಮ್ಸ್ ತುಂಬಾ ಕಪ್ಪಾಗಿ ಇದ್ದಾಗ ಮಹಿಳೆಯರು ಈ ಸ್ಲೀವ್ಲೆಸ್ ಬಟ್ಟೆಗಳನ್ನು ಹಾಕಿಕೊಳ್ಳಲು ಆಗುವುದಿಲ್ಲ ಮತ್ತು ನಮ್ಮ ಪ್ರೈವೇಟ್ ಪಾರ್ಟ್ ಗಳಿಂದ ತುಂಬಾನೇ ಕೆಟ್ಟ ರೀತಿಯ ಸ್ಮೇಲ್ ಬರಲು ಪ್ರಾರಂಭವಾಗುತ್ತದೆ ಹಾಗಾಗಿ ಪ್ರಿಯ ಮಿತ್ರರೇ ನಮ್ಮ ಈ ಗುಪ್ತಾಂಗಗಳ ಬಗ್ಗೆ ನಾವು ಗಮನವನ್ನು ಕೊಡಬೇಕಾಗುತ್ತದೆ ಒಂದು ವೇಳೆ ಗಮನವನ್ನು ಕೊಡದೆ ಇದ್ದಾಗ ನಮಗೆ ಇದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಹಾಗಾಗಿ ಪ್ರಿಯ ಮಿತ್ರರೇ ನಮ್ಮ ಪ್ರೈವೇಟ್ ಪಾರ್ಟ್ ಗಳನ್ನು ನಾವು ಯಾವಾಗಲೂ ಶುದ್ಧವಾಗಿ ಕ್ಲೀನಾಗಿ ಇಟ್ಟುಕೊಂಡರೆ ನಮ್ಮ ಆರೋಗ್ಯಕ್ಕೂ ಒಳ್ಳೇದು.

ಹಾಗಾಗಿ ಪ್ರಿಯ ಮಿತ್ರರೇ ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮ್ಮ ಕಪ್ಪಾದ ಅಂಡರ್ ಆರ್ಮ್ಸ್ ಅನ್ನು ಅಥವಾ ನಿಮ್ಮ ಕೆಲವು ಪ್ರೈವೇಟ್ ಭಾಗವನ್ನು ಯಾವ ರೀತಿಯಾಗಿ ನಮ್ಮ ಮನೆಯಲ್ಲಿ ಸಿಗುವಂತ ನೈಸರ್ಗಿಕ ಪದಾರ್ಥಗಳಿಂದ ಈ ಸಮಸ್ಯೆಯನ್ನು ಯಾವ ರೀತಿಯಾಗಿ ಬಗೆಹರಿಸಿಕೊಳ್ಳಬೇಕು ಎಂದು ನಾವು ಇವತ್ತು ತಿಳಿದುಕೊಳ್ಳೋಣ ಹಾಗಾದ್ರೆ ಬನ್ನಿ ಪ್ರಿಯ ಮಿತ್ರರೇ ತಡಮಾಡದೆ ಈ ?% ನೈಸರ್ಗಿಕ ಔಷಧಿ ಯಾವುದು ಎಂದು ಮತ್ತು ಇದನ್ನು ಯಾವ ರೀತಿ ನಾವು ಮಾಡಬೇಕು ಎಂದು ತಡಮಾಡಿದ ತಿಳಿದುಕೊಳ್ಳೋಣ ಮಿತ್ರರೇ ಈ ನೈಸರ್ಗಿಕ ಔಷಧಿಯನ್ನು ಸಿದ್ಧಪಡಿಸಿಕೊಳ್ಳಲು ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ 1 ಚಮಚದಷ್ಟು ಅಲೊವೆರ ಜಲ್ ಅನ್ನು ಹಾಕಿಕೊಳ್ಳಿ ನಂತರ ಇದಕ್ಕೆ. ಅರ್ಧ ಚಮಚದಷ್ಟು ವೈಟ್ ಟೂತ್ ಪೇಸ್ಟನ್ನು ಇದರಲ್ಲಿ ಹಾಕಿ ನಂತರ ಇದಕ್ಕೆ ಒಂದು ಚಮಚದಷ್ಟು ಕಡಲೆಹಿಟ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಚಿಕ್ಕ ರವೆಯನ್ನು ಹಾಕಿಕೊಳ್ಳಿ ನಂತರ ಇವೆಲ್ಲಾ ಪದಾರ್ಥಗಳನ್ನು ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಮಿತ್ರರೇ ಈ ರೀತಿ ಸಿದ್ಧವಾದ ನೈಸರ್ಗಿಕ ಮನೆಮದ್ದನ್ನು ನೀವು ಯಾವ ರೀತಿಯ ಅಪ್ಲೈ ಮಾಡಬೇಕು ಎಂದರೆ ನಿಮ್ಮ ಪ್ರೈವೇಟ್ ಪಾರ್ಟ್ ಗಳಿಗೆ ಇದನ್ನು 5 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಐದು ನಿಮಿಷ ಆದ ನಂತರ ಇದು ಚೆನ್ನಾಗಿ ಒಂದು ಬಾರಿ ಒಣಗುತ್ತದೆ ನಂತರ ನಿಮ್ಮ ಕೈಯಲ್ಲಿ ನೀರನ್ನು ತಾಗಿಸಿಕೊಂಡು ಸ್ಕ್ರಬ್ ಮಾಡಿಕೊಳ್ಳಿ ಆಗ ನೋಡಿ.

ನಿಮ್ಮ ಪ್ರೈವೇಟ್ ಪಾರ್ಟ್ ಗಳು ಶುದ್ಧವಾಗಿ ಕ್ಲೀನಾಗಿ ಇರುತ್ತವೆ ಈ ವಿಧಾನವನ್ನು ವಾರದಲ್ಲಿ ಒಂದು ಬಾರಿ ಅನುಸರಿಸಿದರೆ ಸಾಕು ನಿಮ್ಮ ಪ್ರೈವೇಟ್ ಪಾರ್ಟ್ ಗಳು ಶುದ್ಧವಾಗಿರುತ್ತದೆ ಈ ವಿಧಾನವನ್ನು ದೃಶ್ಯಗಳ ಮುಖಾಂತರ ನೋಡಿ ನೀವು ನಿಮ್ಮ ಮನೆಯಲ್ಲಿ ಅನುಸರಿಸಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಅನುಸರಿಸಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.