ಈ ಜಗತ್ತಿನ ಈ (10) ವಿಚಿತ್ರ ಶಾಲೆಗಳನ್ನು ನೋಡಿದರೆ ನೀವು ಶಾಕ್ ಆಗ್ತೀರಾ||10 amazing unusual in the world|| ವಿಡಿಯೋ ನೋಡಿ!??

in News 31 views

ನಮಸ್ಕಾರ ಪ್ರಿಯ ವೀಕ್ಷಕರೇ ಶಾಲೆ ಶಾಲೆಯ ದಿನಗಳು ಯಾರಿಗೂ ಯಾವತ್ತೂ ಕೂಡ ಮರೆಯಲು ಆಗುವುದಿಲ್ಲ ಈ ಶಾಲೆ ಎನ್ನುವುದು ಪ್ರತಿಯೊಬ್ಬರ ಜೀವನದ ಅತ್ಯಂತ ಪ್ರಮುಖವಾದ ಘಟ್ಟ ಕೆಲವರು ಭಾರಿ ಪ್ರಮಾಣದ ದುಡ್ಡನ್ನು ಕೊಟ್ಟು ಖಾಸಗಿ ಶಾಲೆಗೆ ಹೋದರೆ ಇನ್ನು ಕೆಲವರು ಸರ್ಕಾರಿ ಶಾಲೆಗಳಿಗೆ ಹೋಗಿ ಈ ಸಮಾಜದಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ ಆದರೆ ನಾವು ಇವತ್ತು ಈ ಜಗತ್ತಿನಲ್ಲಿರುವ ವಿಚಿತ್ರ ಶಾಲೆಗಳ ಬಗ್ಗೆ ತೋರಿಸುತ್ತೇವೆ ಮತ್ತು ತಿಳಿಸುತ್ತೇವೆ ಪ್ರಿಯ ಮಿತ್ರರೆ ಈ ಜಗತ್ತಿನ ಈ ವಿಚಿತ್ರವಾದ ಶಾಲೆಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿರುತ್ತದೆ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ.

ಮೊದಲನೆಯದಾಗಿ (ಬ್ರೋಕ್ಲಿನ್ ಪ್ರಿ ಸ್ಕೂಲ್) ಈ ವಿಶೇಷ ಶಾಲೆ ನಿಮಗೆ ತುಂಬಾನೇ ಇಷ್ಟವಾಗುತ್ತದೆ ಹೌದು ಪ್ರಿಯ ಮಿತ್ರರೇ ಈ ಶಾಲೆಯ ವಿಶೇಷತೆಯೆಂದರೆ ಮಕ್ಕಳಿಗೆ ಇಷ್ಟಬಂದಾಗ ಬರಬಹುದು ಮತ್ತು ಮಕ್ಕಳಿಗೆ ಇಷ್ಟಬಂದ ಹಾಗೆ ಶಾಲೆಯಿಂದ ಹೊರಗಡೆ ಹೋಗಬಹುದು ಪ್ರತಿದಿನ ಶಾಲೆಗೆ ಬರಬೇಕು ಅಂತಾನೂ ಇಲ್ಲ ಮತ್ತು ದಿನಪೂರ್ತಿ ಈ ಶಾಲೆಯಲ್ಲಿ ಇರಬೇಕು ಅಂತಾನೂ ಇಲ್ಲ ಅಂದಹಾಗೆ ಈ ವಿಶೇಷವಾದ ಶಾಲೆ ಇರುವುದು ಅಮೇರಿಕಾದನ್ಯೂಯಾರ್ಕ್ ನಲ್ಲಿ ಎಂಥ ವಿಚಿತ್ರ ಅಲ್ವಾ ಆದರೂ ಇದು ಸತ್ಯ ಇನ್ನು ಎರಡನೆಯದಾಗಿ (ಫ್ಲೋಟಿಂಗ್ ಸ್ಕೂಲ್ ಬಾಂಗ್ಲಾದೇಶ್) ಸಾಮಾನ್ಯವಾಗಿ ಈ ಜಗತ್ತಿನಲ್ಲಿ ಯಾವುದೇ ಘಟನೆ.

ನಡೆದರೂ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ ಇದು ಈ ಕೋರೋನ್ ಕಾಲದಲ್ಲಿ ಸಾಬೀತಾಗಿದೆಕೋರೋನ ಅಟ್ಟಹಾಸಕ್ಕೆ ಶಾಲೆಗಳ ಬಾಗಿಲು ಹಾಕಿ ಸರಿ ಸುಮಾರು ಒಂಬತ್ತು ತಿಂಗಳುಗಳೇ ಕಳೆದು ಹೋಗಿದೆ ಮತ್ತು ಈ ಬಾಂಗ್ಲಾದೇಶದಲ್ಲಿ ಇಂತಹ ಸಂದರ್ಭಗಳು ಮಾಮೂಲಿ ಆಗಿರುತ್ತವೆ ಮಳೆಗಾಲದ ಸಮಯದಲ್ಲಿ ಹಲವಾರು ದಿನಗಳ ಕಾಲ ಶಾಲೆಗಳನ್ನು ಬಂದ್ ಮಾಡುವ ಪರಿಸ್ಥಿತಿ ಅಲ್ಲಿರುತ್ತದೆ ಅದಕ್ಕೆ ಬಾಂಗ್ಲಾದೇಶ ಒಂದು ಐಡಿಯಾ ಮಾಡಿದೆ ಅದೇ ಈ ಫ್ಲೋಟಿಂಗ್ ಸ್ಕೂಲ್ ಮತ್ತು ಈ ಬಾಂಗ್ಲಾದೇಶ ಪ್ರತಿವರ್ಷ ಪ್ರವಾಹಕ್ಕೆ ತುತ್ತಾಗುತ್ತದೆ ಹಾಗಾಗಿ ಈ ರೀತಿಯ ಫ್ಲೋಟಿಂಗ್ ಸ್ಕೂಲ್ ಗಳ ಅವಶ್ಯಕತೆ ಅಲ್ಲಿದೆ ಅಂದರೆ.

ನೀರಿನಲ್ಲಿ ಚಲಿಸುವ ಹಡಗುಗಳಲ್ಲಿ ಮಕ್ಕಳಿಗೆ ಪಾಠವನ್ನು ಮಾಡಲಾಗುತ್ತದೆ ಪ್ರಿಯ ಮಿತ್ರರೇ ಇನ್ನು ಈ ಪ್ರಪಂಚದ 8 ವಿಚಿತ್ರವಾದ ಸ್ಕೂಲ್ ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಪಂಚದ ಈ 8 ವಿಚಿತ್ರವಾದ ಸ್ಕೂಲ್ ಗಳ ಬಗ್ಗೆ ನೀವು ತಿಳಿದುಕೊಳ್ಳಿ ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ವಿಚಿತ್ರ ಸಂಗತಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.