ಪ್ರಪಂಚದ 10 ಅತಿ ದೊಡ್ಡ ವಾಹನಗಳು/top 10 biggest vehicles in the world/ ಅಬ್ಬಬ್ಬಾ ಎಷ್ಟು ದೊಡ್ಡ ಗಾತ್ರದ ವಾಹನಗಳು ವಿಡಿಯೋ ನೋಡಿ!?

in News 223 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನೀವು ಯಾವತ್ತಾದರೂ ದೊಡ್ಡ ವಾಹನವನ್ನು ನೋಡಿದರೆ ನಿಮ್ಮ ಮನಸ್ಸಿನಲ್ಲಿ ಸಹಜವಾಗಿ ಬರುವ ಪ್ರಶ್ನೆ ಇಷ್ಟು ದೊಡ್ಡ ಗಾತ್ರದ ವಾಹನಗಳನ್ನು ಅವರು ಹೇಗೆ ತಯಾರು ಮಾಡುತ್ತಾರೆ ಎಂದು ಆದರೆ ನಿಮಗೆ ಕೆಲವು ವಾಹನಗಳ ಬಗ್ಗೆ ಮಾತ್ರ ತಿಳಿದಿದೆ ಹೌದು ಪ್ರಿಯ ಮಿತ್ರರೆ ಈ ದಿನ ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಪ್ರಪಂಚದಲ್ಲಿರುವ ಅತ್ಯಂತ ದೊಡ್ಡ ಗಾತ್ರದ ಕೆಲವು ವಾಹನಗಳ ಬಗ್ಗೆ ತಿಳಿಸಿಕೊಡುತ್ತೇವೆ ಹಾಗಾಗಿ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಬೃಹತಾಕಾರದ ವಾಹನಗಳನ್ನು ನೀವು ನಮ್ಮ ವಿಡಿಯೋದಲ್ಲಿ ನೋಡಬಹುದು ಮತ್ತು ಈ ಬೃಹತ್ ಆಕಾರದ ವಾಹನಗಳನ್ನು ನೀವು ಒಂದು ಬಾರಿ ನೋಡಿದರೆ ಖಂಡಿತವಾಗಲೂ ನಿಮಗೆ ಅಚ್ಚರಿಯಾಗುತ್ತದೆ.

ಮತ್ತು ಇವುಗಳ ಕಾರ್ಯವೈಕರಿ ಕೂಡ ಅಷ್ಟೇ ಅತ್ಯದ್ಭುತವಾಗಿರುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ PANZERS VIII MAUS ಪ್ರಿಯ ಮಿತ್ರರೇ ಎರಡನೇ ವಿಶ್ವ ಯುದ್ಧದಲ್ಲಿ ಜರ್ಮನ್ ನಾಜಿಯಲ್ಲಿ ಇದನ್ನು ತಯಾರು ಮಾಡಲಾಗುತ್ತದೆ ಮತ್ತು ಈ ಎರಡನೇ ವಿಶ್ವ ಯುದ್ಧದಲ್ಲಿ ಈ ವಾಹನ ಜರ್ಮನಿ ಅವರಿಗೆ ತುಂಬಾನೇ ಸಹಾಯ ಮಾಡಿತು ಎಂದು ಹೇಳುತ್ತಾರೆ ಹೌದು ಎರಡನೇ ವಿಶ್ವಯುದ್ಧದಲ್ಲಿ ಹಿಟ್ಲರ್ ಗೆ ಈ ಅದ್ಭುತ ಶಕ್ತಿಶಾಲಿ ಆಯುಧ ತುಂಬಾನೇ ಉಪಯೋಗಕ್ಕೆ ಬಂತು ಮತ್ತು ಈ ಎರಡನೇ ವಿಶ್ವಯುದ್ಧದಲ್ಲಿ ಜರ್ಮನಿಯ ಈ ದೊಡ್ಡಗಾತ್ರದ ವಾಹನವೊಂದು ಮಾನ್ಸ್ಟರ್ ರೀತಿಯಲ್ಲಿ ಕಾಣಿಸುತ್ತಿತ್ತು ಈ ವಾಹನ ಬರೋಬ್ಬರಿ 33ಅಡಿಯಷ್ಟು ಉದ್ದವಿರುತ್ತದೆ ಮತ್ತು 12 ಅಡಿಯಷ್ಟು ಎತ್ತರವಿರುತ್ತದೆ. ಇದರಲ್ಲಿ 128ಗನ್ ಗಳನ್ನು ಸಹ ಇಟ್ಟಿದ್ದಾರೆ ಮತ್ತು ಮೂರು ಕಿಲೋಮೀಟರ್ ದೂರದಲ್ಲಿರುವ ಯಾವುದಾದರೂ ವಾಹನವನ್ನು ಶೂಟ್ ಮಾಡುವ ಸಾಮರ್ಥ್ಯವನ್ನು ಈ ವಾಹನ ಹೊಂದಿದೆ ಅಷ್ಟೇ ಅಲ್ಲದೆ ಈ ವಾಹನಕ್ಕೆ ಯಾವುದೇ ರೀತಿಯ ಅಪಘಾತವಾಗೆದೆ ಇರುವ ರೀತಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿರುತ್ತದೆ ಆದ್ದರಿಂದ ಶತ್ರು ಪಡೆಗಳಿಗೆ ಇದನ್ನು ಸೋಲಿಸಲು ಆಗುತ್ತಿರಲಿಲ್ಲ ಆದರೆ ಈ ವಾಹನದ ಒಂದೇ ಒಂದು ಸಮಸ್ಯೆಯೆಂದರೆ ಗಂಟೆಗೆ 20 ಕಿಲೋಮೀಟರ್ ಸ್ಪೀಡಿನಲ್ಲಿ ಮಾತ್ರ ಹೋಗುತ್ತಿರುತ್ತದೆ.

ಅದರಲ್ಲಿ ಇದು ಟೆಸ್ಟಿಂಗ್ ಸಮಯದಲ್ಲಿ ಮಾತ್ರ 20 ಕಿಲೋಮೀಟರ್ ವೇಗದಲ್ಲಿ ಹೋಯಿತು ಮತ್ತು ಸಾಮಾನ್ಯವಾಗಿ12 ರಿಂದ 15 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ ಇದು ಕೂಡ ಈ ಪ್ರಪಂಚದ ದೊಡ್ಡ ಗಾತ್ರದ ವಾಹನ ಎಂದು ಖ್ಯಾತಿಯನ್ನು ಪಡೆದಿದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಈ ಪ್ರಪಂಚದ 10 ದೊಡ್ಡಗಾತ್ರದ ವಾಹನಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಮತ್ತು ಅವುಗಳನ್ನು ನೀವು ನೋಡಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ನೀವು ವೀಕ್ಷಿಸಿದರೆ ಈ ವಾಹನಗಳ ಗಾತ್ರ ಏನು ಎಂಬುದು ನಿಮಗೆ ಅರ್ಥವಾಗುತ್ತದೆ ವೀಡಿಯೋ ನೋಡಿದ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದ 10 ಶಕ್ತಿಶಾಲಿ ಮತ್ತು ಬೃಹತಾಕಾರದ ವಾಹನಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.