ಈ ಜಗತ್ತಿನ ಅತಿ ದೊಡ್ಡ ಶಕ್ತಿಶಾಲಿ ಟ್ರಕ್ಗಳು ಅದ್ಭುತ ವಿನ್ಯಾಸದೊಂದಿಗೆ ವಿಡಿಯೋ ನೋಡಿ!????

in News 1,706 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಾವು ಇವತ್ತು ಈ ಜಗತ್ತಿನ ಅತ್ಯಂತ ದೊಡ್ಡದಾದ ಮತ್ತು ಶಕ್ತಿಶಾಲಿ ಗಳಾದ ಕೆಲವೊಂದು ವಾಹನಗಳ ಬಗ್ಗೆ ನಿಮಗೆ ಪರಿಚಯ ಮಾಡಿಕೊಡುತ್ತವೆ ಮಿತ್ರರೇ ಅತ್ಯದ್ಭುತವಾದ ವಿನ್ಯಾಸ ಹೊಂದಿರುವ ಈ ಶಕ್ತಿಶಾಲಿ ವಾಹನಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇವತ್ತಿನ ಈ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿರುತ್ತದೆ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಕೆಲವೊಂದು ದೊಡ್ಡ ದೊಡ್ಡದಾದ ಟ್ರಕ್ ಗಳನ್ನು.

ನೋಡಿರುತ್ತಾರೆ ಆದರೆ ಇವತ್ತು ನಾವು ಹೇಳುವ ಈ ಟ್ರಕ್ಗಳ ಚಕ್ರಗಳು ಸಾಮಾನ್ಯ ಮನುಷ್ಯನಿಗಿಂತ ಎರಡು ಪಟ್ಟು ಎತ್ತರವಾಗಿರುತ್ತದೆ ಅಷ್ಟೇ ಅಲ್ಲ ಈ ಜಗತ್ತಿನಲ್ಲಿ ಇಂತಹ ಶಕ್ತಿಶಾಲಿ ಟ್ರಕ್ಗಳು ಇದ್ದಾವೆ ಇವುಗಳ ಮೇಲೆ ಏರಲು ಎಣಿಗಳ ಸಹಾಯ ಪಡೆಯಬೇಕಾಗುತ್ತದೆ ಇಂತಹ ದೊಡ್ಡ ದೊಡ್ಡದಾದ ಟ್ರಕ್ ಗಳನ್ನು ಸಾಮಾನ್ಯವಾಗಿ ಮೈನಿಂಗ್ ಇಂಡಸ್ಟ್ರಿ ಕನ್ಸ್ಟ್ರಕ್ಷನ್ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ ತಡಮಾಡದೆ ಈ ಜಗತ್ತಿನಲ್ಲಿರುವ ಅತ್ಯಂತ ದೊಡ್ಡದಾದ ಶಕ್ತಿಶಾಲಿ ಟ್ರಕ್ಗಳ ಬಗ್ಗೆ ನಾವು ಇವತ್ತು ನಿಮಗೆ ತಿಳಿಸುತ್ತೇವೆ
ಈ ಪ್ರಪಂಚದ 5ನೇ ಸಾಲಿನಲ್ಲಿದೆ.

Hitachi eh-50000ac ಮೈನಿಂಗ್ ನಲ್ಲಿ ಬಳಸಲಾಗುವ ಅತ್ಯಂತ ದೊಡ್ಡ ಟ್ರಕ್ ಗಳಲ್ಲಿ ಇದು ಕೂಡ ಒಂದಾಗಿದೆ ಈ ಶಕ್ತಿಶಾಲಿ ವಾಹನವನ್ನು ಇಟಾಚಿ ಕಂಪನಿಯವರು 2012 ರಲ್ಲಿ ನಿರ್ಮಾಣ ಮಾಡಿದೆ ಈ ಟ್ರಕ್ನಲ್ಲಿ ಅಡ್ವಾನ್ಸ್ ಡ್ರೈವಿಂಗ್ ಸಿಸ್ಟಮ್ ಕೂಡ ಇದೆ ಇದರ ಎತ್ತರ ಸವನ್ ಪಾಯಿಂಟ್ ಫೈವ್ ಮೀಟರ್ ಇದರ ಅಗಲ 8 ಪಾಯಿಂಟ್ ಸಿಕ್ಸ್ ಮೀಟರ್ ಇದೆ ಮತ್ತು ಇದರ ಬಾರ ಬರೋಬ್ಬರಿ 5 ಲಕ್ಷ ಕೆಜಿ ಇದೆ ಮತ್ತು ಈ ಶಕ್ತಿ ಶಾಲಿವಾಹನ 300 ಟನ್ ಭಾರವನ್ನು ಕ್ಯಾರಿ ಮಾಡುತ್ತದೆ ವಿಶಿಷ್ಟವಾಗಿ ಆವಿಷ್ಕಾರಗೊಂಡ ಈ ವಾಹನ ದೊಡ್ಡ ದೊಡ್ಡ ಮೈಲಿಂಗ್ ಕಂಪನಿಗಳಲ್ಲಿ ಕೆಲಸ ಗಳು ಮಾಡುತ್ತದೆ.

ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇನ್ನೂ ನಾಲ್ಕು ಶಕ್ತಿಶಾಲಿ ವಾಹನಗಳು ಯಾವು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಪಂಚದ ಅತ್ಯಂತ ಬಲಿಷ್ಠವಾದ ಈ ಟ್ರಕ್ಗಳ ಬಗ್ಗೆ ಸಂಪೂರ್ಣವಾದ ವಿವರವನ್ನು ಪಡೆದುಕೊಳ್ಳಿ ವೀಡಿಯೋ ನೋಡಿದ ನಂತರ ಇದರ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದಲ್ಲಿ ಅತ್ಯಂತ ದೊಡ್ಡ ಗಾತ್ರದ ವಾಹನಗಳು ಇದ್ದಾವೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.