ಪ್ರಿಯ ಮಿತ್ರರೇ ರೈಲ್ವೆ ಇಂಜಿನ್ ಮತ್ತು ಅದರ ಮೈಲೇಜ್ ಬಗ್ಗೆ ತಿಳಿದುಕೊಳ್ಳಿ ವಿಡಿಯೋ ನೋಡಿ!

in News 369 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಇವತ್ತು ಮನುಷ್ಯ ತನ್ನ ಒಂದು ಪ್ರಯಾಣಕ್ಕೆ ಆತ ಬಳಸುವ ಈ ವಾಹನಗಳು ಸಾಮಾನ್ಯ ಜನರಿಗೆ ಮುಖ್ಯ ವಾಹನಗಳು ಆಗಿರುತ್ತವೆ ಅವುಗಳು ಯಾವುದೆಂದರೆ ಮೊದಲಿನ ಸ್ಥಾನದಲ್ಲಿ ಜನರ ಪ್ರಯಾಣಕ್ಕೆ ಈ ಮೂರು ಮಾರ್ಗಗಳನ್ನು ಮನುಷ್ಯ ಅವಲಂಬಿತನಾಗಿದ್ದಾನೆ ಅವುಗಳೇ ಇವುಗಳು ಬಸ್ಸುಗಳು ಕಾರುಗಳು ಮತ್ತೆ ರೈಲ್ವೆಗಳು ಮನುಷ್ಯ ಇವು ಮೂರನ್ನು ಸಾಮಾನ್ಯವಾಗಿ ತನ್ನ ಪ್ರಯಾಣಕ್ಕೆ ಬಳಸಿಕೊಳ್ಳುತ್ತಾನೆ ಆದರೆ ಕೆಲವು ಜನಗಳು ತಮ್ಮ ಪ್ರಯಾಣ ಸುಖವಾಗಿರಲಿ ಎಂದು ತಾವುಗಳು ಕಾರಿನಲ್ಲಿ ಹೋಗಲು ಇಷ್ಟಪಡುವ ಒಂದು ವರ್ಗವಾದರೆ ಇನ್ನು ಕೆಲವು ಜನಗಳಿಗೆ ತಾವುಗಳು ಬಸ್ಸಿನಲ್ಲಿ ಹೋದರೆ ತಮ್ಮ ಪ್ರಯಾಣ ಸುಖವಾಗಿರುತ್ತದೆ ಎಂದು ಭಾವಿಸಿ ಸಾಮಾನ್ಯವಾಗಿ ಅವರು ತಮ್ಮ. ಪ್ರಯಾಣವನ್ನು ಬಸ್ಸಿನಲ್ಲಿ ಅತಿ ಹೆಚ್ಚು ಪ್ರಯಾಣ ಮಾಡಿ ಅವರ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ ಇನ್ನು ಕೆಲವರು ತಮ್ಮ ಕೆಲಸಗಳನ್ನು ಅತಿ ಬೇಗನೆ ಮುಗಿಸಿಕೊಳ್ಳಲು ವಿಮಾನ ಮಾರ್ಗದಲ್ಲಿ ತೆರಳುತ್ತಾರೆ ಪ್ರಿಯ ಮಿತ್ರರೇ ನಾವು ಬಸ್ಸಲ್ಲಿ ಕಾರಲ್ಲಿ ಯಾವುದರಲ್ಲಿ ಹೋದರು ಅದು ಅವರವರ ಕಂಫರ್ಟಬಲ್ ಪ್ರಕ್ರಿಯೆ ಮತ್ತು ಅವರ ಅನುಕೂಲಗಳನ್ನು ನೋಡಿಕೊಂಡು ಅವರವರಿಗೆ ಬೇಕಾದ ರೀತಿಯಲ್ಲಿ ಪ್ರಯಾಣಿಸುತ್ತಾರೆ ಇದೆಲ್ಲಾ ಒಂದುಕಡೆಯಾದರೆ ಇಂದು ನಮ್ಮ ಭಾರತ ದೇಶದ ಜನತೆ ತಮ್ಮ ಪ್ರಯಾಣಕ್ಕೆ ತುಂಬಾ ಇಷ್ಟ ಪಡುವಂತಹ ಮಾರ್ಗವೆಂದರೆ ಅದುವೇ ನಮ್ಮ ಭಾರತೀಯ ರೈಲು ಮಾರ್ಗವನ್ನು ರೈಲ್ವೆಯನ್ನು ಆಯ್ಕೆ ಮಾಡಿಕೊಳ್ಳಲು ಒಂದು ಮುಖ್ಯ ಕಾರಣವಿದೆ.

ಮೊದಲನೇದಾಗಿ ರೈಲ್ವೆಯಲ್ಲಿ ಪ್ರಯಾಣಿಸಿದರೆ ಕಡಿಮೆ ವೆಚ್ಚ ಬೀಳುತ್ತದೆ ಎಂದು ಮತ್ತು ಹಿರಿಯರನ್ನು ಯಾವುದೇ ರೀತಿಯ ತೊಂದರೆಗಳು ಇಲ್ಲದೆ ಆರಾಮದಾಯಕವಾಗಿ ಕರೆದುಕೊಂಡು ಹೋಗುವಂತಹ ಸುಲಭದ ಮಾರ್ಗವೆಂದರೆ ಅದು ರೈಲು ಮಾರ್ಗ ಅಂತ ರೈಲ್ವೆ ಬಗ್ಗೆ ನಿಮಗೆ ತಿಳಿಯದೆ ಇರುವ ವಿಚಾರವನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಇಷ್ಟ ಪಡುತ್ತೇವೆ ಪ್ರಿಯ ಮಿತ್ರರೇ ಸದ್ಯಕ್ಕೆ ನಮ್ಮ ಭಾರತ ದೇಶದಲ್ಲಿ ಈಗ ಚಾಲ್ತಿಯಲ್ಲಿರುವ ಟ್ರೈನುಗಳು ಎಂದರೆ ಅದುವೇ ಒಂದು ಎಲೆಕ್ಟ್ರಿಕ್ ಟ್ರೈನ್ ಮತ್ತು ಇನ್ನೊಂದು ಡೀಸಲ್ ಟ್ರೈನ್ ಇವುಗಳು ಭಾರತದ ಮುಖ್ಯ ಟ್ರೈನ್ ಗಳಾಗಿದೆ ಪ್ರಿಯ ಮಿತ್ರರೇ ಇಲ್ಲಿ ಡೀಸಲ್ ಟ್ರೈನ್ ನಮ್ಮ ಬೈಕ್ ರೀತಿಯಲ್ಲಿ ಅಥವಾ ಕಾರುಗಳು ರೀತಿ ಕೆಲಸ.

ಮಾಡುವುದಿಲ್ಲ ಕಾರಣ ಇವುಗಳು ಬೇರೆ ಇಂಜಿನಗಳಿಗಿಂತ ಇವುಗಳ ವೈಶಿಷ್ಟ್ಯವೇ ಬೇರೆ ಇಲ್ಲಿ ಸಾಮಾನ್ಯವಾಗಿ ನಾವು ಮೈಸೂರಿನಿಂದ ಬೆಂಗಳೂರಿಗೆ ಬರುವ ಟ್ರೈನ್ ಗೆ ಎಷ್ಟು ಖರ್ಚಾಗುತ್ತದೆ ಎಂದರೆ ಸಾಮಾನ್ಯವಾಗಿ 6 ಕಿಲೋಮೀಟರ್ ಗೇ ಒಂದು ಲಿಟರ್ ಡೀಸೆಲ್ ಖಾಲಿಯಾಗುತ್ತದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ ನೋಡಿದ್ರಲ್ಲ ಪ್ರಿಯ ಮಿತ್ರರೇ ಆರು ಕಿಲೋಮೀಟರ್ಗೆ ಒಂದು ಲೀಟರ್ ಡೀಸೆಲ್ ಅನ್ನು ಬಳಸುತ್ತದೆ ಎಂದು ಭಾರತದ ರೈಲ್ವೆ ಇಲಾಖೆ ತಿಳಿಸಿದೆ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.