(TRP)ಹೇಗೆ ಲೆಕ್ಕಚಾರ ಮಾಡುತ್ತಾರೆ ಮತ್ತು ಐಪಿಎಲ್ ‘ಗೆ’ ಹೇಗೆ ಹಣ ಬರುತ್ತೆ(TRP)ಲೆಕ್ಕಾಚಾರದ ಕುರಿತು ವಿಡಿಯೋ ನೋಡಿ!?

in News 31 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ಟಿಆರ್ ಪಿ ರೇಟಿಂಗ್ ಎಂದರೇನು ಮತ್ತು ಈ ಟಿಆರ್ ಪಿ ರೇಟಿಂಗ್ ಅನ್ನು ಹೇಗೆ ಲೆಕ್ಕಾಚಾರ ಮಾಡುತ್ತಾರೆ ಅದೇ ರೀತಿ ಟಿವಿಗಳಲ್ಲಿ ಬರುವ ಜಾಹೀರಾತುಗಳಿಗೆ ಎಷ್ಟು ಹಣ ಬರುತ್ತದೆ ಐಪಿಎಲ್ ಗೆ ಹೇಗೆ ಹಣ ಬರುತ್ತೆ ಅನ್ನೋ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಇವತ್ತಿನ ನಮ್ಮ ಲೇಖನ ತುಂಬಾ ಇಂಟರೆಸ್ಟಿಂಗ್ ಆಗಿರುತ್ತದೆ ಮತ್ತು ನಾವು ಹಾಕಿರುವ ವಿಡಿಯೋ ಕೂಡ ತುಂಬಾ ಇಂಟರೆಸ್ಟಿಂಗ್ ಆಗಿರುತ್ತದೆ ಹಾಗಾಗಿ ಪ್ರಿಯ ಮಿತ್ರರೇ ನೀವು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಮಿಸ್ ಮಾಡದೆ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಮಾಹಿತಿಯ ಬಗ್ಗೆ ಪೂರ್ಣಪ್ರಮಾಣದ ಜ್ಞಾನವನ್ನು ಪಡೆದುಕೊಳ್ಳಿ.

ಇನ್ನು ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ನೀವೆಲ್ಲ ಕೇಳಿರ್ತೀರಾ ಪ್ರತಿ ಚಾನೆಲ್ ಕೂಡ ಈ ಟಿಆರ್ಪಿ ಬಗ್ಗೆನೇ ಮಾತಾಡಿಕೊಳ್ಳುತ್ತಾ ಇರುತ್ತದೆ ಇದಕ್ಕೆ ಕಾರಣ ಹೆಚ್ಚು ಟಿಆರ್ಪಿ ಬಂದರೆ ಆ ಟಿವಿ ಚಾನೆಲ್ ಗೆ ಬರುವ ಜಾಹಿರಾತಿನ ಹಣ ಕೂಡ ಹೆಚ್ಚಾಗಿ ಬರುತ್ತದೆ ಅಂತ ಅಂದರೆ ಟಿಆರ್ಪಿ ಜಾಸ್ತಿ ಇದ್ದರೆ ಅದರಿಂದ ಆದಾಯ ಕೂಡ ಜಾಸ್ತಿ ಬರುತ್ತದೆ ಈ ಒಂದು ಕಾರಣದಿಂದ ಪ್ರತಿ ಟಿವಿ ಚಾನೆಲ್ ಗಳು ಕೂಡ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತದೆ ಹಾಗಾದರೆ ಈ ಟಿ ಆರ್ ಪಿ ಎಂದರೆ ಏನು ಹೌದು ಪ್ರಿಯ ಮಿತ್ರರೇ ಟಿಆರ್ಪಿ ಎಂದರೆ. television rating point ಹೌದು ಪ್ರಿಯ ಮಿತ್ರರೇ ಟಿಆರ್ಪಿಯ ವಿಸ್ತೃತ ಪದ ಟೆಲಿವಿಷನ್ ರೇಟಿಂಗ್ ಪಾಯಿಂಟ್ ಎಂದು ಮತ್ತು ಈ ಟಿಆರ್ಪಿ ಅನ್ನೋದು ಯಾವ ಟಿವಿ ಚಾನೆಲ್ ಗಳಿಗೆ ಯಾವ ಕಾರ್ಯಕ್ರಮಕ್ಕೆ ಹೆಚ್ಚು ಜನ ಪ್ರಸಿದ್ಧಿಯನ್ನು ಪಡೆದಿದೆ ಎನ್ನುವುದನ್ನು ಸೂಚಿಸುತ್ತದೆ ಸಾಮಾನ್ಯವಾಗಿ ಈ ಟಿ ಆರ್ ಪಿ ಆಧಾರದ ಮೇಲೆ ಜಾಹೀರಾತಿನ ಕಂಪನಿಗಳು ಯಾವ ಟಿವಿ ಚಾನೆಲ್ ಗಳಿಗೆ ಮತ್ತು ಯಾವ ಕಾರ್ಯಕ್ರಮಕ್ಕೆ ಜಾಹೀರಾತು ಕೊಡಬೇಕು ಎಂದು ತಿಳಿದುಕೊಳ್ಳುತ್ತಾರೆ ಹೌದು ಪ್ರಿಯ ಮಿತ್ರರೆ ಈ ರೀತಿ ಯಾವ ಟಿವಿ ಚಾನೆಲ್ ಗಳಿಗೆ ಟಿಆರ್ಪಿ ಹೆಚ್ಚಿರುತ್ತೆ ಆ ಟಿವಿ ಚಾನೆಲ್ ಗಳಿಗೆ ಜಾಹಿರಾತು ಕೊಡಲು ಹೆಚ್ಚು ಹಣವನ್ನು ಕೊಡಬೇಕಾಗಿ ಬರುತ್ತದೆ.

ಉದಾಹರಣೆಗೆ ಕೆಲವೊಂದು ಟಿವಿ ಚಾನೆಲ್ ಗಳು 10 ಸೆಕೆಂಡ್ ನಾ ಜಾಹೀರಾತನ್ನು ಕೊಡಲು ಇನ್ನೂರರಿಂದ 5 ಲಕ್ಷದ ವರೆಗೂ ಚಾರ್ಜ್ ಮಾಡುತ್ತಾರೆ ಇದು ಅವರ ಟಿಆರ್ಪಿ ಮತ್ತು ಅವರ ಚಾನಲ್ನ ಪಾಪುಲಾರಿಟಿ ಆದರ ಮೇಲೆ ಇರುತ್ತದೆ ಪ್ರಿಯ ಮಿತ್ರರೇ ಈ ಟಿಆರ್ಪಿಯ ಕುರಿತು ನಾವು ಸಂಕ್ಷಿಪ್ತವಾದ ವಿವರವನ್ನು ಇವತ್ತು ನಾವು ನಮ್ಮ ವಿಡಿಯೋದಲ್ಲಿ ತಿಳಿಸಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ಈ ವಿಡಿಯೋವನ್ನು ನೋಡಿ ಟಿಆರ್ಪಿ ಎಂದರೆ ಏನು ಎಂದು ಪೂರ್ತಿಯಾಗಿ ನೀವು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಟಿಆರ್ಪಿ ಎಂದರೆ ಏನು ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.