ಜಪಾನ್ ದೇಶದಲ್ಲಿ ಹೆಚ್ಚು ಸ್ವಚ್ಛತೆ ಇರಲು ಕಾರಣ ಏನು ಮತ್ತು ಅದರ ರಹಸ್ಯವೇನು ವಿಡಿಯೋ ನೋಡಿ!??

in News 41 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಮಿತ್ರರೇ ಮೇಡ್ ಇನ್ ಜಪಾನ್ ಸಾಮಾನ್ಯವಾಗಿ ಈ ಲೇಬಲ್ ಅನ್ನು ಯಾವುದಾದರೂ ಒಂದು ವಸ್ತುವಿನ ಮೇಲೆ ನೋಡಿದರೆ ನಮಗೆ ಖಂಡಿತ ಬರವಸೆ ಬರುತ್ತದೆ ಇದು ಒರಿಜಿನಲ್ ಪ್ರಾಡಕ್ಟ್ ಅಂತ ಅದೇ ರೀತಿ ಬುಲೆಟ್ ಟ್ರೈನ್ ರೋಬೋ ಮತ್ತು ನ್ಯೂ ಟೆಕ್ನಾಲಜಿ ಇವುಗಳ ಜೊತೆಗೆ ಜಪಾನಿ ಹೆಸರು ಕೇಳಿದರೆ ನೆನಪಿಗೆ ಬರುವ ವಿಷಯ ಸ್ವಚ್ಛತೆ ಮತ್ತು ಜಪಾನ್ ದೇಶಕ್ಕೆ ಮೊದಲನೇ ಬಾರಿಗೆ ಹೋಗುವವರಿಗೆ ಆಶ್ಚರ್ಯ ಪಡಿಸುವುದು ಈ ಸ್ವಚ್ಛತೆನೇ ಹೌದು ಪ್ರಿಯ ಮಿತ್ರರೇ ನಿಜ ಹೇಳಬೇಕು ಎಂದರೆ ಜಪಾನ್ ದೇಶದ ರಸ್ತೆಗಳಲ್ಲಿ ಮತ್ತು ಬೀದಿಗಳಲ್ಲಿ ಮತ್ತು ಪಾರ್ಕ್ ಗಳಲ್ಲಿ ಕಸದ ಬುಟ್ಟಿಗಳು. ಕಮ್ಮಿ ಇರುತ್ತದೆ ಆದರೂ ಮಾತ್ರ ಅಲ್ಲಿ ಎಲ್ಲಿಯೂ ಕೂಡ ಕಸ ಕಾಣಿಸುವುದಿಲ್ಲ ಯಾಕಂದರೆ ಯಾರು ಅಲ್ಲಿ ಕಸವನ್ನು ಕ್ರಿಯೇಟ್ ಮಾಡುತ್ತಾರೋ ಆ ಕಸವನ್ನು ಅವರೇ ತಮ್ಮ ಮನೆಗೆ ತೆಗೆದುಕೊಂಡು ಹೋಗಬೇಕು ಪರಿಸರವನ್ನು ಶುಭ್ರತೆಯಿಂದ ಇಡಬೇಕು ಎನ್ನುವುದು ಎಲ್ಲರ ಕರ್ತವ್ಯ ಎನ್ನುವ ನಿಯಮವನ್ನು ಈ ಜಪಾನ್ ದೇಶದ ಜನರು ಪಾಲನೆ ಮಾಡುತ್ತಾರೆ ರಾಜಕೀಯ ನಾಯಕರು ಅಲ್ಲಿನಾ ಟೇಬಲ್ಸ್ ಗಳನ್ನು ಕ್ಲೀನ್ ಮಾಡುವುದು ಮತ್ತು ಅಲ್ಲಿನ ಸೆಲೆಬ್ರಿಟಿಗಳುಅವರ ರೂಮ್ ಗಳನ್ನು ಕ್ಲೀನ್ ಮಾಡುವುದು ಕ್ರೀಡಾಪಟುಗಳು ಸ್ಟೇಡಿಯಂಗಳನ್ನು ಕ್ಲೀನ್ ಮಾಡುವುದು.

ಅದೇ ರೀತಿ ಶಾಲಾ ಮಕ್ಕಳು ಟಾಯ್ಲೆಟ್ ಗಳನ್ನು ಕ್ಲೀನ್ ಮಾಡುವುದು ಜಪಾನ್ ದೇಶದಲ್ಲಿ ಪ್ರತಿದಿನ ನಡೆಯುತ್ತಲೇ ಇರುತ್ತದೆ ಜಪಾನಲ್ಲಿ ಹಾಲು ಕುಡಿಯುವ ಮಕ್ಕಳಿಂದ ಈ ಸ್ವಚ್ಛತೆಯ ಪಾಠವನ್ನು ಹೇಳುತ್ತಾರೆ ಅಲ್ಲಿನ ಶಾಲಾ ಮಕ್ಕಳ ಕೈಯಲ್ಲಿ ಶಾಲೆಯ ಕೊಠಡಿಗಳನ್ನು ಪ್ಲೇಗ್ರೌಂಡ್ ಸನ್ನ ಹಾ ಮತ್ತು ಟಾಯ್ಲೆಟ್ಸ್ ಗಳನ್ನು ಕ್ಲೀನ್ ಮಾಡಿಸುತ್ತಾರೆ ಅಲ್ಲಿನ ವಿದ್ಯಾಭ್ಯಾಸದಲ್ಲಿ ಸ್ವಚ್ಛತೆ ಎಂಬುದು ಒಂದು ಭಾಗವಾಗಿದೆ ಮತ್ತು ಆ ದೇಶದ ಎಲ್ಲಾ ಶಾಲೆಗಳಲ್ಲೂ ಕೂಡ ಈ ಪದ್ಧತಿ ಜಾರಿಯಲ್ಲಿದೆ ಮತ್ತು ಈ ಸ್ವಚ್ಛತೆ ಅನ್ನುವುದು ನಮ್ಮ ದಿನನಿತ್ಯದ ಒಂದು ಭಾಗ ಎಂದು ಅಲ್ಲಿನ ಮಕ್ಕಳಿಗೆ ಪಾಠ ಮಾಡುತ್ತಾರೆ ಊಟ ಮಾಡಿದ ನಂತರ ಆ ಟೇಬಲ್ ಅನ್ನು ಕ್ಲೀನ್ ಮಾಡುವುದು ಮತ್ತು ಕ್ಲಾಸ್ ಮುಗಿದ ನಂತರ ಕ್ಲಾಸ್ ರೂಮ್ ಗಳನ್ನು ಕ್ಲೀನ್ ಮಾಡುವುದು ಅಲ್ಲಿನ ಶಾಲಾ.

ಮಕ್ಕಳ ಜವಾಬ್ದಾರಿ ಹೌದು ಪ್ರಿಯ ಮಿತ್ರರೇ ಈ ರೀತಿ ಎಲ್ಕೆಜಿ ಇಂದ ಹಿಡಿದು ಉನ್ನತವಾದ ಎಜುಕೇಶನ್ ವರೆಗೆ ಅಲ್ಲಿ ಎಲ್ಲರಿಗೂ ಸ್ವಚ್ಛತೆ ಎಂಬುದು ಒಂದು ಭಾಗವಾಗಿದೆ ಹೌದು ಪ್ರಿಯ ಮಿತ್ರರೇ ಈ ರೀತಿಯ ನಿಯಮಗಳನ್ನು ನಾವು ಕೂಡ ಅಳವಡಿಸಿಕೊಂಡರೆ ನಮ್ಮ ಭಾರತ ದೇಶ ತುಂಬಾ ಸ್ವಚ್ಛತೆಯಿಂದ ಕೂಡಿರುತ್ತದೆ ಈ ದೇಶದ ವಿಶೇಷ ನಿಯಮಗಳ ಬಗ್ಗೆ ನಾವು ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ವಿಶೇಷ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.