ನೋಡಿದರೂ ಸಹ ಯಾಕೆ ಟ್ರೈನ್ ಡ್ರೈವರ್ ಬ್ರೇಕ್ ಹಾಕಲ್ಲ ಭಾರತೀಯ ರೈಲ್ವೆಯ ಶಾಕಿಂಗ್ ಸಂಗತಿಗಳು ಈ ವಿಚಾರ ನಿಮಗೆ ಗೊತ್ತೇ ಇಲ್ಲ ವಿಡಿಯೋ ನೋಡಿ!?????

in News 43 views

ಟ್ರೈನ್ ಡ್ರೈವರ್ ಎಮರ್ಜೆನ್ಸಿ ಬ್ರೇಕ್ ಯಾಕೆ ಹಾಕುವುದಿಲ್ಲ ಚಲಿಸುತ್ತಿರುವ ಟ್ರೈನನ್ನು ಅಷ್ಟು ಸುಲಭವಾಗಿ ಯಾಕೆ ನಿಲ್ಲಿಸಲು ಆಗುವುದಿಲ್ಲ ಟ್ರೈನ ಹಳಿಯಲ್ಲಿ ಯಾವುದಾದರೂ ಒಂದು ಪ್ರಾಣಿ ಸಾವನ್ನಪ್ಪಿರುವುದು ನಿಮಗೆ ಒಂದಲ್ಲ ಒಂದು ಸಾರಿ ಕಣ್ಣಿಗೆ ಬಿದ್ದಿರಬಹುದು ಮತ್ತು ಎದುರುಗಡೆ ಯಾವುದಾದರೂ ವ್ಯಕ್ತಿ ಇದ್ದಾನೆ ಎಂದು ಮತ್ತು ಎದುರುಗಡೆ ಯಾವುದಾದರೂ ಪ್ರಾಣಿ ಇದೆ ಎಂದು ಗೊತ್ತಾದರೂ ಕೊಡಾ ಟ್ರೈನನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ ಇದೇ ಕಾರಣಕ್ಕೆ ರೈಲಿನ ಎದುರುಗಡೆ ಸಿಕ್ಕರೆ ಬಚಾವಾಗುವುದು ತುಂಬಾನೇ ಕಷ್ಟ ಮತ್ತು ಯಾಕೆ ಟ್ರೈನ್ ಗೆ ಸ್ಪೀಡ್ ಬ್ರೇಕ್ ಹಾಕಲು ಸಾಧ್ಯವಿಲ್ಲ ಒಂದು ವೇಳೆ ಬ್ರೇಕ್ ಹಾಕಿದರೆ ಟ್ರೈನ್ ಎಷ್ಟು ದೂರ ಹೋಗಿ ನಿಲ್ಲುತ್ತದೆ ಜೊತೆಗೆ ಭಾರತೀಯ ರೈಲ್ವೆ ಕುರಿತು ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನು ನಾವು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕುತೂಹಲಕಾರಿ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ವಿಷಯಕ್ಕೆ ಬರುವುದಾದರೆ ಪ್ರಿಯ ಮಿತ್ರರೇ ಒಂದು ವೇಳೆ ಟ್ರೈನ್ನಲ್ಲಿ ಎಮರ್ಜೆನ್ಸಿ ಬ್ರೇಕ್ ಹಾಕಿದರೆ.

ಆ ಟ್ರೈನ್ ಎಷ್ಟು ದೂರ ಹೋಗಿ ನಿಲ್ಲುತ್ತದೆ ಗೊತ್ತಾ ಅದನ್ನು ಬ್ರೇಕಿಂಗ್ ಡಿಸ್ಟೆನ್ಸ್ ಎಂದು ಕರೆಯುತ್ತಾರೆ ನಿಮಗೆ ಗೊತ್ತಿದ್ದಂತೆ ಟ್ರೈನ್ ತುಂಬಾನೇ ಸ್ಪೀಡಾಗಿ ಹೋಗುತ್ತದೆ ಬೈಕನ್ನು ಬ್ರೇಕ್ ಹಾಕಿ ನಿಲ್ಲಿಸುವುದು ತುಂಬಾನೇ ಸುಲಭ ಹೌದು ಮಿತ್ರರೇ ಬೈಕ್ ಬ್ರೇಕ್ ಹಾಕಿದ ಕೂಡಲೇ ನಿಲ್ಲುತ್ತದೆ ಅದೇ ಒಂದು ಬಸ್ಸನ್ನು ಬ್ರೇಕ್ ಹಾಕಿ ನಿಲ್ಲಸಬೇಕು ಎಂದರೆ ತುಸು ಕಷ್ಟನೇ ಬ್ರೇಕ್ ಹಾಕಿದ ಬಸ್ ಸ್ವಲ್ಪ ದೂರ ಹೋಗಿ ನಿಲ್ಲುತ್ತದೆ ಇದೇ ರೀತಿಯಾಗಿ ಟ್ರೈನ್ ವಿಚಾರಕ್ಕೆ ಬಂದರೆ ಟ್ರೈನ್ 20 ಬೋಗಿಗಳನ್ನು ಹೊತ್ತು ಸಾಗುತ್ತದೆ ಇದು ಕೂಡ ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ ಆ ಸಂದರ್ಭದಲ್ಲಿ ಬ್ರೇಕ್ ಹಾಕಿದಾಗ ಅದು 850 ಮೀಟರ್ ದೂರ ಹೋಗಿ ನಿಲ್ಲುತ್ತದೆ ಹೀಗಾಗಿ ಮಿತ್ರರೇ ಯಾವುದೇ ಒಂದು ದುರ್ಘಟನೆಯಿಂದ ಬಚಾವ್ ಮಾಡಬೇಕು ಎಂದರೆ ಕಡಿಮೆಯೆಂದರೆ ಒಂದು ಕಿಲೋಮೀಟರ್ ದೂರದಿಂದಲೇ ಬ್ರೇಕ್ ಹಾಕಬೇಕು 100 ಮೀಟರ್ ಮುಂದೆ ಏನು ಇದೆ ಎಂದು ಗೊತ್ತಾಗುವುದಿಲ್ಲ ಅಂತದ್ರಲ್ಲಿ ಒಂದು.

ಕಿಲೋಮೀಟರ್ ದೂರದಲ್ಲಿ ಏನು ಇದೆ ಎಂದು ಟ್ರೈನ್ ಡ್ರೈವರ್ಗೆ ಕಾಣಿಸಲು ಸಾಧ್ಯವೇ ಇಲ್ಲ ಹೀಗಾಗಿ ಕ್ರಾಸಿಂಗ್ ಪ್ರದೇಶದಲ್ಲಿ ಮತ್ತು ರೈಲ್ವೆ ಸ್ಟೇಷನ್ಗೆ ಹತ್ತಿರ ಬರುವಾಗ ಕೆಲವೊಂದು ನಿರ್ದಿಷ್ಟ ಪ್ರದೇಶಗಳಲ್ಲಿ ಟ್ರೈನ್ ಡ್ರೈವರ್ ಜೋರಾಗಿ ಆರ್ನ್ ಮಾಡುತ್ತಾರೆ ಮಿತ್ರರೇ ಇದೇ ರೀತಿಯಾಗಿ ನಮ್ಮ ಭಾರತೀಯ ರೈಲ್ವೆ ಇಲಾಖೆಯ ಅಚ್ಚರಿಯ ಮತ್ತು ಕೆಲವೊಂದು ರೋಚಕ ಸಂಗತಿಗಳನ್ನು ನಾವು ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತೋರಿಸಿದ್ದೇವೆ ಹಾಗಾಗಿ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಕೆಲವೊಂದು ಬಾರಿ ರೈಲ್ವೇಯಿಂದ ಯಾಕೆ ಕೆಲವು ಅಪಘಾತಗಳನ್ನು ತಡೆಯಲು ಆಗುವುದಿಲ್ಲ ಎಂದು ಜನರಿಗೆ ನೀವು ಕೊಡಾ ಜಾಗೃತಿಯನ್ನು ಮೂಡಿಸಿ ಧನ್ಯವಾದಗಳು.